Advertisements

ಪೊಗರು ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ.! ಇಲ್ಲಿದೆ ನೋಡಿ..

Cinema

ನಮಸ್ತೆ ಸ್ನೇಹಿತರೆ. ಇಂದು ರಾಜ್ಯಾದ್ಯಂತ, ಪೊಗರು ಸಿನಿಮಾ ಸುಮಾರು 800 ಚಿತ್ರರಂಗದಲ್ಲಿ ಭರ್ಜರಿ ಯಾಗಿ ಪ್ರದರ್ಶನ ಗೊಂಡಿದೆ.. ಧ್ರುವ ಸರ್ಜಾ ಅಭಿಮಾನಿಗಳು ಕೂಡ ಸಿನಿಮಾ ಬಿಡುಗಡೆಯಾಗುವ ಹಿಂದಿನ ದಿನದಿಂದಲೂ ತುಂಬಾನೇ ಸಂಭ್ರಮದಿಂದ ಧ್ರುವ ಸರ್ಜಾ ಅವರ ಬ್ಯಾನರ್ ಹಾಗು ಕಟೌಟ್ ಗಳನ್ನು ಹಾಕಿ ಹೂವಿನ ಅಲಂಕಾರವನ್ನು ಮಾಡಿದರು.. ಪೊಗರು ಸಿನಿಮಾಕ್ಕೆ ಅಭಿಮಾನಿಗಳು ಕೂಡ ತುಂಬಾನೇ ಸಪೋರ್ಟ್ ಮಾಡಿದ್ದಾರೆ.. ಇನ್ನು ಕೋ’ರೋನ ಲಾ’ಕ್ ಡೌ’ನ್ ನಂತರ ಇದೇ ಮೊದಲ ಬಾರಿಗೆ ಪೊಗರ ಸಿನಿಮಾದ ಮೂಲಕ ಚಿತ್ರಮಂದಿರಗಳು ಹೌಸ್ ಪುಲ್ ಹಾಗಿ ದಾಖಲೆ ಮಾಡಿದೆ.. ಆದರೆ ಈ ವರ್ಷದ ಮೊದಲ ಧ್ರುವ ಸರ್ಜಾ ನಟಿಸಿದ್ದ ಪೊಗರು ಸಿನಿಮಾದ ಕಲೆಕ್ಷನ್ ಎಷ್ಟು ಅಂತ ತಿಳಿದ್ದರೆ ನಿಮಗೂ ಕೂಡ ಆಶ್ಚರ್ಯ ವಾಗುತ್ತದೆ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ, ಧ್ರುವ ಸರ್ಜಾರವರು ಈ ವರ್ಷ ಹೊಸ ದಾಖಲೆಯನ್ನು ಬರೆದಿದ್ದಾರೆ.. ಸತತ ಮೂರು ವರ್ಷಗಳ ನಂತರ ಬೆಳ್ಳಿ ತೆರೆಯಮೇಲೆ‌ ಅಬ್ಬರಿಸುತ್ತಿರುವ ಧ್ರುವ ಸರ್ಜಾ ಇಂದು ತನ್ನ ಅಭಿಮಾನಿಗಳ ಜೊತೆಗೆ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾವನ್ನ ನೋಡಿದ್ದಾರೆ.. ಇನ್ನು ಚಿತ್ರ ಮಂದಿರದ ಎದುರು ಧ್ರುವ ಸರ್ಜಾ ತನ್ನ ಅಭಿಮಾನಿಗಳ ಮುಂದೆ ಭರ್ಜರಿ ಡ್ಯಾನ್ಸ್ ಕೂಡ ಮಾಡಿದರು, ಇನ್ನು ಎಲ್ಲರೂ ಅಂದುಕೊಂಡ ಹಾಗೆ ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ನಟನೆ, ಫೈಟಿಂಗ್, ಸಾಂಗ್ಸ್, ಡ್ಯಾನ್ಸ್ ‌, ಕಾಮಿಡಿ, ಮತ್ತು ತಾಯಿಯ ಸೆಂಟಿಮೆಂಟ್, ನಿಂದ ಪೊಗರು ಸಿನಿಮಾಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ, ಈಗ ಧ್ರುವ ಸರ್ಜಾ ಅವರ ಘರ್ಜನೆ ಕೂಡ ಶುರುವಾಗಿದೆ..

[widget id=”custom_html-2″]

ಪೊಗರು ಸಿನಿಮಾ ಮೊದಲ ದಿನ ಸುಮಾರು 800 ಚಿತ್ರ ಮಂದಿರಗಳಲ್ಲಿ ಬಾರಿ ಪ್ರದರ್ಶನ ಕೊಂಡಿದ್ದು, ಒಂದೇ ದಿನದಲ್ಲಿ ಸುಮಾರು 12 ರಿಂದ 13 ಕೋಟಿ ಕಲೆಕ್ಷನ್ ಆಗಿದೆ, ಇದು ಕೇವಲ ಕನ್ನಡ ಚಿತ್ರಗಳಲ್ಲಿ ಮಾತ್ರವೇ, ಇನ್ನೂ ಕನ್ನಡ ಅಲ್ಲದೇ ತೆಲುಗು ತಮಿಳು ಭಾಷೆಯಲ್ಲಿ ಕೂಡ ಪೊಗರು ಸಿನಿಮಾ ಒಳ್ಳೆಯ ಪ್ರದರ್ಶನ ನೀಡುತ್ತಿದೆ.. ಸ್ನೇಹಿತರೆ ಪೊಗರು ಸಿನಿಮಾ ನೋಡಿಲ್ಲ ಎಂದರೆ ತಪ್ಪದೆ ಚಿತ್ರ ಮಂದಿರಗಳಲ್ಲಿ ನೋಡಿ, ಈಗಾಗಲೇ ಪೊಗರು ಸಿನಿಮಾವನ್ನ ನೀವು ನೋಡಿದ್ರೆ ಸಿನಿಮಾ ಹೇಗಿದೆ ಎಂದು ಕಾಮೆಂಟ್ ಮಾಡಿ ತಿಳಿಸಿ..