ನಮಸ್ತೆ ಸ್ನೇಹಿತರೆ, ಜೀವನದಲ್ಲಿ ಸುಲಭವಾಗಿ ಮಾಡಿ ಗುರಿ ತಲುಪುವಂತಹ ಕೆಲಸ ಯಾವುದು ಅಲ್ಲ ಅದರಲ್ಲಿ ಸೋಲು ಮತ್ತು ಗೆಲುವು ಇದ್ದೆ ಇರುತ್ತದೆ..ಇನ್ನೂ ಅವೆಲ್ಲವನ್ನೂ ಮೆಟ್ಟಿ ನಿಂತು ಮುಂದೆ ಸಾಗಬೇಕು ಮುಂದೆ ಬಂದು ಸಾಧಿಸಿ ತೋರಿಸಬೇಕು.. ಈಗೆ ತಮ್ಮ ಮುಂದೆ ಎಷ್ಟೇ ಸವಾಲುಗಳು ಬಂದರು ಅವೆಲ್ಲವನ್ನೂ ತನ್ನ ಬುದ್ಧಿವಂತಿಕೆಯಿಂದ ಸಾಧಿಸಿ ಎರಡು ಬಾರಿ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಯಾಗಿ ಜನರ ಅಚ್ಚುಮೆಚ್ಚಿನ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು.. ಇವರು ಬುದ್ಧಿವಂತ ಹಾಗು ಚಾಣಾಕ್ಷ ರಾಜಕಾರಣಿ ಕೂಡ ಹೌದು.. ಆದರೆ ಕುಮಾರಸ್ವಾಮಿ ಅವರು ಪಡೆದಿರುವ ವಿದ್ಯಾಭ್ಯಾಸ ಎಷ್ಟು ಅವರ ಮನೆ ಹೇಗಿದೆ ಎಂಬುದನ್ನು ಇಲ್ಲಿ ನೋಡೋಣ ಬನ್ನಿ.. ಎಚ್ ಡಿ ಕುಮಾರಸ್ವಾಮಿ ಅವರು ಡಿಸೆಂಬರ್ 16/1959 ರಲ್ಲಿ ಜನಿಸಿದರು..
[widget id=”custom_html-2″]

ನಂತರ ಸರ್ಕಾರಿ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ನಂತರ ಬೆಂಗಳೂರಿನ ನ್ಯಾಷನಲ್ ಕಾಲೇಜ್ ನಲ್ಲಿ ಬಿ ಎಸ್ ಸಿ ಪದವಿ ಪಡೆದರು.. ಇನ್ನೂ 1986 ರಲ್ಲಿ ಅನಿತಾ ಅವರುನ್ನ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನೂ ಮದುವೆಯಾದ ಪ್ರಾರಂಭಿಸಿದಲ್ಲಿ ಕುಮಾರಸ್ವಾಮಿ ಅವರಿಗೆ ರಾಜಕೀಯದ ಬಗ್ಗೆ ಅಷ್ಟೇನೂ ಆಸಕ್ತಿ ಹೊಂದಿರಲಿಲ್ಲ.. ಅನಂತರ ಕಾರಣಾಂತರದಿಂದ ರಾಜಕೀಯಕ್ಕೆ ಬಂದ ಕುಮಾರಸ್ವಾಮಿ ಅವರು ಆಗ ತಮ್ಮ ರಾಜಕೀಯ ಕ್ಷೇತ್ರದಲ್ಲಿ ತುಂಬಾನೇ ಏಳು ಬೀಳುನ್ನು ಅನುಭವಿಸಿದರು.. ತಮ್ಮ ಅನುಭವದಿಂದ ರಾಜಕೀಯದಲ್ಲಿ ತಂತ್ರ ಮತ್ತು ಪ್ರತಿತಂತ್ರಗಳನ್ನು ಹಾಕಬಲ್ಲ ಬುದ್ಧಿವಂತಿಕೆಯನ್ನು ಕರಗತ ಮಾಡಿಕೊಂಡಿದ್ದಾರೆ ಕುಮಾರಸ್ವಾಮಿ ಅವರು.. ಈ ಪೋಟೋದಲ್ಲಿ ನೋಡಬಹುದು ಕುಮಾರಸ್ವಾಮಿ ಅವರ ವಾಸಿಸುತ್ತಿದ್ದರು ಅದ್ಧೂರಿ ಮನೆ.
[widget id=”custom_html-2″]

ಬೆಂಗಳೂರಿನ ಜೆಪಿ ನಗರದಲ್ಲಿ ತಮ್ಮ ಅಭಿರುಚಿಗೆ ತಕ್ಕಂತೆ ಸುಂದರ ಮನೆಯನ್ನು ಕಟ್ಟಿರುವ ಕುಮಾರಸ್ವಾಮಿ ಹಾಗು ಪತ್ನಿ ಅನಿತಾ ಅವರು ಕಾಲ ಮತ್ತು ಸಮಯ ಬದಲಾವಣೆಯಾದಂತೆ ಅದಕ್ಕೆ ಅನುಗುಣವಾಗಿ ತಮ್ಮ ಮನೆಯನ್ನು ಕಟ್ಟಿಸಿದ್ದಾರೆ.. ಇನ್ನೂ ಮಗನಾದ ನಿಖಿಲ್ ಕುಮಾರಸ್ವಾಮಿ ಅವರ ಮದುವೆಯ ಸಂದರ್ಭದಲ್ಲಿ ತಮ್ಮ ಮನೆಯನ್ನು ದೀಪಗಳಿಂದ ಅಲಂಕರಿಸಿ ಮಗನ ಮದುವೆ ಶಾಸ್ತ್ರಗಳನ್ನ ಬಂಧು-ಬಳಗ ಜೊತೆ ಮನೆಯಲ್ಲಿಯೇ ಮಾಡಲಾಗಿತ್ತು.. ಇನ್ನೂ ರಾಜಕೀಯ ರಣರಂಗದಲ್ಲಿ ತಮ್ಮ ಸೂಕ್ಷ್ಮವಾದ ಬುದ್ದಿವಂತಿಕೆ ಬಳಸಿ ರಾಜಕೀಯದಲ್ಲಿ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಿ ಮುಂದೆ ನಡೆಯುತ್ತಿರುವ ಕುಮಾರಸ್ವಾಮಿ ಅವರ ಹೃದಯ ಕರ್ನಾಟಕ ರಾಜ್ಯದ ಜನರ ಕಷ್ಟಗಳಿಗೆ ಅವರು ನೆರವಿಗೆ ಸ್ಪಂದಿಸುತ್ತಾರೆ ಎನ್ನುವುದು ಅಷ್ಟೇ ಸತ್ಯ.. ಸ್ನೇಹಿತರೆ ರಾಜಕೀಯ ನಾಯಕ ಕುಮಾರಸ್ವಾಮಿ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..