Advertisements

ತನ್ನ ಮಗಳನ್ನು ಮನೆಯಿಂದ ಹೊರಗೆ ಹಾಕಿದ ಈ ಖ್ಯಾತ ನಟ‌.! ಬ್ರಿಡ್ಜ್ ಕೆಳಗೆ ಮಲಗಿದ ಮಗಳು ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಕೆಲವು ಸ್ಟಾರ್ ನಟರು ತನ್ನ ಸ್ಟೇಟಸ್ ಗೆ ಯಾರಾದರೂ ಅಡ್ಡಿ ಬಂದರೆ ಅದು ತನ್ನ ಮಗಳೇ ಆಗಿರಲಿ ಅಥವ ಬೇರೆ ಯಾರೆ ಆಗಿರಲಿ ಅದನ್ನು ಸಹಿಸಿಕೊಳ್ಳಲು ಅವರಿಂದ ಆಗುವುದಿಲ್ಲ.. ಅದೇರೀತಿ ಈ ನಟ ಏಷ್ಯಾದಲ್ಲಿ ಹತ್ತಿ ಹೆಚ್ಚು ಸಂಭಾವನೆ ಪಡೆಯುವಂತಹ ಟಾಪ್ ಹೀರೋ.. ಆದರೆ‌ ಆ ನಟನ ಮಗಳು ಮಾತ್ರ ತಿನ್ನಲು ಊಟ ಇಲ್ಲದೆ ರಸ್ತೆಯ ಪಕ್ಕದಲ್ಲಿ ಮಲಗಿ ಜೀವನ ಮಾಡುತ್ತಿದ್ದಾಳೆ.. ಆಕೆ ಬೇರೆ ಯಾರು ಅಲ್ಲ ಜಾಕಿ ಚಾನ್‌ನ ಮಗಳು, ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ? ನೋಡೋಣ ಬನ್ನಿ.. ಜಾಕಿ ಚಾನ್‌ ಮಗಳಾದ ಯೆಟಾ ಎನ್ ಜಿ ಒಬ್ಬ ಲೆಸ್ಬಿಯನ್ ಈ ಇಂದು ವಿಷಯ ಇಡೀ ಪ್ರಪಂಚಕ್ಕೆ ತಿಳಿದ ತಕ್ಷಣವೇ ಜಾಕಿ‌ ಚಾನ್ ಆಗ ತನ್ನ ಮಗಳನ್ನು‌ ಮನೆಯಿಂದ ಹೊರಗೆ ಹಾಕಿದರು.. ಐಶಾರಾಮಿಯಾಗಿ ಜೀವನ ಮಾಡುತ್ತಿದ್ದ ಮಗಳು‌ ಬೀದಿಗೆ ಬಂದಾಗ ಆಕೆಯ ಜೀವನದ ಗತಿಯೇನು.‌.

[widget id=”custom_html-2″]

Advertisements
Advertisements

ಜಾಕಿ ಚಾನ್ ಮಗಳು ಯಿಟಾ ತನ್ನ ಪ್ರೇಯಸಿ ಆಂಡಿಆಟಾಮನ್ ಜೊತೆ ತನ್ನ ಜೀವನವನ್ನು ಕಟ್ಟಿಕೊಳ್ಳಲು ಪರದಾಡುತ್ತಿದ್ದು.. ಆದರೆ ಇವರ ಬಳಿ ಊಟ ಮಾಡಲು ಹಣ ಇಲ್ಲದೆ ರಸ್ತೆಯ ಪಕ್ಕದಲ್ಲಿ ಹಾಗು ಬ್ರಿಡ್ಜ್ ಕೆಳಗೆ ಮಲಗಿ ಇಬ್ಬರು ಜೀವನ ಮಾಡುತ್ತಿದ್ದರು.. ತನ್ನ ಸ್ಥಿತಿಯ‌ ಬಗ್ಗೆ ವಿಡಿಯೋ ಮಾಡಿರುವ ಜಾಕಿ ಚಾನ್‌ ಮಗಳು ನಾನು ಈ ಸ್ಥಿತಿಗೆ ಬರಲು ನನ್ನ‌ ತಂದೆ ತಾಯಿಯೇ ಕಾರಣ ಎಂದು ಹೇಳಿದರು.. ನಾನು ಮಾಡಿದ‌‌ ತಪ್ಪಾದರು‌ ಏನು ಆಸ್ಪತ್ರೆಯಲ್ಲಿ ಆಹಾರ ನಿಧಿ ಮಹಿಳಾ ಸಹಾಯಕ್ಕೆ ಈಗೆ ಬೇರೆ ಬೇರೆ ಕಡೆ ಎಷ್ಟೇ ಸಹಾಯ ಕೇಳಿದರು ಯಾರು ಕೂಡ ಅವರಿಗೆ ಸಹಾಯ ಮಾಡಲಿಲ್ಲ.. ನಾವು ಹಾಂಗ್ ಕಾಂಗ್ ನ ದೊಡ್ಡ ಬ್ರಿಡ್ಜ್ ಗಳ ಕೆಳಗೆ ಹಾಗು ಬೇರೆ ಬೇರೆ ಸ್ಥಳಗಳಲ್ಲಿ ರಾತ್ರಿ ಕಳೆಯುತ್ತಿದ್ದೇವೆ ಎಂದು ಜಾಕಿ ಚಾನ್‌ ಮಗಳು ತನ್ನ ನೋವನ್ನು ಹೇಳಿಕೊಂಡಿದ್ದಾರೆ..

[widget id=”custom_html-2″]

ಆದರೆ ಜಾಕಿ ಚಾನ್‌ ತನ್ನ ಮಗಳು ಮಾಡಿದ ವಿಡಿಯೋದ ಬಗ್ಗೆ ಏನು ಮಾತಾನಾಡಲಿಲ್ಲ ಇನ್ನೂ ತನ್ನ ಮಗಳು ಸಲಿಂಗಕಾಮಿ ಎಂದು ಒಪ್ಪಿಕೊಂಡಿದ್ದಾರೆ.. ಜಾಕಿ ಚಾನ್‌ ಹೆಂಡತಿ ಇದರ ಬಗ್ಗೆ ಮಾತನಾಡಿ ಅವಳಿಗೆ ಹಣದ ಅವಶ್ಯಕತೆ ಇದ್ದರೆ ಕೆಲಸಕ್ಕೆ ಸೇರಿ ದುಡಿದು ಸಂಪಾದನೆ‌ ಮಾಡಿಕೊಳ್ಳಲ್ಲಿ ಎಂದು ಹೇಳಿದ್ದರು.. ಆದರೆ ಸಿನಿಮಾಗಳಲ್ಲಿ ಸಭೆಯಲ್ಲಿ ಭಾಷಣ ಮಾಡುವ ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ವಿಷಯದಲ್ಲಿ ಮಾತ್ರ ಮಾನವೀಯತೆ ಮರೆಯುತ್ತಾರೆ.. ಇಷ್ಟು ದಿನ ಐಶಾರಾಮಿ ಜೀವನ ಕೊಟ್ಟು ಏಕಾಏಕಿ 18 ವರ್ಷದ ಮಗಳನ್ನು ಸಲಿಂಗಕಾಮಿ ಎನ್ನುವ ಒಂದೇ ಒಂದು ಕಾರಣಕ್ಕೆ ತನ್ನ ಮನೆಯಿಂದ ಮಗಳನ್ನು ಹೊರಗೆ ಹಾಕಿ,

ಒಬ್ಬ ಜವಾಬ್ದಾರಿಯುತ ತಂದೆಯ ಸ್ಥಾನವನ್ನು ತುಂಬುವಲ್ಲಿ ಜಾಕಿ ಚಾನ್‌ ವಿಫಲರಾಗಿದ್ದಾರೆ‌ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ.. ಐ ಪ್ರೋಫೈಲ್ ಪ್ರಸಿದ್ಧಿ ಎಂಬ ಬಲೆಯಲ್ಲಿ ಬಿದ್ದು ಒದ್ದಾಡುವ,‌ ಕೆಲವು ಸೆಲೆಬ್ರಿಟಿಗಳು‌‌‌ ತಮ್ಮ ಪ್ರಸಿದ್ಧಿಗೆ ಯಾರೆ ಆಡ ಬಂದರು ಅವರನ್ನು ಹೋರಗೆ ತಳುತ್ತಾರೆ.. ಸ್ನೇಹಿತರೆ ತನ್ನ ಮಗಳು ಸಲಿಂಗಕಾಮಿ ಎಂದು ತಿಳಿದು ಮನೆಯಿಂದ ಹೊರಗೆ ಹಾಕಿದ ಜಾಕಿ ಚಾನ್‌ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..