Advertisements

ಕರ್ತವ್ಯ ನಿಷ್ಠೆ ಅಂದ್ರೆ ಇದೇ ನೋಡಿ! ಮಹಿಳಾ ಎಸ್ ಐ 2 ಕಿಮೀ ಸ’ತ್ತ ವ್ಯಕ್ತಿಯ ದೇಹವನ್ನು ತನ್ನ ಭುಜದ ಮೇಲೆ ಹೊತ್ತು ಹೋಗಿ ಮಾಡಿದ್ದೇನು ಗೊತ್ತಾ? ನೀವೇ ನೋಡಿ..

News

ನಮಸ್ತೆ ಸ್ನೇಹಿತರೆ, ಈ ಕಾಲದಲ್ಲಿ ಪ್ರಾಮಾಣಿಕತೆ ಕೇವಲ ಮಾತಷ್ಟೇ.. ಆದರೆ ಯಾರು ಕೂಡ ಸರಿಯಾಗಿ ಪಾಲಿಸುತ್ತಿಲ್ಲ.. ಆದರೆ ಭ್ರಷ್ಟ ಅಧಿಕಾರಿಗಳ ನಡುವೆ ಪ್ರಾಮಾಣಿಕತೆಯಿಂದ ಕೆಲಸ ಮಾಡುವಂತಹ ಅನೇಕ ಅಧಿಕಾರಿಗಳನ್ನು ನಮ್ಮ ನಡುವೆಯೇ ಇದ್ದಾರೆ.. ಅದರಲ್ಲೂ ಕೂಡ ಪೊಲೀಸ್ ಸಿಬ್ಬಂದಿ ಜನಸೇವೆಯಲ್ಲಿ ತುಂಬಾನೇ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.. ಅದರಲ್ಲಿ ಮಹಿಳಾ ಪೋಲಿಸ್ ಸಿಬ್ಬಂದಿ ಒಬ್ಬರು ತಮ್ಮ ಮಾನವೀಯತೆ ಹಾಗು ತನ್ನ ಕರ್ತವ್ಯ ಪ್ರಾಮಾಣಿಕತೆಯಿಂದ ಅನಾಥ ಶ’ವವೊಂದನ್ನು ತನ್ನ ಭುಜದ ಮೇಲೆ ಹೊತ್ತು ಅ’ತ್ಯ ಸಂಸ್ಕಾರ ಮಾಡಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹಾಗಿದೆ..

[widget id=”custom_html-2″]

Advertisements
Advertisements

ಈ ಒಂದು ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.. ಮಹಿಳಾ ಎಸ್‍ ಐ ಶಿರೀಶಾ ರವರು ಕಾನಿಗುಬ್ಬ ಪೋಲಿಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.. ಅಲ್ಲದೆ ಈ ಮಧ್ಯೆ ಅನಾಥ ಶ’ವವನ್ನು ತನ್ನ ಭುಜದ ಮೇಲೆ ಹೊತ್ತು ಹೋಗಿ‌‌‌ ಶಾಸ್ತ್ರೀಯವಾಗಿ ಅಂ’ತ್ಯಕ್ರಿಯೆ ಮಾಡಿದ್ದಾರೆ.. ಅಲ್ಲದೇ ಈ ‌ಶ’ವ ಪತ್ತೆಯಾಗಿದ್ದು ಅವಿಕೊತ್ತೂರು ಗ್ರಾಮದ ಜಮೀನು ಒಂದರಲ್ಲಿ.. ನಂತರ ಅಲ್ಲಿ ಪರಿಶೀಲನೆ ಮಾಡಿದಾಗ ಈ ಶ’ವ ಅನಾಥವಾಗಿದ್ದು ಆ‌ ಶ’ವ ಆ ಊರಿಗೆ ಸೇರಿಲ್ಲದ ಕಾರಣ.. ಅಲ್ಲಿನವರು ಯಾರು ಸಹಾ ಶವವನ್ನು ಹೊತ್ತು ಅಂತ್ಯಕ್ರಿಯೆ ಮಾಡಲು ಮುಂದಾಗಲಿಲ್ಲ..

[widget id=”custom_html-2″]

ನಂತರ ಅನಾಥ ಶ’ವಕ್ಕೆ ಅಂತ್ಯಕ್ರಿಯೆ ಮಾಡಲು ಅಲ್ಲೇ ಇದ್ದ ಓರ್ವ ವ್ಯಕ್ತಿಯ ಸಹಾಯ ಪಡೆದು ಎಸ್ ಐ ಶಿರೀಶಾ ರವರು ತಮ್ಮ ಹೆಗಲ ಮೇಲೆ ಸ’ತ್ತ ವ್ಯಕ್ತಿಯ ನಿ’ರ್ಜೀವ ದೇಹವನ್ನು ಹೊತ್ತು ಜಮೀನಿನಿಂದ ವಾಹನವಿದ್ದ ಸ್ಥಳದವರೆಗೆ ಸುಮಾರು 2 ಕೀಲೋಮೀಟರ್ ದೂರದ ವರೆಗೂ ನಡೆದುಕೊಂಡು ಹೋಗಿ ಅಂ’ತ್ಯಕ್ರಿಯೆಯನ್ನು ನರೆವೆರಿಸಿದ್ದಾರೆ, ಅಲ್ಲದೇ ಇವರು ಮಾಡಿದ ಈ‌ ಕಾರ್ಯಕ್ಕೆ ಪೊಲೀಸ್ ಸಿಬ್ಬಂದಿಯಿಂದ ಗೌರವವನ್ನು ಸೂಚಿಸಿದ್ದಾರೆ.. ಸ್ನೇಹಿತರೆ ಶಿರೀಶಾ ರವರ ಈ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ