ನಮಸ್ತೆ ಸ್ನೇಹಿತರೆ, ನಿಮ್ಮ ಜೀವನದಲ್ಲಿ ಈ ಒಂದು ಘ’ಟನೆಯ ಬಗ್ಗೆ ನೀವು ಎಲ್ಲಿಯೂ ಕೇಳಿರಲು ಸಾಧ್ಯವೇ ಇಲ್ಲ.. ಹೌದು 93 ವರ್ಷ ವಯಸ್ಸಿನ ವರ ಅಜ್ಜಿಯನ್ನು ಪೊಲೀಸರ ಅ’ರೆಸ್ಟ್ ಮಾಡಿದ್ದಾರೆ ಇದಕ್ಕೆ ಕಾರಣ ಸಾಯುವ ವಯಸಿನಲ್ಲಿ ಈ ಅಜ್ಜಿಗೆ ಇದ್ದ ಕೊನೆಯ ಆಸೆಯನ್ನು ಕೇಳಿದ ಪೊಲೀಸರು ಕೂಡ ಆಶ್ಚರ್ಯ ಪಟ್ಟಿದ್ದಾರೆ ಅಷ್ಟೇ ಅಲ್ಲದೆ ಆ ಅಜ್ಜಿಯನ್ನು ಕೂಡ ಬಂಧಿಸಿದ್ದಾರೆ.. ಅಸಲಿಗೆ ಈ ಘ’ಟನೆ ನಡೆದಿರೋದು ಎಲ್ಲಿ ಅಜ್ಜಿಯ ಕೊನೆಯ ಆಸೆ ಯಾದರೂ ಏನು! ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ಸಾಮಾನ್ಯವಾಗಿ ವಯಸ್ಸಾದ ಅಜ್ಜಿ ತಾತಂದಿರಿಗೆ ಪ್ರಪಂಚವನ್ನು ಬಿಟ್ಟು ಹೋಗುವ ಸಮಯ ಬಂದಾಗ ಅವರಿಗೆ ಇಷ್ಟವಾದ ಅಡುಗೆಯನ್ನು ತರಿಸಿ ಕೊಡುತ್ತಾರೆ ಅಥವಾ ಮನೆಯಲ್ಲಿಯೇ ಮಾಡಿಕೋಡುತ್ತೇವೆ.. ಇನ್ನೂ ಕೆಲವು ವಯಸ್ಸಾದವರಿಗೆ ಕಾಶಿ ಯಾತ್ರೆ ತೀರ್ಥ ಯಾತ್ರೆಗೆ ಹೋಗುವ ಆಸೆ ಕೂಡ ಇರುತ್ತದೆ.. ಅದನ್ನು ಕೂಡ ನೆರವೇರಿಸುತ್ತೇವೆ..
widget id=”custom_html-2″]

ಆದರೆ ಇಲ್ಲೊಬ್ಬ ಓರ್ವ ಅಜ್ಜಿಯ ಕೊನೆಯ ಆಸೆಯನ್ನು ಕೇಳು ಪೊಲೀಸರು ಅಜ್ಜಿಯನ್ನು ಅ’ರೆಸ್ಟ್ ಮಾಡಿದ್ದರು ಇನ್ನೂ ಈ ಘ’ಟನೆ ನಡೆದಿರೋದು ಬ್ರಿಟನ್ ದೇಶದಿಂದ 93 ವರ್ಷ ವಯಸ್ಸಿನ ಗ್ರಾಂಡ್ ಜೋಸೀಪ್ ಎನ್ನುವ ವಯಸ್ಸಾದ ವೃದ್ಧ ಮಹಿಳೆ ಮ್ಯಾನ್ ಚೀಸ್ಟರ್ ನಲ್ಲಿ ವಾಸಿಸುತ್ತಿದ್ದರು.. ಇನ್ನೂ ಕೆಲವು ದಿನಗಳಿಂದ ಈ ಅಜ್ಜಿಯ ಆರೋಗ್ಯದಲ್ಲಿ ಸ್ಪಲ್ಪ ಏ’ರುಪೇರು ಉಂಟಾಗಿದ್ದರಿಂದ ತಾನು ಬದುಕುವುದಿಲ್ಲ ಎಂದು ಆ ಅಜ್ಜಿಗೆ ತಿಳಿದುಬದಿತ್ತು.. ಅದಕ್ಕಾಗಿ ಮನೆಯವರ ಬಳಿ ತನ್ನ ಜೀವನದ ಬಹುದೊಡ್ಡ ಕೊನೆಯ ಆಸೆಯನ್ನು ಹೇಳಿಕೊಂಡಳು.. ಆಗ ಅಜ್ಜಿಯನ್ನು ಅವರ ಮೊಮ್ಮಗ ಈಡೇರಿಸುತ್ತಾನೆ.. ಆದರೆ ಈ ಅಜ್ಜಿಯ ಜೀವನದ ಆ ಕೊನೆಯ ಆಸೆ ಎನ್ನಿತ್ತು ಅಂದರೆ,
widget id=”custom_html-2″]

ಈ ಅಜ್ಜಿ ಯಾವತ್ತೂ ಕೂಡ ಯಾವುದೇ ತಪ್ಪುಗಳನ್ನ ಮಾಡಿರಲಿಲ್ಲ ಮತ್ತು ಜೈಲಿಗೆ ಕೂಡ ಹೊರಗಿರಲಿಲ್ಲ.. ಅದಕ್ಕಾಗಿ ನಾನು ಒಮ್ಮೆಲೆ ಆದರೂ ಅ’ರೆಸ್ಟ್ ಆಗಬೇಕು ಎಂದು ತನ್ನ ಕುಟುಂಬದವರ ಬಳಿ ಹೇಳಿಕೊಂಡಳು.. ಅಜ್ಜಿಯ ಕೊನೆಯ ಆಸೆಯಂತೆ ಪೊಲೀಸರು ಅವರ ಮನೆಗೆ ಬಂದು ಅಜ್ಜಿಯನ್ನು ಅ’ರೆಸ್ಟ್ ಮಾಡಿ ಐದೆ ನಿಮಿಷದಲ್ಲಿ ಬಿಡುಗಡೆ ಮಾಡಿದ್ದರು.. ನೋಡಿದ್ರಲ್ಲ ಸ್ನೇಹಿತರೆ ಜೀವನದಲ್ಲಿ ಕೊನೆಯ ಆಸೆ ಅಂದ್ರೆ ಈ ರೀತಿ ಕೂಡ ಇರುತ್ತಾ ಅಂತ.. ಈ ವಿಷಯ ಕೆಳ್ಳೋಕೆ ವಿಚಿತ್ರ ಅನಿಸಿದ್ದರು ಕೂಡ ಈ ಘ’ಟನೆ ನಿಜ ಜೀವನದಲ್ಲಿ ನಡೆದ ನೈಜ ಘ’ಟನೆ ಅಂತಾನೇ ಹೇಳಬಹುದು.. ಸ್ನೇಹಿತರೆ ಈ ಅಜ್ಜಿಗೆ ಇದ್ದ ಹಾಗೆ ನಿಮಗೂ ಕೂಡ ಇದೇರೀತಿ ಆಸೆಗಳು ಇದ್ದೇಯಾ ಕಾಮೆಂಟ್ ಮಾಡಿ ತಿಳಿಸಿ..