Advertisements

ಡಿಕೆ ಶಿವಕುಮಾರ್ ಅವರ‌ ಎರಡನೇ ಮಗಳು ಹಾಗು ಮಗ ಈಗ ಹೇಗಿದ್ದಾರೆ ಗೊತ್ತಾ? ಇವರ ಮಗಳು ಕೂಡ ಯಾವ ನಟಿಗೂ ಕಮ್ಮಿಇಲ್ಲ..

ನಮಸ್ತೆ ಸ್ನೇಹಿತರೆ, ಕರ್ನಾಟಕದ ಪ್ರಭಾವಿತ ರಾಜಕೀಯ ನಾಯಕರಲ್ಲಿ ಡಿಕೆ ಶಿವಕುಮಾರ್ ಅವರು ಕೂಡ ಒಬ್ಬರು. ಇತ್ತೀಚೆಗೆ ದಿನಗಳಲ್ಲಿ ಕೆಫೆ ಕಾಫಿ ಡೇ ಸಂಸ್ಥಾಪಕರಾದ ಸಿದ್ದಾರ್ಥ್ ಅವರ‌ ಮಗ ಅಮರ್ತ್ಯ ಹೆಗ್ಡೆ ಅವರ ಜೊತೆ ತಮ್ಮ ಮಗಳ ಮದುವೆಯನ್ನ ಮಾಡಿದ್ದರು ಅಲ್ಲದೆ ಹಲವಾರು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಅವರು ಸಕ್ರಿಯರಾಗಿದ್ದಾರೆ.. ಇನ್ನೂ ಡಿಕೆ ಶಿವಕುಮಾರ್ ಅವರ ಮೊದಲನೆಯ ಮಗಳು ಯಾರು ಅವರು ಹೇಗಿದ್ದಾರೆ ಎನ್ನುವ ವಿಚಾರ ನಮ್ಮಗೆ ತಿಳಿದಿದೆ.. ಇತ್ತಿಚೆಗೆಷ್ಟೇ ಮಗಳ ಮದುವೆಯನ್ನ ಅದ್ದೂರಿಯಾಗಿ ಮಾಡಿ ಮುಗಿಸಿದ್ದರು.. ಹಾಗಾದರೆ ಡಿಕೆ ಶಿವಕುಮಾರ್ ಅವರ ಎರಡನೇ ಮಗಳು ಹಾಗು ಮಗ ಈಗ ಹೇಗಿದ್ದಾರೆ ಗೊತ್ತಾ? ಹೌದು ಡಿಕೆ ಶಿವಕುಮಾರ್ ಅವರು ಕನಕಪುರದ‌ ಬಂಡೆ ಎಂದೇ ಎಲ್ಲೆಡೆ ಖ್ಯಾತಿ ಪಡೆದಿದ್ದಾರೆ.. ಇವರು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಹಾಲಹಳ್ಳಿಯ ಜಮೀನ್ದಾರ ಕುಟುಂಬಕ್ಕೆ ಸೇರಿದವರು.

Advertisements
Advertisements

ಡಿಕೆ ಶಿವಕುಮಾರ್ ಅವರು ಬಿಎ ಮತ್ತು ಎಮ್.ಎ ಪದವಿಯನ್ನ ಮಲಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ನಾಯಕತ್ವದ ಗುಣ ಹೊಂದಿದ್ದ ಇವರು ಬೆಂಗಳೂರಿನ ಆರ್ ಸಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂ’ಘಟನೆಯು ಮೂಲಕ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.. ತಮ್ಮ ಮೊದಲ ಚುನಾವಣೆ ಎದುರಿಸುವ ಸಮಯದಲ್ಲಿ ಡಿಕೆ ಶಿವಕುಮಾರ್ ಅವರಿಗೆ 25 ವರ್ಷ ವಯಸ್ಸಾಗಿತ್ತು.. ಸದ್ಯಕ್ಕೆ ಡಿಕೆ ಶಿವಕುಮಾರ್ ಅವರು ಕರ್ನಾಟಕದ ಅತ್ಯಂತ ಶ್ರೀಮಂತ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದಾರೆ ಅಷ್ಟೇ ಅಲ್ಲದೆ ಒಟ್ಟಾರೆಯಾಗಿ 840 ಕೋಟಿ ಮೊತ್ತದ ಆಸ್ತಿಯನ್ನ ಹೊಂದಿದ್ದಾರೆ ಅಂತ ಹೇಳಲಾಗಿದೆ.. ಇನ್ನೂ ರಾಜಕೀಯ ಕ್ಷೇತ್ರದಲ್ಲಿ ಬಹಳಷ್ಟು ಯಶಸ್ಸು ಸಾಧಿಸಿರುವ ಇವರ ವೈಯಕ್ತಿಕ ಜೀವನದ ವಿಷಯವನ್ನು ತಿಳಿಯುವುದಾದರೆ ಡಿಕೆ ಶಿವಕುಮಾರ್

ಅವರು 1993 ರಲ್ಲಿ ಉಶಾ ಎನ್ನುವವರನ್ನ ಮದುವೆ ಆಗಿ ಸುಂದರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಈ ದಂಪತಿಗಳಿಗೆ ಮೂವರು ಮಕ್ಕಳಿದ್ದಾರೆ.. ಐಶ್ವರ್ಯ ಹಾಗು ಆಭರಣ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.. ಇನ್ನೂ ಮಗಳು ಐಶ್ವರ್ಯ ಅವರನ್ನ ಇತ್ತೀಚಿಗೆಷ್ಟೇ ಅಮರ್ತ್ಯ ಹೆಗ್ಡೆ ಅವರ ಜೊತೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನೂ ಡಿಕೆ ಶಿವಕುಮಾರ್ ಅವರ ಮಗನ ಹೆಸರು ಆಕಾಶ್ ಅಂತ ಇವರಿಗೆ ಈಗ 19 ವರ್ಷ ವಯಸ್ಸಾಗಿದೆ‌ ಸದ್ಯಕ್ಕೆ ಪಿಯುಸಿ ವಿದ್ಯಾಭ್ಯಾಸ ವನ್ನ ಮಾಡುತ್ತಿದ್ದಾರೆ.. ಇನ್ನೂ ಡಿಕೆ ಶಿವಕುಮಾರ್ ಅವರ ಎರಡನೇ ಮಗಳ ಹೆಸರು ಆಭರಣ ಇವರಿಗೆ ಈಗ 23 ವರ್ಷ ವಯಸ್ಸಾಗಿದೆ. ಇವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.. ಸ್ನೇಹಿತರೆ ರಾಜಕೀಯ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಅವರ ಆಡಳಿತದ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡಿ..