Advertisements

ಕೊ’ರೋನದಿಂದ ಜೀವ ಕ’ಳೆದುಕೊಂಡ ಮಗನನ್ನು ಮತ್ತೆ ಊರಿಗೆ ತರಬೇಡಿ ಎಂದ ಜನ! ಆದರೆ ಆ ಊರಿನ ಶಾಸಕ ಮಾಡಿದ ಕೆಲಸವೇನು ಗೊತ್ತಾ? ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಕೆಲವೊಮ್ಮೆ ಜನ ನಾಯಕರು ಮಾಡುವ ಕೆಲಸಗಳು ಹಿಡಿಸಲಿಲ್ಲ ಅಂದಾಗ ಅವರು ತಪ್ಪು ಮಾಡಿದಾಗ ಸಾಮಾಜಿಕ ಜಾಲತಾಣದಲ್ಲಿ ಅವರು ಮಾಡಿದ ಕೆಲಸದ ಬಗ್ಗೆ ಟಿಕೆ ಬರುತ್ತಾರೆ.. ಕಾಲೆಳೆದು ಸರಿಯಾಗಿ ನಡೆಯುವಂತೆ ತಿಳಿಸುತ್ತವೆ ಆದರೆ ಅದೇರೀತಿ ಅದೇ ಜನ ನಾಯಕನ ಒಳ್ಳೆಯ ಕೆಲಸ ಮಾಡಿದಾಗ ಆತನ ಬಗ್ಗೆ ಮಾತನಾಡುವುದು ಮರೆಯುವಂತಿಲ್ಲ ಇನ್ನೂ ನಿಜಕ್ಕೂ ಜನ‌ ನಾಯಕ ಎನ್ನುವವನ್ನು ಜನರ ಮದ್ಯದಲ್ಲಿ ನಿಂತು ಅವರೊಂದಿಗೆ ಕೆಲಸವನ್ನ ಮಾಡಬೇಕು ಇದೇ ಕಾರಣಕ್ಕೆ ಆದರೆ ಆ ಮಾತನ್ನು ನೂರರಷ್ಟು ಸತ್ಯ ಆಗುವಂತೆ ಮಾಡಿದ್ದಾರೆ ಶಾಸಕ ರೇಣುಕಾಚಾರ್ಯ ಅವರು.. ಹೌದು ಸ್ನೇಹಿತರೆ ನಿಜಕ್ಕೂ ಆ ವ್ಯಕ್ತಿ ನೂರಾರು ವರ್ಷಗಳ ಕಾಲ ಸುಖವಾಗಿ ಇರಲಿ ಎಂದು ಸಾವಿರಾರು ಕುಟುಂಬದ ಜನರು ಅವರಿಗೆ ಹಾರೈಸಿದ್ದರು.. ಆದರೆ ಇದೆಲ್ಲದರ ಜೊತೆಗೆ ಮತ್ತೊಂದು ವಿಷಯ ಮನಕಲಕುವ ಘ’ಟನೆಯೊಂದು ನಡೆದು ಹೋಗಿದೆ..

[widget id=”custom_html-2″]

Advertisements
Advertisements

ಅದೇನೆಂದರೆ ಈ ಕೋ’ರೋನ ಸಮಯದಲ್ಲಿ ಆಸ್ಪತ್ರೆಯಲ್ಲಿ ಒಬ್ಬ ಕೊ’ರೋನ ಸೋಂ’ಕಿತ ವ್ಯಕ್ತಿಯನ್ನು ಬೇಟಿ ಮಾಡಿ ಬಂದ ಶಾಸಕ ರೇಣುಕಾಚಾರ್ಯ ಅವರಿಗೆ ಅನಂತರ ಒಂದು ದೊಡ್ಡ ಆಶ್ಚರ್ಯವೇ ಆಯಿತು. ಆ ವ್ಯಕ್ತಿ ಮಾತಿಲ್ಲ ಎನ್ನುವ ಸುದ್ದಿ ಕೇಳಿ ನೋವು ಹೋದ ರೇಣುಕಾಚಾರ್ಯ ಅವರು ಕೇವಲ ಹತ್ತು ನಿಮಿಷದಲ್ಲಿ ಆ ವ್ಯಕ್ತಿಯನ್ನು ನಾನು ಮಾತಾನಾಡಿಸಿದೆ ಆದರೆ ಆ ವ್ಯಕ್ತಿ ಈಗಿಲ್ಲ ಎಂದು ಬೇಸರ ಪಟ್ಟರು ಆದರೆ ಒಬ್ಬ ಶಾಸಕರಾಗಿ ಮುಂದೆ ಆಗಬೇಕಾದ ಕಾರ್ಯಗಳ ಬಗ್ಗೆ ಗಮನ ನೀಡಬೇಕು ಎಂದು ನಿರ್ಧಾರ ಮಾಡಿ ಸಾ’ವನ್ನಪ್ಪಿದ ಯುವಕನ ಕುಟುಂಬದವರಿಗೆ ಸಮಾಧಾನಕರ ಮಾತುಗಳನ್ನು ಹೇಳಿ ನಾನು ಮಗನನ್ನು ಕರೆತರಲು ಅಂಬುಲೆನ್ಸ್ ವ್ಯವಸ್ಥೆ ಮಾಡುವೆ ನೀವು ಕರೆದುಕೊಂಡು ಹೋಗಿ ಎಂದರು ಆದರೆ ಬಡ ತಂದೆ ಕಣ್ಣೀರಿಟ್ಟರು‌ ಈ ರೀತಿ ಹೇಳಿದರು

[widget id=”custom_html-2″]

ಊರಿನಲ್ಲಿ ಜನರು ಮಗನನ್ನು ಹಳ್ಳಿಗೆ ಕರೆದುಕೊಂಡು ಬರಬೇಡ ಎಂದು ಹೇಳುತ್ತಿದ್ದಾರೆ ಎಂದು ಕಣ್ಣೀರಿಟ್ಟರು ಆಗ ತಕ್ಷಣವೇ ಆ ನೊಂದ ತಂದೆಯ ಕಣ್ಣೀರು ಓರೆಸಿದ ಶಾಸಕ‌ ರೇಣುಕಾಚಾರ್ಯ ತಾವೇ ಖುದ್ದಾಗಿ ಸಾ’ವನ್ನಪ್ಪಿದ ವ್ಯಕ್ತಿಯನ್ನು ಅಂಬುಲೆನ್ಸ್ ನಲ್ಲಿ‌ ಹಾಕಿಕೊಂಡು ತಾನೇ ಡೈವಿಂಗ್ ಮಾಡಿಕೊಂಡು ಬೇರೆ ಕಡೆ ಕರೆದುಕೊಂಡು ಹೋಗಿ ಸಕಲ ಶಾಸ್ತ್ರ ಸಂಪ್ರದಾಯದೊಂದಿಗೆ ಆತನ ಅಂ’ತ್ಯ ಸಂ’ಸ್ಕಾರವನ್ನ ಮುಗಿಸಿ ಬಂದಿದ್ದರು ನಿಜಕ್ಕೂ ನೋ’ವಿನಲ್ಲಿ ಇರುವ‌ ಜನರಿಗೆ ಅವರ ಕಷ್ಟವನ್ನು ನೋಡಿ ಅವರಿಗೆ ಹೆಗಲು ಕೊಡುವ ಇಂತಹ ಜನನಾಯಕರು ಪ್ರತಿಯೊಂದು ಹಳ್ಳಿಗಳಿಗೂ ಬೇಕು.. ಸ್ನೇಹಿತರೆ ತನ್ನ ಊರಿನಲ್ಲಿ ಹುಟ್ಟಿ ಬೆಳೆದು ಸಾ’ವನ್ನಪ್ಪಿದ ವ್ಯಕ್ತಿಯ ಕುಟುಂಬದವರಿಗೆ ಈ ಶಾಸಕ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..