Advertisements

ಬರಿ ಚಿಲ್ಲರೆ ಹಣದಿಂದ BMW ಕಾರನ್ನು ಖರೀದಿ ಮಾಡಲು ಹೋದ ಈ ವ್ಯಕ್ತಿ.! ಅಲ್ಲಿ ನಡೆದಿದ್ದೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ ಯಾರಿಗೆ ತಾನೇ ಹಣ ಅಂದ್ರೆ ಇಷ್ಟ ಇಲ್ಲ ಹೇಳಿ, ಯಾಕೆಂದರೆ ಮನುಷ್ಯನಿಗೆ ಹೆಚ್ಚು ಬೆಲೆ ಕೊಡದಿದ್ದರು ಹಣಕ್ಕೆ ಮಾತ್ರ ಬೆಲೆ ಕೊಡ್ತಾರೆ.. ಇನ್ನು ಈಗಿನ ಪ್ರಪಂಚದಲ್ಲಿ ಹಣ ಇದ್ರೆ ಮಾತ್ರ ವ್ಯಕ್ತಿಯನ್ನ ಗುರುತಿಸುತ್ತಾರೆ ಇಲ್ಲವಾದರೆ, ಪಕ್ಕದಲ್ಲಿ ಹೋದರು ಕೂಡ ಕ್ಯಾರೆ ಅನ್ನೋಲ್ಲ.. ಇನ್ನು ನೋಟುಗಳಿ ಮೇಲೆ ಹೆಚ್ಚು ಗಮನ ಹರಿಸುವ ನಾವು ಚಿಲ್ಲರೆ ಕಾಸುಗಳನ್ನು ಇಷ್ಟ ಪಡೋದಿಲ್ಲ, ಈಗ ನೋಟಿಗೆ ಇರುವ ಬೆಲೆ ಕಾಯಿನ್ ಗಳಿಗೆ ಇಲ್ಲ, ಆದರೆ ಮಧ್ಯಮ ವರ್ಗದ ಜನರಿಗೆ ಚಿಲ್ಲರೆ ಹಣ ಎಂದರೆ ಹೆಚ್ಚು ಒಲವು, ಇನ್ನು ಚಿಕ್ಕ ಮಕ್ಕಳಂತು ಸಣ್ಣ ಹುಂಡಿ ಇಟ್ಟುಕೊಂಡು ಚಿಲ್ಲರೆ ಹಣವನ್ನು ಅದಕ್ಕೆ ಹಾಕಿ ಒಂದಷ್ಟು ಹಣವನ್ನು ಸೇವ್ ಮಾಡುತ್ತಾರೆ..

[widget id=”custom_html-2″]

Advertisements
Advertisements

ಇದೇ ರೀತಿ ಮಧ್ಯಮ ವರ್ಗದ ಜನಾಂಗದಲ್ಲಿ ಹುಟ್ಟಿದ ಚುನಮ್ ಅನ್ನುವ ವ್ಯಕ್ತಿ, ಚಿಕ್ಕಂದಿನಿಂದಲೇ ಚಿಲ್ಲರೆ ಹಣವನ್ನು ಉಳಿತಾಯ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದ.. ಪ್ರತಿನಿತ್ಯ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಅದರಿಂದ ಬರುವ ಹಣದಿಂದ ಜೀವನ ನಡೆಸುತ್ತಿದ್ದ ಇವನಿಗೆ, ಜೀವನದಲ್ಲಿ BMW ಕಾರನ್ನು ಖರೀದಿ ಮಾಡಬೇಕು ಎಂಬ ಕನಸನ್ನು ಕಂಡಿದ್ದ, ಈಗಾಗಿ ಸಣ್ಣ ವಯಸ್ಸಿನಿಂದ ಚಿಲ್ಲರೆ ಹಣವನ್ನು ಸೇವ್ ಮಾಡುತ್ತಿದ್ದ.. ತನ್ನ ಇಷ್ಟದಂತೆ ಒಂದು ದಿನ BMW ಕಾರನ್ನು ಮಾರಾಟ ಮಾಡುವ ಶೋರೂಮ್ ಗೆ ಹೋಗಿ, 52 ಲಕ್ಷ ಬೆಲೆ ಇರುವ ಅಲ್ಲದೇ ತನಗಿಷ್ಟವಾದ ಕಾರನ್ನು ಆಯ್ಕೆಮಾಡಿಕೊಂಡ‌ ಚುನಮ್, ಆ ಶೋರೂಮ್ ಮ್ಯಾನೇಜರ್ ಬಳಿ ಹೋಗಿ ನಾನು ಈ BMW ಕಾರಿಗೆ ಬೇಕಾದ ಹಣವನ್ನು ಚಿಲ್ಲರೆ ರೂಪದಲ್ಲಿ ಕೊಡುತ್ತೇನೆ ಎಂದು ಮ್ಯಾನೇಜರ್ ಗೆ ಹೇಳಿದ..

[widget id=”custom_html-2″]

ಇನ್ನು ಚುನಮ್ ನ ಮಾತು ಕೇಳಿ ಶಾಕ್ ಆದಾ ಮ್ಯಾನೇಜರ್, ಮೊದಲು ಹಿಂದೇಟು ಹಾಕಿದರು, ಇನ್ನು‌ ಅತನ ಪರಿಶ್ರಮ ಹಾಗು ಶೋರೂಮ್ ಗೆ ಬಂದ ಗ್ರಾಹಕರನ್ನು ಕಳೆದುಕೊಳ್ಳಲು ಇಷ್ಟ ಪಡೆದ ಮ್ಯಾನೇಜರ್, ನಂತರ ಯೋಚಿಸಿ ನಿಮ್ಮ ಚಿಲ್ಲರೆ ಹಣವನ್ನು ತೆಗೆದುಕೊಳ್ಳುತ್ತವೆ ಎಂದು ಹೇಳಿದರು.. ನಂತರ ಮ್ಯಾನೇಜರ್ ಮಾತು ಕೇಳಿದ ಚುನಮ್ ತನ್ನ ಮನೆಗೆ ಹೋಗಿ, ಸುಮಾರು ೪೫ ಬಕೆಟ್ ಗಳಲ್ಲಿ ಚಿಲ್ಲರೆ ಹಣವನ್ನು ಒಂದು ದೊಡ್ಡ ಲಾರಿಯಲ್ಲಿ ಹಾಕಿ ಕೂಡ ಬಂದು, ಆ BMW ಕಾರ್ ಶೋರೂಮ್ ಮುಂದೆ ನಿಲ್ಲಿಸುತ್ತಾನೇ.. ಇನ್ನು ದೊಡ್ಡ ಲಾರಿಯಲ್ಲಿಂದ ಚಿಲ್ಲರೆ ಹಣವನ್ನು ನೋಡಿ ಆಶ್ಚರ್ಯಕೊಂಡ ಶೋರೂಮ್ ಮ್ಯಾನೇಜರ್, ನಂತರ ಆ ಶೋರೂಮ್ ‌ನಲ್ಲಿ ಕೆಲಸ ಮಾಡುತಿದ್ದ ೧೨ ಜನ ಸಿಬ್ಬಂದಿ ವರ್ಗದವರು, ಆ ಚಿಲ್ಲರೆ ಹಣವನ್ನು ಸುಮಾರು ೧೮ ಗಂಟೆಗಳ ಕಾಲ ಆ ಚಿಲ್ಲರೆ ಹಣವನ್ನು ಲೆಕ್ಕಚಾರ ಮಾಡಿರುವ..

[widget id=”custom_html-2″]

ಇನ್ನು‌ ಸುಮಾರು ೫೨ ಲಕ್ಷ ರೂಪಾಯಿ ಹಣವನ್ನು ಚಿಲ್ಲರೆ ರೂಪದಲ್ಲಿ ಕೊಟ್ಟು, ತನಗೆ ಇಷ್ಟವಾದ ಕಾರಿನಲ್ಲಿ ಕುಳಿತ ಚುನಮ್, ತನ್ನ ಆಸೆಯಂತೆ BMW ಕಾರನ್ನು ಖರೀದಿ ಮಾಡಿ ಐಶಾರಾಮಿಯಾಗಿ ಕಾರಿನಲ್ಲಿ ಪ್ರಯಾಣಿಸಿದ.. ಗೆಳೆಯರೆ ಎಂತಹ ದೊಡ್ಡ ಆಕಾರದ ನದಿಯಾದರು ಚಿಕ್ಕ ಚಿಕ್ಕ ಹಾನಿಯಿಂದ, ದೊಡ್ಡ ನದಿಯಾಗಿ ಹರಿಯುತ್ತದೆ, ಆಗಾಗಿ ಚಿಲ್ಲರೆಯನ್ನು ಇಯಾಳಿಸುವವರಿಗೆ, ಹಾಗು ಅದರ ಬಗ್ಗೆ ತಾತ್ಸಾರ ಮಾಡುವವರಿಗೆ ಒಂದು ಉದಾಹರಣೆ ಕೂಡ ಹೌದು,, ಸ್ನೇಹಿತರೆ ಗುರಿ ಯಾವುದೇ ಇರಲಿ ಅದನ್ನು ಪೂರೈಸಿ ಕೊಳ್ಳುವ ಛಲ ಬೇಕು ಅಷ್ಟೇ, ತನ್ನ ಕನಸನ್ನು ಈಡೇರಿಸಿಕೊಂಡ ಚುನಮ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ…