Advertisements

ನಿಮಗೆ ಗೊತ್ತೇ ಕನ್ನಡದ ಖ್ಯಾತ ನಟಿ ಪಂಡರೀಬಾಯಿ ಅವರ ಸೊಸೆ ಯಾರು ಅಂತ! ಇವರ ಸೊಸೆ ಕಿರುತೆರೆ ಲೋಕದ ಖ್ಯಾತ ನಟಿ ಕೂಡ ಹೌದು..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಹಿರಿಯ ನಟಿ ಪಂಡರೀಬಾಯಿ ಅವರು ಯಾರಿಗೆ ತಾನೇ ತಿಳಿದಿಲ್ಲ ಹೇಳಿ.. ಇವರು ಉತ್ತರ ಕನ್ನಡದ ಭಟ್ಕಳ ತಾಲ್ಲೂಕಿನ ಜನಿಸಿದ. ಇವರ ಮೂಲ ಹೆಸರು ಗೀತಾ ಅಲಿಯಾಸ್ ಪಂಡರೀಬಾಯಿ ಅಂತ. ಇವರು ಚಿತ್ರರಂಗದಲ್ಲಿ ಹಲವಾರು ಭಾಷೆಯ ಸಿನಿಮಾಗಳಲ್ಲಿ ನಟನೆಯನ್ನ ಮಾಡಿದ್ದರು.. ಪಂಡರೀಬಾಯಿ ಅವರು ಕನ್ನಡ ತಮಿಳು ತೆಲುಗು ಹಾಗು ಹಿಂದಿ ಸಿನಿಮಾಗಳಲ್ಲಿ ನಟನೆ ಮಾಡಿ ಅಂದಿನ ಕಾಲದಲ್ಲಿ ಜನರ ನೆಚ್ಚಿನ ನಟಿಯಾಗಿದ್ದರು.. ಆದರೆ ಈಗಿನ ಆಧುನಿಕ ಕಾಲದಲ್ಲಿ ವೈಟ್ ಅಂಡ್ ಬ್ಲಾಕ್ ಸಿನಿಮಾ ನೋಡುವಾಗ ಪಂಡರೀಬಾಯಿ ಅವರ ಅಣ್ಣೆಯಲ್ಲ ಅಗಲವಾದ ಕುಂಕುಮ, ತಾಯಿಯ ಮಮತ್ತೆ ಪ್ರೀತಿಯ ದಾರೆಯನ್ನ ಹರಿಸುವಂತಹ ಪಾತ್ರಗಳು ಇಂದಿಗೂ ಯಾರು ಕೂಡ ಮರೆಯಲು ಸಾದ್ಯವಿಲ್ಲ.. ಕನ್ನಡ ಸಿನಿಮಾ ರಂಗಕ್ಕೆ ಡಾ// ರಾಜ್ ಕುಮಾರ್ ಅವರು ಬರುವ ಮುನ್ನವೇ ಚಿತ್ರರಂಗ ಪ್ರವೇಶಿಸಿದ ಪಂಡರೀಬಾಯಿ ಅವರು ನಿಜ ಜೀವನದಲ್ಲಿ ತಾಯಿಯ ಸ್ವರೂಪ ಆಗಿದ್ದರು..

Advertisements
Advertisements

ಹೌದು ಕನ್ನಡ ತಮಿಳು ಸಿನಿಮಾ ರಂಗದಲ್ಲಿ ನಟಿಯಾಗಿದ್ದ ಬಳಿಕೆ ತಾಯಿ ಪಾತ್ರದಲ್ಲಿ ಮಿಂಚಿದರು.. ಇನ್ನೂ ಖ್ಯಾತ ನಟಿ‌ ಪಂಡರೀಬಾಯಿ ಅವರು ಸೊಸೆ ಕೂಡ ಕನ್ನಡ ಕಿರುತೆರೆ ಹಾಗು ಸಿನಿಮಾಗಳಲ್ಲಿ ವಿಂಚುತ್ತಿದ್ದಾರೆ.. ಹೌದು ಅವರು ಮತ್ಯರು ಅಲ್ಲ ಅವರೆ ನಟಿ ಸ್ವಾತಿ. ನಟಿ ಸ್ವಾತಿ ಅವರು ಸಿನಿಮಾ ಹಾಗು ಕಿರುತೆರೆಯ ಲೋಕದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. 90 ರ ದಶಕದಿಂದಲೂ ಇಂದಿನ ವರೆಗೂ ನಟಿ ಸ್ವಾತಿ ಅವರು ತಮ್ಮ ಗ್ಲಾಮಾರ್ ಅನ್ನು ಆಗೆಯೇ ಉಳಿಸಿಕೊಂಡು ಬಂದಿದ್ದಾರೆ..‌ ಕಿರುತೆರೆಯ ಧಾರಾವಾಹಿಗಳ ಆರಂಭದ ಕಾಲದಲ್ಲಿ ಅತಿಹೆಚ್ಚು ಸೀರಿಯಲ್ ಗಳಲ್ಲಿ ನಾಯಕಿಯಾಗಿ ನಟನೆ ಮಾಡಿದ್ದರು.. ಸುಮಾರು 600 ಸೀರಿಯಲ್ ನಟಿ ಸ್ವಾತಿ ಅವರು ನಟನೆ ಮಾಡಿದ್ದಾರೆ.. ಇನ್ನೂ ನಟಿ ಸ್ವಾತಿ ಅವರು ಕನ್ನಡದ ಮೇರು ನಟಿಯಾಗಿದ್ದ ಪಂಡರೀಬಾಯಿ ಅವರ ಸಹೋದರಿ ನಟಿ‌

ಮೈನಾವತಿ ಅವರ ಮಗ ಗುರುದತ್ ಅವರನ್ನು ಮದುವೆಯಾಗಿದ್ದಾರೆ ಹಾಗಾಗಿ ಪಂಡರೀಬಾಯಿ ಅವರಿಗೆ ಸ್ವಾತಿ ಅವರು ಸೊಸೆಯಾಗುತ್ತಾರೆ.. ಇನ್ನೂ ನಟಿ ಸ್ವಾತಿ ಅವರು ಮದುವೆಯಾದ 12 ವರ್ಷದಲ್ಲಿ ಯಾವುದೇ ಸಿನಿಮಾದ ಧಾರಾವಾಹಿಯಲ್ಲಿ ನಟನೆ ಮಾಡಿರಲಿಲ್ಲ ಆದರೆ‌ ಮತ್ತೆ 12 ವರ್ಷಗಳ ನಂತರದ ಕಿರುತೆರೆ ಹಾಗು ಸಿನಿಮಾ ರಂಗದಲ್ಲಿ ನಟನೆ ಮಾಡಲು ಪ್ರಾರಂಬಿಸಿದರು.. ಸದ್ಯ ಸ್ವಾತಿ ಅವರು ಕಿರುತೆರೆಯಲ್ಲಿ ಸಕ್ಕತ್ ಫೇಮಸ್ ಆಗಿರುವ ಬ್ರಹ್ಮಗಂಟು, ಮನಸಾರೆ‌ ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ಅದ್ಭುತವಾದ ನಟನೆ ಮಾಡುತ್ತಿದ್ದಾರೆ.. ಸ್ನೇಹಿತರೆ ನಟಿ ಪಂಡರೀಬಾಯಿ ಅವರು ಸೊಸೆ ಸ್ವಾತಿ ಅವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..