Advertisements

ನಿಜ ಜೀವನದಲ್ಲಿ ಆಪ್ತಮಿತ್ರ ಸಿನಿಮಾದ ನಾ’ಗವಲ್ಲಿ‌ಗೆ ಹೆ’ದ್ದಾರಿ ತಾ’ಯತ ಕಟ್ಟಿಸಿಕೊಂಡ ಕನ್ನಡದ ಈ ಖ್ಯಾತ ನಿರ್ದೇಶಕ ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಆಪ್ತಮಿತ್ರ ಸಿನಿಮಾ ಎಷ್ಟು ಫೇಮಸ್ಸೋ ನಾ’ಗವಲ್ಲಿ ಪಾತ್ರ ಕೂಡ ಅಷ್ಟೇ ಫೇಮಸ್.. 2004 ರಲ್ಲಿ ಸಾಹಸ ಸಿಂಹ ಡಾ ವಿಷ್ಣುವರ್ಧನ್ ಹಾಗು ಸೌಂದರ್ಯ ಅಭಿನಯಿಸಿದ ಆ’ಪ್ತಮಿತ್ರ ಸಿನಿಮಾದಲ್ಲಿ ರಾ’ರಾ ಸ’ರಸಕು ರಾ’ರಾ ಎಂದು ಹಾಡುತ್ತಾ ಪ್ರೇಕ್ಷಕರನ್ನ ಸೆಳೆದ ಅಮೋಘ ಪಾತ್ರ ಅಂದ್ರೆ ಅದು ನಾ’ಗವಲ್ಲಿ ಪಾತ್ರ ಅಂತ ಹೇಳಬಹುದು.. ನಾಗವಲ್ಲಿ ಪಾತ್ರ ಕೇವಲ ಆ’ಪ್ತಮಿತ್ರ ಸಿನಿಮಾದ ಪಾತ್ರವಾಗಿ ಉಳಿದಿಲ್ಲ. ಈಕೆಯ ಉಪಟಳದಿಂದಲ್ಲೇ ನಟಿ ಸೌಂದರ್ಯ ಹಾಗು ವಿಷ್ಣುವರ್ಧನ್ ಅವರ ಸಾ’ವು ಸಂಭವಿಸಿತು ಎಂಬ ಮಾತುಗಳು ಜನರಲ್ಲಿ ಆಗಾಗ ಕೇಳಿಬರುತ್ತಿತ್ತು..‌ ಈಗ ಅದೇ ನಾ’ಗವಲ್ಲಿ ಬಗ್ಗೆ ಇಷ್ಟೆಲ್ಲಾ ತಿಳಿಯಲು ಕಾರಣ ನಿರ್ದೇಶಕ ಪಿ, ವಾಸು.. ಹೌದು ಆ’ಪ್ತಮಿತ್ರ, ಆ’ಪ್ತರಕ್ಷಕ, ದೃಶ್ಯ, ಶಿವಲಿಂಗ, ಆಯುಷ್ಯ ಮಾನ ಭಾವ, ಸಿನಿಮಾಗಳ ನಿರ್ದೇಶಕ ಪಿ, ವಾಸು ಅವರಿಗೆ ನಾ’ಗವಲ್ಲಿ‌ ರಾತ್ರಿಯ ವೇಳೆ ಕಾ’ಟ ಕೊಡುತ್ತಿದ್ದಳ್ಳಂತೆ..

Advertisements
Advertisements

ಅದರ ಪರಿಣಾಮವಾಗಿ ಪಿ.ವಾಸು ನಿಧೆಮಾಡಿ ವರ್ಷಗಳೆ ಉರುಳಿದ್ದವಂತೆ ನಾ’ಗವಲ್ಲಿ ಕಾ’ಟಕ್ಕೆ ಬೆ’ಚ್ಚಿ ಬಿದ್ದ ನಿರ್ದೇಶಕ ಪಿ‌.ವಾಸು ಅವರು ಮಂತ್ರವಾದಿ ಒಬ್ಬರನ್ನ ಬೇಟಿ ಮಾಡಿ ತಾ’ಯತ್ತ ಕಟ್ಟಿಸಿಕೊಂಡಿದ್ದರು ಅಂತ ವರಧಿಯಾಗಿತ್ತು.. ಇನ್ನೂ 2010ರಲ್ಲಿ ತೆರೆಕಂಡ ಆ’ಪ್ತರಕ್ಷಕ ಚಿತ್ರದ ಸಮಯದಿಂದಲೂ ನಿರ್ದೇಶಕ ಪಿ ವಾಸು ಅವರಿಗೆ ಕೆ’ಟ್ಟ ಕನಸು ಸೇರಿದಂತೆ ‌ವಿಚಿತ್ರವಾದ ಅನುಭವಗಳು ಹಾಗುತ್ತಿದ್ದವಂತೆ.. ಆ’ಪ್ತರಕ್ಷಕ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರಿಗೂ ನಾ’ಗವಲ್ಲಿ‌ ಇಂದ ವಿ’ಚಿತ್ರವಾದ ಅನುಭವ ಆಗಿತ್ತು ಅಂತ ಹೇಳಲಾಗಿದೆ.. ಇನ್ನೂ ಈ ವಿಷಯದ ಬಗ್ಗೆ ಅನೇಕ ಪತ್ರಿಕೆಗಳು ಹಾಗು ಮಾದ್ಯಮಗಳು ಕೂಡ ವ’ರಧಿಯನ್ನ ಮಾಡಿದ್ದರು. ಆ’ಪ್ತಮಿತ್ರ ಸಿನಿಮಾದ ನಂತರ ನಟಿ ಸೌಂದರ್ಯ ಅವರ ಆ’ಕಸ್ಮಿಕ ಮ’ರಣ ಹಾಗು‌ ಆ’ಪ್ತರಕ್ಷಕ ಸಿನಿಮಾದ ನಂತರ ಡಾ ವಿಷ್ಣುವರ್ಧನ್ ಅವರು ಸಾ’ವನ್ನಪಿದ್ದು ನಾ’ಗವಲ್ಲಿ‌ ಉಪಟಳದಿಂದಲ್ಲೇ ಅಂತ ಅನೇಕರು ನಂಬಿದ್ದಾರೆ..

ಇನ್ನೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಟಿಸಿದ ಶಿವಲಿಂಗ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಕೂಡ ನಾ’ಗವಲ್ಲಿ‌ ಕಾ’ಟ ಕೊಟ್ಟಿದಳು ಅಂತ ಹೇಳಲಾಗಿದೆ.. ಶಿವಲಿಂಗ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಮನೆಯಲ್ಲಿ ಪಿ ವಾಸು ಅವರಿಗೆ ವಿ’ಚಿತ್ರವಾದ ಶಬ್ದ ಕೇಳಿದ ಅನುಭವ ಆಗುತ್ತಿತ್ತಂತೆ ಆಗಾಗ ಪಿ ವಾಸು ಅವರ ಪಕ್ಕದಲ್ಲಿ ಯಾರೋ ಬಂದು ಕುಳಿತುಕೊಂಡ ಹಾಗೆ ಯಾರೋ ಹಿಂಬಾಲಿಸಿದ ಹಾಗೆ ಪಿ ವಾಸು ಅವರಿಗೆ ಅನುಭವ ಕಂಡುಬಂದಿತ್ತು.. ಇನ್ನೂ ಪಿ ವಾಸು ಅವರಿಗೆ ಮಾತ್ರವಲ್ಲದೆ ಸಿನಿಮಾದಲ್ಲಿ ಕೆಲಸ ಮಾಡಿದ ಕೆಲವರಿಗೆ ಇಂತಹಾ ಅನುಭವ ಆದ ಕಾರಣ ಎಲ್ಲರೂ ನಾ’ಗವಲ್ಲಿ‌ ಕಾ’ಟ ನಂಬುವಂತೆ ಆಗಿದೆ ಎಂದು ಆ ಸಿನಿಮಾದ ನಿರ್ಮಾಪಕರು ಹೇಳಿಕೊಂಡಿದ್ದರು.. ಇನ್ನೂ ಆ’ಪ್ತಮಿತ್ರ ಸಿನಿಮಾದ ತೆಲುಗು ರಿಮೇಕ್ ನಲ್ಲಿ ನಟನೆ ಮಾಡಿದ್ದ ರಜೀನಿಕಾಂತ್ ಅವರು ಕೂಡ ಭ’ಯ ಪಟ್ಟು ಮೃ’ತ್ಯಜ‌ಯ ಹೋಮಾ ಮಾಡಿಸಿದ್ದರು ಹಂತ ಹೇಳಲಾಗಿದೆ..