Advertisements

ಕೊನೆಗೂ ಪಾರು ಆದಿತ್ಯ ಮದುವೆ ನಡೆದೇ ಹೋಯಿತ್ತು ! ವಿಡಿಯೋ ನೋಡಿ

Entertainment

ನಮಸ್ತೆ ಸ್ನೇಹಿತರೆ, ಧಾರಾವಾಹಿಗಳ ನಡುವೆ ಈಗ ಬಾರಿ ಪೈಪೋಟಿ ಇದೇ.. ಕನ್ನಡ ಕಿರುತೆಯ ಎಲ್ಲಾ ಸೀರಿಯಲ್ ಗಳು ಬಗೆಬಗೆಯ ಪ್ರಯತ್ನಗಳನ್ನ ಮಾಡ್ತೀವೆ.. ಸಿನಿಮಾದ ಗುಣಮಟ್ಟದಲ್ಲಿ ಧಾರಾವಾಹಿಗಳು ಅದ್ಭುತವಾಗಿ ಮೂಡಿಬರುತ್ತಿದೆ.. ಹೌದು ಜೀ ಕನ್ನಡ ವಾಹಿನಿಯಲ್ಲಿ ಪಾರು ರೀಯಲ್ ಕೂಡ ಜನಮನ ಗೆಲುವಲ್ಲಿ ಯಶಸ್ವಿ ಆಗ್ತೀದೆ.. TRP ವಿಚಾರದಲ್ಲಿ ಈ ಧಾರಾವಾಹಿ ಭರ್ಜರಿ ಪೈಪೋಟಿ ನೀಡ್ತೀದೆ..

[widget id=”custom_html-2″]

ನಟ ಎಸ್ ನಾರಾಯಣ್ ಅವರು ಈ ಸೀರಿಯಲ್ ನಲ್ಲಿ ಒಂದು ಮುಖ್ಯವಾದ ಪಾತ್ರವನ್ನ ಕಾಣಿಸಿಕೊಂಡಿದ್ದಾರೆ.. ಆದ್ರೆ ಎಲ್ಲಾ ಎಪಿಸೋಡ್ ನಲ್ಲಿ ಅವರು ಕಾಣಿಸಿಕೊಂಡಿಲ್ಲ.. ಕಿರುತೆಯ ಪ್ರೇಕ್ಷಕರು ಆ ಪಾತ್ರವನ್ನ ಹಲವು ವಾರಗಳ ಕಾಲ ಮಿಸ್ ಮಾಡ್ಕೊಂಡಿದ್ರು.. ಆದ್ರೆ ಇತ್ತಿಚಿನ ಎಪಿಸೋಡ್ ಗಳಲ್ಲಿ ಎಸ್ ನಾರಾಯಣ್ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದು ಜನರ ಆಗಮನದಿಂದ ಪಾರು ಕಥೆಗೆಯಲ್ಲಿ ಟ್ವಿಸ್ಟ್ ಸಿಕ್ಕಿದೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಇದರಿಂದ ಪಾರು ಸೀರಿಯಲ್ ಕೌತುಕದ ಗಟ್ಟ ತಲುಪಿದೆ.. ವೀರಯ್ಯ ದೇವ ಎಂಬ ಪಾತ್ರ ಮಾಡಿರುವ ಎಸ್ ನಾರಾಯಣ್ ಅವರು ಆದಿತ್ಯ ಮತ್ತು ಪಾರುಗೆ ಸಹಾಯ ಮಾಡಲು ಎಂಟ್ರಿ ನೀಡಿದ್ದಾರೆ.. ವೀರಯ್ಯ ದೇವನ ಎಂಟ್ರಿ ನೋಡಿ ಅಖಿಲಾಂಡೇಶ್ವರಿಗೆ ಆತಂಕ ಹೆಚ್ಚಾಗಿದೆ.. ಆದಿತ್ಯ ಮತ್ತು ಯಾಮಿನಿ ಮದುವೆಗೆ ಸಕಲ ಸಿದ್ದತೆ ನಡೆಯುತ್ತಿದೆ.. ಆದ್ರೆ ಅದನ್ನ ತಡೆಯಲು ವೀರಯ್ಯ ದೇವ ಪಣ ತೊಟ್ಟಿದ್ದಾರೆ.. ಇನ್ನು ಅವರು ವಿರುದ್ಧ ಸೂಕ್ಷ್ಮ ಸಂಜು ರೂಪಿಸಲು ಅಖಿಲಾಂಡೇಶ್ವರಿ ಕೂಡ ತಯಾರು ಆಗ್ತಿದ್ದಾಳೆ.. ಆದ್ರೆ ಅಸಲಿ ಟ್ವಿಸ್ಟ್ ಬೇರೆನೆ ಇದೇ.. ಆದಿಯನ್ನ ಮದುವೆ ಆಗಲು ಹೊರಟಿರುವ ಯಾಮಿನಿ ಇಂದೇ ಕೆಟ್ಟ ಉದ್ದೇಶ ಇದೇ ಎಂಬುದು ಅಖಿಲಾಂಡೇಶ್ವರಿಗೆ ಈಗ ಗೊತ್ತಾಗಿದೆ ಅರಸನ ಕೋಟಿ ವಂಶಕ್ಕೆ ಆಪತ್ತು ಇದೇ ಎನ್ನುವ ಸೂಚನೆ ಕೂಡ ಸಿಕ್ಕಿದೆ.. ನಿಮ್ಮ ಪ್ರಕಾರ ಆದಿತ್ಯ ಮದುವೆ ಯಾರ ಜೊತೆಗೆ ನಡೆಯುತ್ತಿದೆ ಕಾಮೆಂಟ್ ಮಾಡಿ…

[widget id=”custom_html-2″]