Advertisements

ಸ್ವಂತ ವಿಮಾನವನ್ನ ಖರೀದಿ ಮಾಡಿದ ಸ್ಯಾಂಡಲ್ವುಡ್ ನ ಈ ಖ್ಯಾತ ನಟಿ ಯಾರಂತ ಗೊತ್ತಾ? ನಿಜಕ್ಕೂ ಈ ನಟಿ ತುಂಬಾನೇ ಫೇಮಸ್..

Cinema

ನಮಸ್ತೆ ಸ್ನೇಹಿತರೆ, ಇತ್ತಿಚೀನ ದಿನಗಳಲ್ಲಿ ಬಡವರು ಹಾಗು ಸಾಮಾನ್ಯ ಜನರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಆಕಾಶದಲ್ಲಿ ಹಾರಾಡುವಂತಹ ವಿಮಾನದಲ್ಲಿ ಪ್ರಾಯಣ ಮಾಡಬೇಕು. ಆಕಾಶದಲ್ಲಿ ಇರುವ ಮೋಡಗಳ ಮೇಲೆ ತೇಲುತ್ತಿರುವಾಗ ಅದರಿಂದ ಸಿಗುವಂತಹ ಖುಷಿ ಹಾಗು ಅದರ ಅನುಭವ ಪಡೆಯಬೇಕು ಎಂದು ಅಂದುಕೊಳ್ಳುತೇವೆ.. ಆದರೆ ನಮ್ಮ ಬಳಿ ಒಂದು ಸ್ವಂತ ವಿಮಾನ ಇದ್ದರೆ ಅಂತ ಅಂದುಕೊಂಡರೆ ಅದು ಅಷ್ಟು ಸುಲಭದ ಮಾತಲ್ಲ.. ಜೀವನದಲ್ಲಿ ವಿಮಾನದಲ್ಲಿ ಪ್ರಾಯಣ ಮಾಡಬಹುದೇ ಹೋರತ್ತು ಅದನ್ನು ಖರೀದಿ ಮಾಡುವುದು ಎಂದರೆ ಅಷ್ಟೇ ಸುಲಭದ ಮಾತಲ್ಲ.. ಕಾರಣ ವಿಮಾನದ ಬೆಲೆ ತುಂಬಾನೇ ದುಬಾರಿ..

Advertisements
Advertisements

ಆದರೂ ಸಹ ವಿಮಾನ ಅತ್ಯವಶ್ಯಕವಾಗಿದ್ದ ಕಾರಣ ಈ ಟಾಪ್ ನಟಿ ವಿಮಾನವನ್ನ ಖರೀದಿ ಮಾಡಿದ್ದಾರೆ.. ಅಷ್ಟಕ್ಕೂ ವಿಮಾನ ಖರೀದಿ ಮಾಡಿದ ಆ ನಟಿ ಯಾರು ನೋಡೋಣ ಬನ್ನಿ.. ಹೌದು ಉಡುಪಿ ಜಿಲ್ಲೆಯ ಮಂಜುನಾಥ ಹೆಗ್ಗಡೆ ಹಾಗು ಲತಾ ಹೆಗ್ಗಡೆ ಅವರ ಮುದ್ದಾದ ಮಗಳು ಪೂಜಾ ಹೆಗ್ಗಡೆಯವರು ಸಿನಿಮಾದಲ್ಲಿ ಪ್ರಾರಂಭದ ದಿನಗಳಲ್ಲಿ ಅಷ್ಟೇನೂ ಯಶಸ್ಸು ಕಾಣದಿದ್ದರೂ. ನಂತರದ ದಿನಗಳಲ್ಲಿ ಸ’ಕ್ಕತ್ ಶೈನ್ ಆಗಿ ನಟನ ಕಲೆಯನ್ನು ಕಲಿತು ಈಗ ಬಾರಿ ಮಟ್ಟದಲ್ಲಿ ಬೇಡಿಕೆ ಹೊಂದಿರುವ ನಟಿ ಪೂಜಾ ಹೆಗ್ಗಡೆ ತೆಲುಗಿನಲ್ಲಿ ನಂಬರ್‌ ಒನ್‌ ನಟಿಯಾಗಿ ಹಾಗು ಬಾಲಿವುಡ್ ನಲ್ಲಿ ಬಹು ಬೇಡಿಕೆ ಇರುವ ನಟಿಯಾಗಿದ್ದಾರೆ..‌

ಮುಂಜಾನೆ ಹೈದರಾಬಾದ್ ನಲ್ಲಿ ಶೂಟಿಂಗ್ ಇದ್ದರೆ ಮಧ್ಯಾನ ಜೈಪುರ್ ನಲ್ಲಿ ಸಿನಿಮಾ ಶೂಟಿಂಗ್ ಇರುತ್ತಿತ್ತು ಈಗೆ ಸಿನಿಮಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸು ಸಾಧಿಸಿದ ನಟಿ ಪೂಜಾ ಹೆಗ್ಗಡೆಗೆ‌ ವಿಮಾನ ಹಿಡಿದು ಸರಿಯಾದ ಸಮಯಕ್ಕೆ ಶೂಟಿಂಗ್ ಹೋಗುವುದು ತುಂಬಾ ಕಷ್ಟವಾಗಿದ್ದ ಕಾರಣ ಸ್ವಂತ ಒಂದು ವಿಮಾನವನ್ನ ಖರೀದಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.. ಇನ್ನೂ ಸ್ವಂತ ವಿಮಾನವನ್ನು ಎಲ್ಲಿ ನಿಲ್ಲಿಸುತ್ತಾರೆ ಎನ್ನುವ ಪ್ರಶ್ನೆ ನಿಮಗೆ ಬಂದಿರಬಹುದು.. ಹೌದು ಸಾಮಾನ್ಯವಾಗಿ ಸಮೀಪ ಇರುವ ವಿಮಾನ ನಿಲ್ದಾಣದಲ್ಲಿ ಪ್ರೈವೇಟ್ ವಿಮಾನಗಳನ್ನ ನಿಲ್ಲಿಸಲಾಗುತ್ತದೆ.. ಅಲ್ಲಿನ ಕಂಪನಿಗಳು ವಿಮಾನದ ನಿರ್ವಹಣೆ ಮಾಡುತ್ತಾರೆ ಎಲ್ಲಿಗಾದರೂ

ಪ್ರಯಾಣ ಮಾಡಬೇಕು ಎನ್ನುವ ಸಂದರ್ಭ ಬಂದಾಗ ವಿಮಾನ ನಿರ್ವಹಣೆಯ ಸಿಬ್ಬಂದಿಗೆ ತಿಳಿಸಿದ್ದರೆ ಅವರು ಎಲ್ಲಾ ರೀತಿಯ ವ್ಯವಸ್ಥೆಯನ್ನ ಮಾಡಿರುತ್ತಾರೆ.. ಉಡುಪಿಯ ಹುಡುಗಿ ಒಂದು ಸ್ವಂತ ವಿಮಾನ ಖರೀದಿ ಮಾಡುವ ಎತ್ತರಕ್ಕೆ ಬೆಳೆಸಿದ್ದಾರೆ ಎನ್ನುವ ವಿಚಾರ ಪ್ರತಿಯೊಬ್ಬರೂ ಖುಷಿ ಪಡುವಂತಹ ವಿಚಾರವಾಗಿದೆ.. ಜೀವನದಲ್ಲಿ ಎಷ್ಟೇ ಫೇಮಸ್ ಆಗಿದ್ದರು ಯಾವುದೇ ತೊಂದರೆಗಳಿಗೆ ಸಿಲುಕದೆ ತಾವಾಯಿತು ತಮ್ಮ‌ ಕೆಲಸವಾಯಿತ್ತು ಎಂದು ಸಾಗುತ್ತಿರುವ ನಟಿ ಪೂಜಾ ಹೆಗ್ಗಡೆ ಅವರ ಗುಣವನ್ನು ಮೆಚ್ಚಲೇಬೇಕು.. ನೀವು ಕೂಡ ಪೂಜಾ ಹೆಗ್ಗಡೆ ಅವರ ಅಭಿಮಾನಿ ಆಗಿದ್ದಲ್ಲಿ ತಪ್ಪದೆ ಲೈಕ್ ಮಾಡಿ..