Advertisements

ಲಾಕ್ ಡೌನ್ ಸಮಯದಲ್ಲಿ ಒಂಟಿಯಾಗಿ ಓಡಾಡುತ್ತಿದ್ದ ಮಹಿಳೆಗೆ ಪೊಲೀಸ್ ಅಧಿಕಾರಿಗಳು ಮಾಡಿದ್ದೇನು ಗೊತ್ತಾ? ನಿಜಕ್ಕೂ ಸೆಲ್ಯೂಟ್ ಮಾಡಬೇಕು..

Kannada Mahiti

ನಮಸ್ತೆ ಸ್ನೇಹಿತರೆ, ಅನಿವಾರ್ಯದಿಂದ ಆದಾ ಲಾಕ್ ಡೌನ್ ದೇಶದಲ್ಲಿ ಲಕ್ಷಾಂತರ ಜನರನ್ನು ಅರ್ಥಿಕ ನಷ್ಟಕ್ಕೆ ತಳಿದೆ.. ಈಗ ಪ್ರತಿ ಪ್ರಜೆಯ ಕೂಡ ತಮ್ಮ‌ ಮನೆಗಳಲ್ಲಿ‌‌ ಇದ್ದ ಈ ಲಾಕ್ ಡೌನ್ ಗೆ ಬೆಂಬಲ ಕೊಟ್ಟಿದ್ದಾರೆ..  ಇನ್ನೂ ಇದರ ಬೆನ್ನಲ್ಲೇ‌ ಆಂದ್ರಪ್ರದೇಶದಲ್ಲಿ  ಒಬ್ಬ ಮಹಿಳೆ ರಸ್ತೆಯ ಮೇಲೆ ಒಬ್ಬಳೇ ಓಡಾಡುತ್ತಿತ್ತಳು. ಆಗ ಈ ಪೊಲೀಸರು ಅಧಿಕಾರ ಮಹಿಳೆಗೆ ಮಾಡಿದ ಕೆಲಸ ನೋಡಿದ್ರೇ ನೀವು ಕೂಡ ಆಶ್ಚರ್ಯ ಪಡ್ತೀರಾ.. ಹೌದು ಈ ಕೋ’ರೋನ ಮಹಾಮಾರಿ ವೈರಸ್ ಬಂದಾಗಿನಿಂದ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಇದರಿಂದ ಸಾವನ್ನಪ್ಪಿದ್ದಾರೆ.. ಈ ಕೋ’ರೋನ ಹೆಚ್ಚಾಗುವುದನ್ನು ತಡೆಗಟ್ಟಲು ಸರ್ಕಾರ ದೇಶದ ಜನರಿಗೆ ಯಾರು ಕೂಡ ಮನೆಯಿಂದ ಹೊರಗೆ ಬಾರದೆ ಇರೀ ಎಂದು ಮನವಿ ಮಾಡಿಕೊಂಡಿದ್ದರು..

[widget id=”custom_html-2″]

Advertisements
Advertisements

ಅದೇರೀತಿ ಅನೇಕ ನಗರಳಾದ ಬೆಂಗಳೂರು ಮುಂಬೈ ದೆಹಲಿ ಎಲ್ಲಾ ರಸ್ತೆಯಲ್ಲಿ ಸಹಾ ಕೊ’ರೋನ ಲಾಕ್ ಡೌನ್ ನಿಂದಾಗಿ ಖಾಲಿ ಆಗಿದ್ದವು.. ಆದರೆ ವಿಜಯವಾಡದಲ್ಲಿ ಒಂಟಿ ಮಹಿಳೆಗೆ ಅಲ್ಲಿನ ಪೊಲೀಸರು ಆಶ್ರಯವಾಗಿ ನಿಂತಿದ್ದ ಈ ಘ’ಟನೆ ತುಂಬಾನೇ ವೈ’ರಲ್ ಆಗಿದೆ.. ಒಬ್ಬ ಮಹಿಳೆ ವಿಜಯವಾಡಲ್ಲಿ ಕೋನಿರ್ ರಸ್ತೆಯಲ್ಲಿ ಒಂಟಿಯಾಗಿ ಬ್ಯಾಗ್ ಹಿಡಿದುಕೊಂಡು ಒಬ್ಬಳೇ ಸುತ್ತಾಡುತ್ತಿದ್ದಳು ಆಗ ಆ ಮಹಿಳೆಯನ್ನು ಕರೆಸಿ ಪೊಲೀಸರು ವಿಚಾರಣೆ ಮಾಡಿ ನೋಡಿದಾಗ ಆ ಮಹಿಳೆ ಹೈದರಾಬಾದ್ ನಿಂದ‌ ವಿಜಯವಾಡಗೆ ಬಾಸ್ ನಲ್ಲಿ‌ ಬಂದು ಇಳಿದಿದ್ದಳು.. ಆಗ ಮನೆಗೆ‌ ಹೋಗಲು ಯಾವುದೇ‌ ರೀತಿಯ ಕ್ಯಾಬ್ ಆಟೋಗಳು ಸಿಗುತ್ತಿಲ್ಲ..

[widget id=”custom_html-2″]

ನಂತರ ಏನು ಮಾಡಬೇಕೆಂದು ತಿಳಿಯದೆ ಸುಮಾರು ಎರಡು ಗಂಟೆಗಳಿಂದ ಅಟೋಗಾಗಿ ಕಾಯುತ್ತಿದ್ದೆ ಎಂದು ಹೇಳಿದಳು.‌. ಆಗ ಮಹಿಳೆಯ ಕಷ್ಟವನ್ನು ತಿಳಿದುಕೊಂಡ ಎ.ಎಸ್.‌ಪಿ‌‌ ಸತ್ಯ ಬಾಬು ಅವರು ಆ ಮಹಿಳೆಯ ಪರಿಸ್ಥಿತಿಯನ್ನು ಅರ್ಧ ಮಾಡಿಕೊಂಡು ಮಹಿಳೆಯ ಬಗ್ಗೆ ಪೂರ್ತಿಯಾಗಿ ವಿವರಗಳನ್ನು ತಿಳಿದುಕೊಂಡು ಪೊಲೀಸ್ ವ್ಯಾನ್ ನಲ್ಲಿ ಸೆಕ್ಯುರಿಟಿಯನ್ನು ಇಟ್ಟು ಆ ಮಹಿಳೆಯನ್ನು ಜೋಪಾನವಾಗಿ ಅವರ ಮನೆಯ ಬಳಿ ತಲುಪಿಸಿದ್ದರು.. ನಂತರ ಅಲ್ಲಿನ ಪೊಲೀಸ್ ಅಧಿಕಾರಿಗಳು ಈ‌ ಮಹಿಳೆಗೆ ಮಾಡಿದ ಸಹಾಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ‌ ತುಂಬಾನೇ ವೈರಲ್ ಆಗಿದೆ..

[widget id=”custom_html-2″]

ಇದನ್ನು ನೋಡಿದ ಜನರು ಕೂಡ ಆಂದ್ರಪ್ರದೇಶದ ಪೊಲೀಸ್‌‌‌ ಅಧಿಕಾರಿಗಳಿಗೆ ಸೇಲ್ಯೂಟ್ ಮಾಡಿ ಈ ವಿಷಯದ ಬಗ್ಗೆ ಸಾಕಷ್ಟು ಸುದ್ದಿ ಮಾಡಿದ್ದರು.. ಯಾರೇ ಮನೆಯಲ್ಲಿ ಕುಳಿತುಕೊಂಡರು ಸರ್ಕಾರವೇ ಆದೇಶ ನೀಡಿದ್ದರು ಸಹಾ ಪೊಲೀಸರು ವೈದ್ಯಕೀಯ ಸೇವೆಗಳು ಸದಾಕಾಲವೂ ದಿನದ 24 ಗಂಟೆಗಳ ಕಾಲ ಕಷ್ಟ ಪಡುತ್ತಿದ್ದಾರೆ ಇವರಿಗೆ ನಾವು ಎಷ್ಟೇ ಧನ್ಯವಾದಗಳನ್ನು ಹೇಳಿದರು ಸಾಲದು.. ಸ್ನೇಹಿತರೆ ಇಂತಹ ಅಧಿಕಾರಿಗಳ ಬಗ್ಗೆ ನಿಮ್ಮನ್ನು ಅನಿಸಿಕೆ ತಿಳಿಸಿ..