Advertisements

ಜೀವನದಲ್ಲಿ ಗುರಿ ಇದ್ದರೆ ಏನಾದರೂ ಸಾಧಿಸಬಹುದು ಅನ್ನೋದಕ್ಕೆ ಹಳ್ಳಿ ಹುಡುಗಿ ಐಪಿಎಸ್ ಅಧಿಕಾರಿಯಾದ ರೋಚಕ ಕಥೆಯೇ ಸಾಕ್ಷಿ! ಅದು ಹೇಗೆ ಗೊತ್ತಾ? ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ ಒಬ್ಬ ಪೋಲಿಸ್ ಕಾನ್ ಸ್ಟೇಬಲ್ ನ ಹೆಂಡತಿ ಐಪಿಎಸ್ ಅಧಿಕಾರಿ ಆಗಬೇಕು ಎಂದು ಕನಸು ಕಂಡು ನಂತರ ಆ ಕನಸನ್ನು ನನಸು ಮಾಡಿಕೊಂಡ ಈ ಮಹಿಳೆಯ ಸ್ಟೋರಿ ಕೇಳಿದರೆ ಎಂಥವರಿಗೂ ಒಂದು ಕ್ಷಣ ಆಶ್ಚರ್ಯ ವಾಗುತ್ತದೆ.. ಯಾರಾದರು ಇಂಥಹ ಸಾಧನೆಗಳನ್ನು ಮಾಡಬೇಕು ಎಂದು ಅಂದುಕೋಡಿದರೆ ಈ ಮಾಹಿತಿಯನ್ನು ಪೂರ್ಣವಾಗಿ ನೋಡಿ.. ‌ ಸ್ನೇಹಿತರೆ ಜೀವನದಲ್ಲಿ ಸತತ ಪ್ರಯತ್ನ ಶ್ರದ್ಧೆ ಗುರಿ ಇದ್ದವರು ಅವರ ಜೀವನದಲ್ಲಿ ಒಂದಲ್ಲ ಒಂದು ದಿನ ಖಂಡಿತವಾಗಿ ಯಶಸ್ಸು ಗಳಿಸುತ್ತಾರೆ.. ಅದಕ್ಕೆ ಸಾಕ್ಷಿ ಐಪಿಎಸ್‌ ಅಧಿಕಾರಿಯಾದ ಈ ಮಹಿಳೆ, ಅಷ್ಟಕ್ಕೂ ಈ ಮಹಿಳೆ ಯಾರು! ಇವರು ತಮ್ಮ ಗುರಿಯನ್ನು ತಲುಪಲು ಮಾಡಿದ್ದಾದ್ರೂ ಏನು ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.. ಹೌದು ಈ ಮಹಿಳೆಯ ಹೆಸರು ‘ಅಂಬಿಕಾ’ ತಮಿಳು ನಾಡಿನ ದಿಂಡಿಗಲ್ಲು ತಾಲೂಕಿನಲ್ಲಿ ಇವರು ಜನಿಸಿದ..‌‌

[widget id=”custom_html-2″]

Advertisements
Advertisements

ಅಲ್ಲದೇ ಇವರ ತಂದೆ ತಾಯಿ ಇಬ್ಬರು ಸೇರಿ ಇವರಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿ ಬಿಡುತ್ತಾರೆ.. ಅದು ಯಾರ ಜೊತೆ ಎಂದರೆ ಸಾಮಾನ್ಯ ಉದ್ಯೋಗದಲ್ಲಿ ಇರುವ ಪೋಲಿಸ್ ಕಾನ್ ಸ್ಟೇಬಲ್ ಜೊತೆ ಮದುವೆ ಮಾಡುತ್ತಾರೆ.. ಸಾಮನ್ಯ ಮಧ್ಯ ವರ್ಗದವರ ಜೊತೆಗೆ ಜೀವನ ನಡೆಸುತ್ತಿದ್ದ ಅಂಬಿಕಾರವರು ಚಿಕ್ಕ ವಯಸ್ಸಿನಲ್ಲೇ ಎರಡು ಮಕ್ಕಳ ತಾಯಿ ಆಗುತ್ತಾರೆ.. ಅದರೆ‌ ಎಂದಿನಂತೆ ಅಂಬಿಕಾರವರ ಗಂಡ ಕೆಲಸಕ್ಕೆ ಹೋಗಿರುತ್ತಾರೆ.. ತನ್ನ ಗಂಡ ಮಧ್ಯಾಹ್ನದ ಊಟಕ್ಕೆ ಬರದ ಕಾರಣ‌ ಅಂಬಿಕಾ ರವರೆ ತನ್ನ ಗಂಡ ಕೆಲಸ ಮಾಡುವ ಜಾಗಕ್ಕೆ ಊಟ ತೆಗೆದುಕೊಂಡು ಹೋಗುತ್ತಾರೆ.. ‌ಅದರೆ ಅಂಬಿಕಾ ರವರು ಅಲ್ಲಿ ಕಂಡದ್ದು ಅಚ್ಚರಿಯ ದೃಶ್ಯ.. ಎನೆಂದರೆ ತನ್ನ ಗಂಡ ಕೇಲವು ಪೋಲಿಸ್ ಪೇದೆಗಳ ಜೊತೆ ಪರೇಡ್ ನಲ್ಲಿ ತೊಡಗಿರುತ್ತಾರೆ..

[widget id=”custom_html-2″]

ಹಾಗೆಯೇ ವೇದಿಕೆ ಮೇಲೆ ನಿಂತಿರುವ ದೊಡ್ಡ ದೊಡ್ಡ ಪೊಲೀಸ್ ಅಧಿಕಾರಿಗಳಿಗೆ ಸೆಲ್ಯೂಟ್ ಮಾಡಿ ಮುಂದೆ ಹೋಗುತ್ತಿರುತ್ತಾರೆ.. ಇದನ್ನು ನೋಡಿದ ಅಂಬಿಕಾರವರ ಮನಸ್ಸಿಗೆ ತುಂಬಾ ಬೇಜಾರು ಆಗುತ್ತದೆ.. ಇನ್ನು ಮನೆಗೆ ಬಂದು ಮಲಗಿದ್ದಾಗ ಕನಸಿನಲ್ಲಿ ಕೂಡ ತನ್ನ ಗಂಡ ಮೇಲಧಿಕಾರಿಗಳಿಗೆ ಸೆಲ್ಯೂಟ್ ಮಾಡುತ್ತಿರುವುದು ದೃಶ್ಯ ಇವರಿಗೆ ಕಾಣಿಸುತ್ತಿರುತ್ತದೆ.. ಇನ್ನು ಬೆಳಗ್ಗೆ ಎದ್ದ ನಂತರ ಅಂಬಿಕಾ ರವರು ತನ್ನ ಗಂಡನಿಗೆ ಬಳಿ ಕೇಳುತ್ತಾರೆ.. ನೀವು ಯಾಕೆ ವೇದಿಕೆ ಮೇಲಿದ್ದ ಅವರಿಗೆ ಸೆಲ್ಯೂಟ್ ಮಾಡುತ್ತಿದ್ದೀರಿ.. ಅದಕ್ಕೆ ಅಂಬಿಕಾಳ‌ ಗಂಡ ಈ ರೀತಿ ಹೇಳುತ್ತಾರೆ, ಅವರು ಐಪಿಎಸ್ ಅಧಿಕಾರಿಗಳು‌, ಅಂದರೆ ನಾನು ಮಾಡುವ ಕೆಲಸಕ್ಕಿಂತ ದೊಡ್ಡ ಹುದ್ದೆಯಲ್ಲಿ ಇರುವವರು.. ಅದಕ್ಕೆ ನಾನು ಅವರಿಗೆ ಸೆಲ್ಯೂಟ್ ಮಾಡುತ್ತಿದ್ದೆ ಎಂದು ಹೇಳಿದರು… ತಕ್ಷಣವೇ ಅಂಬಿಕಾ ರವರು ತನ್ನ ಗಂಡನಿಗೆ ನಾನು ಒಬ್ಬ ಐಪಿಎಸ್ ಅಧಿಕಾರಿ ಆಗಬೇಕು ಎಂದು ಹೇಳುತ್ತಾರೆ..

ಆಗಬಹುದು ಅದರೆ ಅದಕ್ಕೆ ಪದವಿ ಪೂರ್ಣ ಗೊಳಿಸಿರಬೇಕು.. ನೀನು ಕನಿಷ್ಟ ಹತ್ತನೇ ತರಗತಿ ಕೂಡ ಪಾಸ್ ಹಾಗಿಲ್ಲ,‌ ಎಂದು ಹೇಳುತ್ತಾರೆ.. ‌ಅದಕ್ಕೆ ಅಂಬಿಕಾ ರವರು ಈ ರೀತಿ ಹೇಳುತ್ತಾರೆ.. ನಾನು ಹತ್ತನೇ ತರಗತಿ ಪಾಸ್ ಮಾಡುತ್ತೇನೆ.. ಇನ್ನು ಅದಕ್ಕೆ ಸಂಬಂಧ ಪಟ್ಟ ಎಲ್ಲಾ ಪದವಿಗಳನ್ನು ಪೂರ್ತಿ ಮಾಡುತ್ತೇನೆ, ಅದರೆ ನಾನು ಐಪಿಎಸ್ ಅಧಿಕಾರಿ ಆಗಲೇ ಬೇಕು ಎಂದು ತನ್ನ ಗಂಡನಿಗೆ ಹೇಳುತ್ತಾರೆ.. ನಂತರ ಅಂಬಿಕಾರವರು ಕೇಲವು ಪರೀಕ್ಷೆಗಳಲ್ಲಿ ಫೇಲ್ ಆಗುತ್ತಾರೆ.. ನಂತರ ತನ್ನ ಗಂಡನ ನಿರಂತರ ಪ್ರೋತ್ಸಾಹ ಬೆಂಬಲದಿಂದ ಹಾಗು ಪ್ರೋತ್ಸಾಹದ ಮೇರೆಗೆ.. ಕೆಲವು ವರ್ಷಗಳ ನಂತರ ಅಂಬಿಕಾ ರವರು ಐಪಿಎಸ್ ಅಧಿಕಾರಿಯಾಗಿ ನಿಲ್ಲುತ್ತಾರೆ.. ಇದೀಗ ಅವರು ದೆಹಲಿಯಲ್ಲಿ ಐಪಿಎಸ್ ಅಧಿಕಾರಿಯಾಗಿ ಕಾರ್ಯ‌ ನಿರ್ವಹಿಸುತ್ತಿರುವ ಅಂಬಿಕಾರವರು ಎಲ್ಲಾ ಹಳ್ಳಿಯ‌ ಹೆಣ್ಣು ಮಕ್ಕಳಿಗೆ ಮಾದರಿ ಆಗಿದ್ದಾರೆ.. ಇನ್ನು ತನ್ನ ಹಾಗೆ‌ ವಿದ್ಯಾಭ್ಯಾಸ ಬಿಟ್ಟ ಮಕ್ಕಳಿಗೂ ಕೂಡ ಅಂಬಿಕಾರವರು ಮಾದರಿಯ ಆಗಿದ್ದಾರೆ.. ಸ್ನೇಹಿತರೆ ಮದುವೆಯಾದ ಮೇಲೂ ತನ್ನ ಗಂಡನ ಸಂಪೂರ್ಣ ಬೆಂಬಲದಿಂದ ತನ್ನ ಕನಸನ್ನು ನೆರವೇರಿಸಿಕೊಂಡು ಐಪಿಎಸ್ ಅಂಬಿಕಾ ರವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ