ಟಾಲಿವುಡ್ ನ ತೆಲುಗು ಸಿನಿಮಾದಲ್ಲಿ ಹೆಚ್ಚು ಜನಪ್ರಿಯ ಪಡೆದಿರುವ ನಟ ಎಂದರೆ ಅದು ಪವನ್ ಕಲ್ಯಾಣ್.. ನಟ ಪವನ್ ಕಲ್ಯಾಣ್ ರವರು 2018 ರಲ್ಲಿ “ಅಜ್ಞಾತವಾಸಿ” ಸಿನಿಮಾ ಪೂರ್ಣಗೊಂಡ ಬಳಿಕ ಎರಡು ವರ್ಷಗಳಿಂದ ಸಿನಿಮಾ ರಂಗದಿಂದ ದೂರವಿದ್ದು ಇವರು ರಾಜಕೀಯ ಕ್ಷೇತ್ರದಲ್ಲಿ ತೊಡಗಿದ್ದರು.. ಎರಡು ವರ್ಷಗಳಾದರೂ ಪವನ್ ಕಲ್ಯಾಣ್ ರವರ ಸಿನಿಮಾಗಳ ಬಗ್ಗೆ ಯಾವುದೇ ಸುದ್ದಿ ಕೂಡ ಹೊರ ಬಂದಿರಲಿಲ್ಲ..

ಇದರಿಂದ ತುಂಬಾ ಬೇಸರವನ್ನು ವ್ಯಕ್ತಪಡಿಸಿದ ಅಭಿಮಾನಿಗಳು ಪವನ್ ಕಲ್ಯಾಣ್ ರವರ ಮುಂದಿನ ಸಿನಿಮಾದ ಬಗ್ಗೆ ಬಾರಿ ಕುತೂಹಲ ಹೊಂದಿದ್ದರು.. ಆದರೆ ಅಭಿಮಾನಿಗಳ ಈ ಕುತೂಹಲಕ್ಕೆ ಸಿಕ್ಕಿತ್ತು ಉತ್ತರ.. ಹೌದು ಪವನ್ ಕಲ್ಯಾಣ್ ರವರು ಅಭಿನಯಿಸುತ್ತಿರುವ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಇನ್ನೂ ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ರವರು ನ್ಯಾಯಾಲಯದಲ್ಲಿ ವಕೀಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಅಷ್ಟಕ್ಕೂ ಪವನ್ ಕಲ್ಯಾಣ್ ರವರ ಸಿನಿಮಾ ಯಾವುದು?

ಇನ್ನೂ ಪವನ್ ಕಲ್ಯಾಣ್ ಅಭಿನಯಿಸಿದ “ವಕೀಲ್ ಸಾಬ್” ಸಿನಿಮಾ ಇದಕ್ಕೂ ಮೊದಲೇ ಬಿಡುಗಡೆಯಾಗ ಬೇಕಿತ್ತು ಆದರೆ ಕೋ’ರೋನ ಕಾರಣದಿಂದ ಚಿತ್ರಮಂದಿರಗಳು ಮುಚ್ಚಿದ್ದವು ಇದರಿಂದ ಕನ್ನಡ, ತೆಲುಗು, ತಮಿಳು, ಇನ್ನೂ ಅನೇಕ ಭಾಷೆಯಲ್ಲಿ ರೇಡಿಯಾಗಿದ್ದ ಸಿನಿಮಾಗಳು ಕೂಡ ಬಿಡುಗಡೆ ಹಾಗಿಲ್ಲ ಅದರಲ್ಲಿ ಪವನ್ ಕಲ್ಯಾಣ್ ಅಭಿನಯಿಸಿದ ವಕೀಲ್ ಸಾಬ್ ಸಿನಿಮಾ ಕೂಡ ಒಂದು.. ಇನ್ನೂ ಈ ಸಿನಿಮಾದ ನಿರ್ಮಾಪಕರು ಚಿತ್ರೀಕರಣವನ್ನು ಪೂರ್ಣಗೊಳಿಸಲು ಹಲವಾರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.. ಆದರೆ ಈ ಸಿನಿಮಾ 2021ರಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ…