ನಮಸ್ತೆ ಸ್ನೇಹಿತರೆ, ನಮ್ಮ ಈ ಪ್ರಪಂಚದಲ್ಲಿ ಯಾರ ಪ್ರೀತಿ ಸುಳ್ಳಾದರು ತಾಯಿ ತನ್ನ ಮಕ್ಕಳಿಗೆ ತೋರಿಸುವ ಪ್ರೀತಿ ಎಂದಿಗೂ ಸುಳ್ಳಾಗುವುದಿಲ್ಲ.. ಇನ್ನೂ ತಾಯಿಯ ಮೇಲೆ ಗಂಡು ಮಕ್ಕಳಿಗೆ ಅತ್ತಿ ಹೆಚ್ಚು ಪ್ರೀತಿ ಇರುತ್ತದೆ ಎಂದು ಹೇಳಲಾಗುತ್ತಿದೆ.. ಆದರೆ ಇಲ್ಲೊಬ್ಬ ಮಗ ಅದರಲ್ಲೂ ಕೇವಲ 14 ವರ್ಷ ವಯಸ್ಸಿನ ಮಗ ತನ್ನ ತಾಯಿಗೆ ಮತ್ತೊಬ್ಬರ ಜೊತೆ ಸಂಬಂಧ ಇದೇ ಎಂದು ತಿಳಿದು ಮಾಡಿದ ಕೆಲಸ ಇಡೀ ಗ್ರಾಮದ ಜನರನ್ನೇ ಬೆ’ಚ್ಚಿ ಬೀ’ಳುವಂತೆ ಮಾಡಿದೆ.. ಹೌದು ಸ್ನೇಹಿತರೆ ಆ ತಾಯಿಯ ಹೆಸರು ಮಹಾದೇವಿ 40ವರ್ಷ ವಯಸ್ಸಾಗಿತ್ತು.. ಈಕೆಯ ಗಂಡನ ಹೆಸರು ಹನುಮಂತ ವಡ್ರಾಲ.. ಇನ್ನೂ ಈ ಮಹಿಳೆಗೆ 14 ವರ್ಷ ವಯಸ್ಸಿನ ಮಗ ಕೂಡ ಇದ್ದನು. ಯಾವುದೇ ಬೇರೆ ರೀತಿಯ ಯೋಚನೆಗಳು ಇಲ್ಲದೆ ನೆಮ್ಮದಿಯ ಜೀವನ ನಡೆಸಬಹುದಾಗಿತ್ತು..

ಆದರೆ ಕೆಲವೊಮ್ಮೆ ಮಹಿಳೆಯರು ಕೂಡ ತಾವು ಮದುವೆ ಆಗಿದ್ದರು ಒಮ್ಮೊಮ್ಮೆ ತಪ್ಪಿನ ಹೆಜ್ಜೆ ಇಟ್ಟು ತಮ್ಮ ಸುಂದರವಾದ ಸಂಸಾರವನ್ನ ಆಳು ಮಾಡಿಕೊಳ್ಳುತ್ತಾರೆ.. ಆದರೆ ಈ ಮಹಿಳೆ ಮಾಡಿದ್ದು ಎಷ್ಟು ಸತ್ಯ ಎಷ್ಟು ಸುಳ್ಳು ಅನ್ನೊದು ಗೊತ್ತಿಲ್ಲ.. ಆದರೆ ಈ ಮಹಿಳೆಗೆ ಮತ್ತೊಬ್ಬ ವ್ಯಕ್ತಿಯ ಜೊತೆ ಸಂಬಂಧ ಇದೇ ಎನ್ನುವ ವಿಚಾರ… ಆಕೆಯ ಗಂಡ 14 ವರ್ಷ ವಯಸ್ಸಿನ ತನ್ನ ಮಗನಿಗೆ ತಿಳಿಯುತ್ತದೆ. ಆದರೆ ಈ ವಿಚಾರ ತಿಳಿಯುತ್ತಿದ್ದಂತೆ ಅಪ್ಪ ಮಗ ಇಬ್ಬರು ಸೇರಿಕೊಂಡು ಆಲೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಂದಿದ್ದರು.. ಅದೇನೆಂದರೆ ತಮ್ಮ ಹೆತ್ತ ತಾಯಿಯನ್ನೇ ಇ’ಲ್ಲವಾಗಿಸುವುದು.. ಹೌದು ತನ್ನ ತಾಯಿಗೆ ಇರುವ ಮತ್ತೊಂದು ಸಂಬಂಧಕ್ಕೆ ಕೇಳಿ ಬೇಸತ್ತಾ ಚಿಕ್ಕ ವಯಸ್ಸಿನ ಮಗ ಹಾಗು ಆಕೆಯ ಗಂಡ ಒಂದು ದಿನ ಇಬ್ಬರು

ಸೇರಿಕೊಂಡು ಬೂನ್ 7 ರಂದು ಬೆಳಗಿನ ಜಾವ ತಂದೆ ಮಗ ಸೇರಿ ಮಹಾದೇವಿ ಮಲಗಿದ್ದ ಸಮಯದಲ್ಲಿ ಇ’ನ್ನಿಲ್ಲ ಎ’ನಿಸಿದ್ದಾರೆ ನಂತರ ಅಪ್ಪ ಮಗ ಸೇರಿಕೊಂಡು ಮಾಹದೇವಿಯೇ ತಾನೇ ಜೀವ ಕ’ಳೆದುಕೊಂಡಿದ್ದಾಳೆ ಎಂದು ಊರಿನ ಜನರ ಮುಂದೆ ನಾಟಕ ವಾಡಿದ್ದರು.. ನಂತರ ಆತುರ ಆತುರದಲ್ಲಿ ಅಂ’ತ್ಯ ಸಂ’ಸ್ಕಾರವನ್ನು ಕೂಡ ಮಾಡಿ ಮುಗಿಸಿದ್ದಾರೆ.. ಆದರೆ ಆತುರದಲ್ಲಿ ಮಾಡಿದ ಅಂ’ತ್ಯ ಸಂ’ಸ್ಕಾರವನ್ನು ಕಂಡ ಗ್ರಾಮಸ್ಥರಲ್ಲಿ ಯಾರೊ ಒಬ್ಬರು ಅಲ್ಲಿನ ಪೊಲೀಸ್ ಠಾಣೆಗೆ ಕರೆ ಮಾಡಿ ತನ್ನ ಹೆಸರು ಹೇಳದೆ ಅಲ್ಲಿ ನಡೆದ ವಿಚಾರವನ್ನ ತಿಳಿಸಿದ್ದನು.. ಆಗ ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಪ್ರ’ಕರಣದ ನಡೆದ ಜಾಗಕ್ಕೆ ಹೋರಟಿದ್ದರು ಕೊನೆಗೆ ಹನುಮಂತ ವಡ್ರಲಾ ಹಾಗು ಆತನ ಮಗ 14 ವರ್ಷ ವಯಸ್ಸಿನ ಮಗ ನಡೆದ ಎಲ್ಲಾ ವಿಷಯವನ್ನು

ಪೊಲೀಸರ ಬಾಯಿ ಬಿಟ್ಟಿದ್ದರು.. ಆಗ ಇಬ್ಬರನ್ನೂ ಪೊಲೀಸರು ವ’ಶಕ್ಕೆ ತೆಗೆದುಕೊಂಡರು.. ನನ್ನ ಅಮ್ಮನಿಗೆ ಮತ್ತೊಂದು ಸಂಬಂಧ ಇತ್ತು ಎಂದು ಈ ರೀತಿ ಮಾಡಿದ್ದೇವೆ ಎಂದು ಆಕೆಯ ಮಗನೆ ಸತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಎನ್ನಲಾಗಿದೆ.. ಆದರ ಸ್ನೇಹಿತರೆ ಈ ಹಿಂದೆ ಇಂತಹಾ ಹಲವಾರು ಘ’ಟನೆಗಳನ್ನ ನಾವು ನೋಡಿದ್ದೇವೆ.. ಗಂಡ ತನ್ನ ಹೆಂಡತಿಯ ಮೇಲೆ ಅ’ನುಮಾನ ಪಟ್ಟು ಆಕೆಯನ್ನೆ ಇ’ಲ್ಲವಾಗಿಸುವಂತೆ ಮಾಡಿದ ಘ’ಟನೆಗಳು ನಡೆದಿವೆ ಆದರೆ ಸ್ವಂತ ಮಗನೆ ಈ ರೀತಿ ತನ್ನ ತಾಯಿಗೆ ಇಂತಹ ಸ್ಥಿತಿ ತಂದಿರುವುದನ್ನು ನೋಡಿ ಇನ್ನೂ ಸಮಾಜದ ಅರಿವೇ ಇಲ್ಲದ ಹುಡುಗ ಈ ರೀತಿಯ ಘ’ಟನೆಯಲ್ಲಿ ಭಾಗಿಯಾಗಿದ್ದನು ಕಂಡು ಪೊಲೀಸರು ಕೂಡ ಬೆ’ಚ್ಚಿ ಬಿ’ದ್ದಿದ್ದಾರೆ ಎಂದು ಹೇಳಲಾಗುತ್ತಿದೆ..