Advertisements

ರಸ್ತೆಯಲ್ಲಿ ಒಬ್ಬನೇ ಸುತ್ತಾಡುತ್ತಿದ್ದ 10 ವರ್ಷದ ಪುಟ್ಟ ಹುಡುಗ ಕಾರಣ ಕೇಳಿದಾಗ ಪೊಲೀಸ್ ಅಧಿಕಾರಿಯ ಕಣ್ಣಲ್ಲಿ ಕಣ್ಣೀರು? ಯಾಕೆ ಗೊತ್ತಾ..

Inspire

ನಮಸ್ತೆ ಸ್ನೇಹಿತರೆ, ರಸ್ತೆಯ ಮಧ್ಯೆ ಒಬ್ಬ ಮುಸ್ಲಿಂ ಹುಡುಗ ನಡೆದುಕೊಂಡು ಹೋಗುತ್ತಿದ್ದ.. ನಂತರ ಆ ಹುಡುಗನನ್ನು ನಿಲ್ಲಿಸಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆದಾ ಮಾಹಾಂತೇಶ್ ಅವರು ಆ ಹುಡುಗನನ್ನು ಎಲ್ಲಿಗೆ ಹೋಗುತ್ತಿದ್ದೀಯಾ ನಿಮ್ಮ ಮನೆ ಇರುವುದು ಎಲ್ಲಿ ಎಂದು ಕೇಳಿದರು.. ನಂತರ ಆ‌ಹುಡುಗ‌ ಕೊಟ್ಟ ಉತ್ತರಕ್ಕೆ ಆ ಪೊಲೀಸ್ ಅಧಿಕಾರಿಯ ಕಣ್ಣಲ್ಲಿ ಕಣ್ಣೀರು ಬಂದಿದೆ.. ಅಸಲಿಗೆ‌ ಇಡೀ ದೇಶದಾದ್ಯಂತ ಈ ಸುದ್ದಿ ಸ’ಕ್ಕತ್ ವೈ’ರಲ್ ಆಗಿರೋದು ಯಾಕೆ ಗೊತ್ತಾ.? ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಇಡೀ ಭಾರತದಾದ್ಯಂತ ಈ ಕೋ’ರೋನ ಕಾ’ಯಿಲೆಗೆ ತುಂಬಾನೇ ತೊಂ’ದರೆ ನೀಡಿದೆ..‌ ಇನ್ನೂ ದೇಶದಲ್ಲಿ ಮೂರು ತಿಂಗಳು ಲಾಕ್ ಡೌನ್ ಮಾಡಿದಾಗ ರೈತರು ಕಾರ್ಮಿಕರು ಆಟೋ ಚಾಲಕರು ಈಗೆ ಅನೇಕರು ಹಲವಾರು ತೊಂ’ದರೆಗಳನ್ನು ಅನುಭವಿಸಿದ್ದಾರೆ..

[widget id=”custom_html-2″]

Advertisements
Advertisements

ಅದೇರೀತಿ ಕರ್ನಾಟಕ ಸಬ್ ಇನ್ಸ್ಪೆಕ್ಟರ್ ಮಾಹಾಂತೇಶ್ ಅವರು ಕರ್ತವ್ಯದಲ್ಲಿ ಇದ್ದಾಗ ಆ ಸಮಯದಲ್ಲಿ 10 ವರ್ಷದ ಮುಸ್ಲಿಂ ಹುಡುಗ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದನು.. ಆಗ ಆ ಹುಡುಗನನ್ನು ನೋಡಿ ಅಲ್ಲಿಯೇ ನಿಲ್ಲಿಸಿ ಖುದ್ದಾಗಿ ಸಬ್ ಇನ್ಸ್ಪೆಕ್ಟರ್ ಕರೆದು ಯಾಕಪ್ಪ ರಸ್ತೆಯಲ್ಲಿ ಓಡಾಡುತ್ತಿದ್ದೀಯಾ ಈ ರೀತಿ ರಸ್ತೆಯಲ್ಲಿ ಓಡಾಡಬಾರದು ಎಂದು ನಿಮ್ಮ‌ ಅಪ್ಪ ಅಮ್ಮ ನಿನಗೆ ಹೇಳಿರಲಿಲ್ಲವಾ ಎಂದು ಆ ಹುಡುಗನ ಬಿಳಿ ವಿಚಾರಣೆ ಮಾಡುತ್ತಿದ್ದರು.. ಆಗ ಆ ಹುಡುಗ ಪೊಲೀಸ್ ರನ್ನು ನೋಡಿ ಗಾ’ಬರಿಯಿಂದ ಅಳಲು ಶುರುಮಾಡಿದ.. ಆಗ ಸಬ್ ಇನ್ಸ್ಪೆಕ್ಟರ್ ನೀನು ಭ’ಯ ಪಡಬೇಡ ನನ್ನನ್ನು ನಿನ್ನ ಸ್ನೇಹಿತ ಅನ್ಕೋ.. ನಿಮ್ಮ ಮನೆ ಎಲ್ಲಿದೆ ನಿಮ್ಮ ತಂದೆ ಯಾರು ಎಂದು ಹುಡುಗನ ಬಳಿ ಕೇಳಿದರು..

[widget id=”custom_html-2″]

ರಸ್ತೆಯಲ್ಲಿ ಈ ರೀತಿ ಯಾಕೆ ಒಬ್ಬನೇ ಓಡಾಡುತ್ತಿದ್ದೀಯಾ ಎಂದು ಪುನಃ ಕೇಳಿದರು..  ಆಗ ಆ ಹುಡುಗ ನಮ್ಮ ತಂದೆ ತೀ’ರಿಕೊಂಡಿದ್ದಾರೆ, ನಮ್ಮ ಮನೆ ಇಲ್ಲಿಯೇ ಪಕ್ಕದ ರಸ್ತೆಯ ಬಳಿ ಇದೇ ನಾನು ನನ್ನ ಗೆಳೆಯನ ಮನೆಯಲ್ಲಿ ಓದಿಕೊಳ್ಳಲು ಹೋಗುತ್ತದ್ದೇನೆ.. ಇದು ನನ್ನ ಐದನೇ ತರಗತಿಯ ಪುಸ್ತಕಗಳು ಎಂದು‌ ಆ ಪೊಲೀಸ್ ಅಧಿಕಾರಿಗೆ‌ ಆ ಹುಡುಗ ಹೇಳಿದ.. ಮತ್ತು ನಾನು ದೊಡ್ಡವನಾದ ಮೇಲೆ ನಿಮ್ಮ‌ ಹಾಗೆಯೇ ಒಬ್ಬ ಪೊಲೀಸ್ ಆಗುತ್ತೇನೆ ಎಂದ, ಆಗ ಸಬ್ ಇನ್ಸ್ಪೆಕ್ಟರ್ ಮಾಹಾಂತೇಶ್ ಅವರಿಗೆ ತಮ್ಮ‌ ಬಾಲ್ಯದ ನೆನಪಾಯಿತ್ತು ಸ್ಪಲ್ಪ ಭಾ’ವುಕರಾದರು.. ಅನಂತರ ಆ ಹುಡುಗನ ಮೇಲೆ ತಮ್ಮ ಪೊಲೀಸ್ ಟೋಪಿಯನ್ನು ಹಾಕಿ ಹುಡುಗ ಜೊತೆಗೆ ಒಂದು ಪೋಟೋ ತೆಗೆಸಿಕೊಂಡು

ನೂರು ರೂಪಾಯಿ ಹಣವನ್ನು ಕೊಟ್ಟು ನೋಡು ನಿನ್ನು ದೊಡ್ಡವನಾದ ಮೇಲೆ ಪೊಲೀಸ್ ಆಗಬೇಕು ಎಂದರೆ ಈಗಿನಿಂದಲೇ ಕಷ್ಟಪಟ್ಟು ಓದು ಖಂಡಿತಾ ನಿನ್ನು ಪೊಲೀಸ್ ಆಗೆ ಆಗ್ತೀಯಾ ಎಂದು ಹೇಳಿ ತಮ್ಮ‌ ಜೀಪ್ ನಲ್ಲಿ‌ ಆ ಹುಡುಗನನ್ನು ಕರೆದುಕೊಂಡು ಅವರ ಮನೆಯ ಬಳಿ ಬಿಟ್ಟರು.. ಮತ್ತು ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸದ್ದು ಮಾಡಿತ್ತು.. ಸ್ನೇಹಿತರೆ ಸಬ್ ಇನ್ಸ್ಪೆಕ್ಟರ್ ಮಾಹಾಂತೇಶ್ ಅವರು ಆ ಹುಡುಗನಿಗೆ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.