Advertisements

ರಸ್ತೆಯಲ್ಲಿ ಪಂಚರ್ ಹಾಕುತ್ತಿದ್ದ ಮಹಿಳೆಯನ್ನು ನೋಡಿ ಪೊಲೀಸ್ ಇನ್ಸ್ ಪೆಕ್ಟರ್ ಮಾಡಿದ ಕೆಲಸ ಏನು ಗೊತ್ತಾ? ನೋಡಿದ್ರೆ ಆಶ್ಚರ್ಯ ಪಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ ಹೆಣ್ಣು ಮಕ್ಕಳು ಯಾವುದೇ ಕೆಲಸಕ್ಕೂ ಕಮ್ಮಿ ಇಲ್ಲ ಕಣ್ಣಲ್ಲಿ ನೋಡಿದ್ದು ಕೈಯಲ್ಲಿ ಮಾಡುವಂತಹ ಬುದ್ದಿ ಚುರುಕುತನ ಹೆಣ್ಣು ಮಕ್ಕಳಿಗಿದ್ದೆ.. ಇಲ್ಲಿಯೂ ಕೂಡ ರಸ್ತೆಯಲ್ಲಿ ವಾಹನದ ಟೈರ್ ಗಳಿಗೆ ಪಂಚರ್ ಹಾಗುತ್ತಿದ್ದ ಒಬ್ಬ ಮಹಿಳೆಯನ್ನು ನೋಡಿ ಜೀಪ್ ನಿಲ್ಲಿಸಿದ ಪೊಲೀಸ್ ಅಧಿಕಾರಿ ಮಾಡಿದ ಕೆಲಸ ನೋಡಿ ಅಲ್ಲಿಂದ ಜನರು ಆಶ್ಚರ್ಯ ಪಟ್ಟರು, ಅದೇ ಸಮಯದಲ್ಲಿ ಆ ಮಹಿಳೆಯ ಕಣ್ಣಲ್ಲಿ ಕಣ್ಣೀರು ಬರಲು ಶುರುವಾಯಿತು.. ಅಷ್ಟಕ್ಕೂ ಈ ಮಹಿಳೆಗೆ ಪೊಲೀಸ್ ಅಧಿಕಾರಿ ಮಾಡಿದ್ದೇನು ಗೊತ್ತಾ.? ನೋಡೋಣ ಬನ್ನಿ.. ಸ್ನೇಹಿತರೆ ನಾವೆಲ್ಲರೂ ಕರಾಳ ವರ್ಷ 2020 ಇಸವಿಯನ್ನು‌‌ ದಾಟಿ 2021 ಕ್ಕೆ ಕಾಲಿಟ್ಟಿದ್ದೀವಿ.. ಆದರೆ ಕಳೆದ 2020 ವರ್ಷ ಭ’ಯಾನಕವಾಗಿತ್ತು, ಅಂದರೆ ಲಾಗ್ ಡೌನ್ ಅಂದರೆ ಏನೆಂದು ಗೊತ್ತಿಲ್ಲದ ನಮಗೆ ಲಾಗ್ ಡೌನ್ ಪೂರ್ಣ ಮಾಹಿತಿಯನ್ನ ಕಳೆದ ವರ್ಷ ಕೋ’ರೋನ ಕಾ’ಯಿಲೆ ಅರ್ಥ ಮಾಡಿಸಿತ್ತು..

[widget id=”custom_html-2″]

Advertisements
Advertisements

ಕೋ’ರೋನ ವೈ’ರಸ್ ಎನ್ನುವ ಭ’ಯಾನಕ ವೈ’ರಸ್ ಅನ್ನು ಪ್ರತಿಯೊಬ್ಬರು ಕೂಡ ಎದುರಿಸಬೇಕಾಯಿತು, ಸದ್ಯ ಈಗೀಗ ಪ್ರತಿಯೊಬ್ಬರ ಜೀವನ ನಿಧಾನವಾಗಿ ಸರಿ ಹೋಗುತ್ತಿದೆ.. ಆದರೆ ಕೋ’ರೋನ ವೈ’ರಸ್ ನ್ನ ಭ’ಯ ಮಾತ್ರ ಇಗಲು ಇದೆ.. ಇನ್ನೂ 2020 ವರ್ಷದಲ್ಲಿ ನೀವು ಒಳ್ಳೆಯ ಸುದ್ದಿಗಳನ್ನು ಕೇಳಿದ್ದರೆ ಅದಕ್ಕಿಂತ ಹತ್ತು ಪಟ್ಟು ಭ’ಯಾನಕ ಸುದ್ದಿಗಳನ್ನ ನೀವು ಕೇಳಿರುತ್ತೀರಾ.. ಅದೆ ಸಮಯದಲ್ಲಿ ಕೆಲವು ಒಳ್ಳೆಯ ವಿಷಯಗಳು ಕೂಡ ನಡೆದಿದ್ದವು, ಇನ್ನೂ 2020ರಲ್ಲಿ ನಡೆದ ಈ ಒಂದು ಘ’ಟನೆ ಸೋಶಿಯಲ್ ಮೀಡಿಯಾದಲ್ಲಿ‌ ಸಕ್ಕತ್ ವೈ’ರಲ್ ಆಗಿದೆ.. ಸ್ನೇಹ ಎನ್ನುವ ಒಬ್ಬ ಮಹಿಳೆ ಹೈವೆ ಪಕ್ಕದಲ್ಲಿ ಗಾಡಿಗಳಿಗೆ ಪಂಚರ್ ಹಾಕುವ ಕೆಲಸ ಮಾಡುತ್ತಿದ್ದಳು.. ಒಂದು ದಿನ ಈ ಮಹಿಳೆ ಪಂಚರ್ ಹಾಕುತ್ತಿದ್ದಾಗ, ಆ ಮಹಿಳೆ ಇರುವ ಜಾಗಕ್ಕೆ ಪೋಲಿಸ್ ಜೀಪ್ ಬಂತು.

[widget id=”custom_html-2″]

ಇನ್ನೂ ಮಹಿಳೆ ಕಷ್ಟಪಟ್ಟು ಲಾರಿ ಟೈರ್ ಗಳಿಗೆ ಪಂಚರ್ ಆಗುತ್ತಿರುವುದನ್ನು ನೋಡಿ, ಪೊಲೀಸ್ ಅಧಿಕಾರಿ ಗಾಡಿಯನ್ನು ನಿಲ್ಲಿಸಿ ‌ಆ ಮಹಿಳೆ ಬಳಿ‌ ಇನ್ಸ್ ಪೆಕ್ಟರ್ ಬಂದರು.. ಟೈರ್ ಗಳಿಗೆ ಪಂಚರ್ ಹಾಕುತ್ತಿದ್ದ ಮಹಿಳೆ ಬಳಿ ಇವತ್ತು ರಕ್ಷ ಬಂಧನ‌. ಹಬ್ಬದ ದಿನ ನಿನ್ನು‌ ನಿನ್ನ ಅಣ್ಣನಿಗೆ ರಾಕಿ ಕಟ್ಟಲು ಹೋಗಲಿಲ್ಲವ ಇವತ್ತು ಏಕೆ ಕೆಲಸ ಮಾಡುತ್ತಿದ್ದೀಯಾ ಒಳ್ಳೆಯ ಬಟ್ಟೆ ಹಾಕಿಕೊಂಡು ನಿಮ್ಮ ಅಣ್ಣನಿಗೆ ರಾಕಿ ಕಟ್ಟಲು ಹೋಗು ಎಂದು ಪೊಲಿಸ್ ಅಧಿಕಾರಿ ಆ ಮಹಿಳೆಗೆ ಹೇಳಿದರು.. ಇನ್ನೂ ಪೊಲೀಸ್ ಅಧಿಕಾರಿ ಹೇಳಿದ ಮಾತು ಕೆಳಿ ಆ ಮಹಿಳೆ ಕಣ್ಣೀರು ಹಾಕುತ್ತಾ ನನಗೆ ಯಾರು ಅಣ್ಣ ಇಲ್ಲ ಸರ್ ನನ್ನ ಜೀವನದಲ್ಲಿ ಇಲ್ಲಿಯವರೆಗೂ ಯಾರಿಗೂ ಕೂಡ ರಾಕಿ ಕಟ್ಟಿಲ್ಲ, ನಾನು ನಮ್ಮ ತಂದೆ ತಾಯಿಗೆ ಒಬ್ಬಳೇ ಮಗಳು ನಾನೇ ಪ್ರತಿದಿನ ರಸ್ತೆಯಲ್ಲಿ ಹೋಡಾಡುವ ವಾಹನಗಳಿಗೆ ಪಂಚರ್ ಹಾಕಿ ನನ್ನ ತಂದೆ ತಾಯಿಯನ್ನು ಸಾಕುತ್ತಿದ್ದೇನೆ ಎಂದು ಆ ಮಹಿಳೆ ಹೇಳಿದಳು..

ಆ ಮಹಿಳೆ ಹೇಳಿದ ಮಾತುಗಳನ್ನು ಕೇಳಿದ ಪೊಲೀಸ್ ಅಧಿಕಾರಿಯ ಮನಸ್ಸು ಕರಗಿತ್ತು, ಆ ಕೂಡಲೇ ಜೀಪ್ ನಲ್ಲಿ ಇದ್ದ ಸ್ವೀಟ್ ಬಾಕ್ಸ್ ಮತ್ತು ಒಂದು ರಾಕಿಯನ್ನು ಆ ಮಹಿಳೆಗೆ ನೀಡಿ ಇನ್ನೂ ಮುಂದೆ ನಿನಗೆ ನಾನೇ ಅಣ್ಣ ಸಿಹಿ ತಿಂದು ಈ ರಾಕಿ ನನ್ನ‌ ಕೈಗೆ ಕಟ್ಟು ಎಂದು ಪೋಲಿಸ್ ಅಧಿಕಾರಿ ಮಹಿಳೆಗೆ ಹೇಳಿದರು.. ಇನ್ನೂ ಆ ಅಧಿಕಾರಿ ಹೇಳಿದ ಮಾತು ಕೇಳಿದ ಮಹಿಳೆ ಸಂತೋಷದಿಂದ ಪೊಲೀಸ್ ಅಣ್ಣನಿಗೆ ರಾಕಿಕಟ್ಟಿ ಸಿಹಿ ತಿನಿಸಿ‌ ಖುಷಿ ಪಟ್ಟಳು.. ನಿನ್ನಗೆ ಇನ್ನೂ ಮುಂದೆ ಈ ಅಣ್ಣನ ರಕ್ಷಣೆ ಸದಾಕಾಲವೂ ಇರುತ್ತದೆ. ನಿನ್ನ ಜೀವನದಲ್ಲಿ ನಿನಗೆ ಏನೇ ತೊಂದರೆ ಬಂದರು ನನಗೆ ಕರೆಮಾಡು‌ ನಿನಗೆ ನಾನು ಸಹಾಯ ಮಾಡುತ್ತೇನೆ ಎಂದು ತನ್ನ ಮೊಬೈಲ್ ನಂಬರ್ ಅನ್ನು ಆ ಮಹಿಳೆ ನೀಡಿ ಪುನಃ ತನ್ನ ಕೆಲಸಕ್ಕೆ ಪೊಲೀಸ್ ಅಧಿಕಾರಿ ವಾಪಸ್ ಹೋದರು.. ಸ್ನೇಹಿತರೆ ಈ ಪೊಲೀಸ್ ಅಧಿಕಾರಿ ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..