Advertisements

ಮೊಲ ಇರುವ ಸುರಂಗ ಮಾರ್ಗವನ್ನು ಇಣುಕಿ ನೋಡಿದಾಗ ಒಂದು ಕ್ಷಣ ಆಶ್ಚರ್ಯಗೊಂಡ ಫೋಟೋ ಗ್ರಾಫರ್! ಅಷ್ಟಕ್ಕೂ ಆ ಸುರಂಗದಲ್ಲಿ ಏನಿತ್ತು ಗೊತ್ತಾ..

Kannada Mahiti

ಸ್ನೇಹಿತರೆ, ಒಂದು ಕ್ಷಣ ಇತಿಹಾಸ ನಮ್ಮನ್ನು ವಿ’ಸ್ಮಯ ಹಾಗು ಆಶ್ಚರ್ಯ ಚ’ಕಿತರಂತೆ ಮಾಡುತ್ತದೆ, ಯಾಕೆಂದರೆ ಕೇವಲ ಮೊಲದ‌ ಗುಡುಗ‌‌‌‌ಳನ್ನ ಫೋಟೋ ತೆಗೆಯಲು ಬಂದಿದ್ದ ಪೋಟೋ ಗ್ರಾಫರ್, ಮೊಲ ಇರುವ ಗೂಡಿನೊಳಗೆ ಇಣುಕಿ ನೋಡಿದಾಗ, ಒಂದು ಕ್ಷಣ ಬೆರಗಾಗಿದ ನಂತರ ಆ ಮೊಲದ ಗುಡಿನಲ್ಲಿ ಊಹೆಗೂ ಮೀರಿದ ಒಂದು ಸು’ರಂಗಮಾರ್ಗ ಅವನಿಗೆ ಕಾಣಿಸಿತು.. ಅಷ್ಟಕ್ಕೂ ಆ ಮೊದಲ ಗುಡುಗಳನ್ನ ಪೋಟೋ ತೆಗೆಯಲು ಹೋಗಿದ್ದ ಪೋಟೋ ಗ್ರಾಫರ್ ಅಲ್ಲಿ ನೋಡಿದ್ದಾದರೂ ಎನ್ನು ಗೊತ್ತಾ! ನೋಡೋಣ ಬನ್ನಿ.. ಇಂಗ್ಲೆಂಡ್ ದೇಶದ ಶಿಫ್ನಾಲ್ ಎನ್ನುವ ಪ್ರದೇಶದಲ್ಲಿ, ಒಬ್ಬ ಬಡ ರೈತ ಸುಮಾರು ೧೦೦ ಎಕರೆ ಜಮೀನನ್ನು ಖರೀದಿ ಮಾಡಿದ್ದನು.. ಆದರೆ ಆತನು ಖರೀದಿ ಮಾಡಿದ ಜಮೀನಿನಲ್ಲಿ ಹತ್ತಾರು ಮೊಲಗಳ ಗುಂಪೊಂದು ಸು’ರಂಗ ಮಾರ್ಗಗಳಂತೆ ರಂಧ್ರಗಳನ್ನು ಮಾಡಿದ್ದವು..

[widget id=”custom_html-2″]

Advertisements
Advertisements

ಆ ರಂಧ್ರಗಳನ್ನು ನೋಡಿದ ಆ ರೈತ ಇದು ವಿಚಿತ್ರವಾಗಿದೆ ಎಂದು ತಿಳಿದು ಅದನ್ನು ವೀಡಿಯೋ ಮಾಡಿ ಇಂಟರ್ನೆಟ್ ನಲ್ಲಿ ಅಪ್ಲೋಡ್ ಮಾಡಿದ, ನಂತರ ಆ ವೀಡಿಯೋ ನೋಡಿದ ಫೋಟೋಗ್ರಾಫರ್ ಮೈಕಲ್ ಸ್ಕಾಟ್ ಎನ್ನುವ ವ್ಯಕ್ತಿ ನೋಡುವುದಕ್ಕೆ ಇದು ತುಂಬಾ ಸುಂದರವಾಗಿದೆ ಆ ಜಾಗದಲ್ಲಿ ಒಳ್ಳೆಯ ಕುತೂಹಲಕಾರಿ ಪೋಟೋಗಳು ಸಿಗುತ್ತದೆ, ಎಂದು ಯೋಚಿಸಿ ಮೊಲಗಳು ಇರುವ ಜಮೀನಿಗೆ ಬಂದು ಆ ಸ್ಥಳದಲ್ಲಿ ಸುಂದರ ಪೋಟೋವನ್ನು ತೆಗೆಯಲು ಶುರುಮಾಡಿದರು, ನಂತರ ಆ ಒಂದು ಜಮೀನಿನಲ್ಲಿ ಪೋಟೋ ತೆಗೆಯುವಾಗ ಮೊಲಗಳು ಮಾಡಿರುವ ದೊಡ್ಡ ಸುರಂಗ ಒಂದು ಕಾಣಿಸಿತು, ಕುತೂಹಲದಿಂದ ಮೊಲದ ಆ ಸು’ರಂಗ ಮಾರ್ಗ ಇರುವ ಜಾಗದಲ್ಲಿ ಸ್ವಲ್ಪ ಮಣ್ಣನ್ನು ಪಕ್ಕಕ್ಕೆ ಸರಿಸಿ‌ ಆ ಸುರಂಗ ಮಾರ್ಗವನ್ನು ನೋಡಲು ಒಳಗೆ ಹೋದ ಆ ಪೋಟೋ ಗ್ರಾಫರ್ ಗೆ..

[widget id=”custom_html-2″]

ಒಂದು ಕ್ಷಣ ಪೋಟೋ ಗ್ರಾಫರ್ ಮೈಕೆಲ್ ಗೆ ಪ್ರಪಂಚವನ್ನೇ ಮರೆತು ಹೋದಂತೆ ಆಯಿತು, ಯಾಕೆಂದರೆ ಮೈಕಲ್‌ ಗೆ ಅತ್ಯಂತ ಸುಂದರವಾದ ಹಾಗು ಮನಮೋಹಕ ಪ್ರಪಂಚ ಕಾಣಿಸಿತು, ಎಷ್ಟು ದೂರ ಹೋದರು ಆ‌ ಜಾಗದ‌ ಕೊನೆ ಅವನಿಗೆ ಕಾಣಿಸಲಿಲ್ಲ, ನಂತರ ಆ ಜಾಗದಲ್ಲಿ ವಿದ್ಯುತ್ ಪೂರೈಕೆ ಮಾಡಿ ಫೋಟೋಗಳನ್ನು ತೆಗೆದ ಮೈಕೆಲ್, ನಂತರ ಭೂಮಿಯ ಒಳಗಿನ ಹೊಸ ಲೋಕವನ್ನು ಪ್ರಪಂಚಕ್ಕೆ ಪರಿಚಯಿಸಿದರು, ತಕ್ಷಣವೇ ಇತಿಹಾಸ ತಜ್ಞರು ಆ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದಾಗ‌, ಇದು ಸುಮಾರು ೭೦೦ ವರ್ಷಗಳ ಹಿಂದೆ ನಿರ್ಮಾಣವಾದ ಗುಹೆಗಳು ಎಂದು ತಿಳಿದು ಬಂದಿದೆ.. ಇನ್ನು ಈ ಸುಂದರ ಲೋಕವನ್ನು ಟೇಮ್ಪ್ರರ್ ಎನ್ನುವ ಪರಿಪಾಲಕ‌ನ ಕಾಲದಲ್ಲಿ ಈ ಗುಹೆಗಳನ್ನು ನಿರ್ಮಿಸಲಾಯಿತು ಎಂದಿದ್ದಾರೆ..

ಈ ಸು’ರಂಗ ಮಾರ್ಗದಲ್ಲಿ ಹಿಂದಿನ ಕಾಲದ ರಾಜರು ರ’ಹಸ್ಯ ಸಭೆಗಳನ್ನು ಮಾಡುತ್ತಿದ್ದರು ಎಂದು ಹೇಳಲಾಗಿದೆ.. ಸುಮಾರು ೨೦೦ ವರ್ಷಗಳ ಹಿಂದೆ ಈ ಒಂದು ಗುಹೆಗಳಿಗಾಗಿ ದೊಡ್ಡ ದೊಡ್ಡ ಯು’ದ್ದಗಳು ನಡೆದಿದ್ದವು ಎಂದು ಅಲ್ಲಿನ ಇತಿಹಾಸ ತಜ್ಞರು ತಿಳಿಸಿದರು, ಶ’ತ್ರುಗಳಿಗೆ ಹಾಗು ಯು’ದ್ದದ ಸಂದರ್ಭದಲ್ಲಿ ರಕ್ಷಣೆ ಪಡೆಯಲು ಯಾರಿಗೂ ತಿಳಿಯದಂತೆ ಸುಮಾರು ೭೦೦ ವರ್ಷಗಳ ಹಿಂದೆ ಈ ರೀತಿ ಭೂಮಿಯ ಒಳಗೆ ಮಂದಿರಗಳನ್ನು ನಿರ್ಮಿಸಿ ಸಭೆಗಳನ್ನು ಮಾಡಲಾಗುತ್ತಿತ್ತು ಎಂದು ಇತಿಹಾಸಕಾರರ ಅಭಿಪ್ರಾಯವಾಗಿದೆ, ಕೇವಲ ಫೋಟೋಗಳನ್ನು ತೆಗೆಯಲು ಹೋಗಿ ಈ ಪ್ರಪಂಚಕ್ಕೆ ವಿ’ಸ್ಮಯ ಜಗತ್ತನ್ನು ಪರಿಚಯಿಸಿದ್ದು ಆ’ಶ್ಚರ್ಯವೇ.. ಸ್ನೇಹಿತರೆ ಈ ಪುರಾತನ ಸು’ರಂಗ ಮಾರ್ಗ ಹಾಗು ಇದನ್ನು ಜಗತ್ತಿಗೆ ಪರಿಚಯಿಸಿದ ಮೈಕೆಲ್ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..