Advertisements

ಹುಟ್ಟು ಹಬ್ಬದ ದಿನದಂದು ಈ ನಟಿಗೆ ಅಭಿಮಾನಿಗಳು ತಂದಿದ್ದ ಕೇಕ್ ತಂದಿದ್ದಾಗ ಈ ಖ್ಯಾತ ನಟಿ ಮಾಡಿದ್ದೇನು ಗೊತ್ತಾ? ಬೆಚ್ಚಿಬಿದ್ದ ಅಭಿಮಾನಿಗಳು!

Cinema

ನಮಸ್ತೆ ಸ್ನೇಹಿತರೆ, ನಟಿಯ ಹುಟ್ಟು ಹಬ್ಬದ ದಿನದಂದು ನಡೆದ ಈ ದೃಶ್ಯ ಘಟನೆ ಸೋಶಿಯಲ್ ಮೀಡಿಯಾದಲ್ಲಿ‌ ಸಕ್ಕತ್ ವೈ’ರಲ್ ಹಾಗಿದೆ. ಅಂದ ಹಾಗೆ ಒಳ್ಳೆಯ ಕಾರ್ಯಕ್ಕೆ ಈ ನಟಿಯ ವೀಡಿಯೋ ಒಂದು ವೈರಲ್ ಆಗಿತ್ತು.. ಆದರೆ ಈಗ ನಟಿಯ ಮನೆ ಮುಂದೆ ಅಭಿಮಾನಿಗಳು ಕೇಕ್ ಜೊತೆ ಬಂದಿದ್ದರು ಈ ನಟಿಗೆ ಶುಭಾಶಯ ತಿಳಿಸಿ ನೆಚ್ಚಿನ ನಟಿಯ ಕೈಯಿಂದ ಕೇಕ್ ಕತ್ತರಿಸುವುದಕ್ಕೆ ನಟಿಯ ಮನೆಯ ಮುಂದೆ ನಿಂತಿದ್ದರು.. ಅಭಿಮಾನಿಗಳನ್ನ ನೋಡಿ ಮನೆಯಿಂದ ಹೊರಬಂದ ತಕ್ಷಣವೇ ಈ ನಟಿಯ ವ’ರ್ತನೆ ನೋಡಿ ಅಲ್ಲಿಂದ ಅಭಿಮಾನಿಗಳು ಒಂದು ಕ್ಷಣ ಶಾಕ್ ಆದರೂ.. ಹೌದು ಬಾಲಿವುಡ್ ನಟಿ ಕಾಜೋಲ್ ಅವರು ಸರಳವಾಗಿ ತಮ್ಮ ಹುಟ್ಟು ಹಬ್ಬವನ್ನ ಆಚರಣೆ ಮಾಡಿಕೊಂಡಿದ್ದರು. 47ನೇ ವರ್ಷಕ್ಕೆ ಕಾಲಿಟ್ಟ ಕಾಜೋಲ್ ಗೆ ಶುಭಾಶಯ ತಿಳಿಸಲು ಎಂದು ಅಭಿಮಾನಿ ಇಬ್ಬರು ಕೇಕ್ ತಂದಿದ್ದರು..

Advertisements
Advertisements

ಆದ್ರೆ ಅಲ್ಲಿ ನಡೆದ ಘ’ಟನೆಯಿಂದ ನಟಿ ಕಾಜೋಲ್ ಈಗ ಟ್ರೋ’ಲಿಗರ ಕೆಂ’ಗಣ್ಣಿಗೆ ಗುರಿಯಾಗಿದ್ದಾರೆ.. ಹೌದು ಕಾಜೋಲ್ ಮನೆ ಮುಂದೆ ಕೇಕ್ ಹಿಡಿದುಕೊಂಡು ಅಭಿಮಾನಿಗಳು ಕಾಯುತ್ತಿದ್ದರು ಈ ಸಮಯದಲ್ಲಿ ಕಾಜೋಲ್ ತಮ್ಯ ಬಾಡಿಗಾಡ್ಸ್ ಜೊತೆ ಮನೆಯಿಂದ ಹೊರಗೆ ಬಂದು ಕೇಕ್ ಅನ್ನು ಕತ್ತರಿಸುತ್ತಾರೆ.. ಇನ್ನೂ ಕೇಕ್ ಅನ್ನ‌ ಕತ್ತರಿಸಿದ ತಕ್ಷಣವೇ ಮನೆಯೊಳಗೆ ಹೋಗಿ ಬಿಡುತ್ತಾರೆ. ಅಷ್ಟೇ ಅಲ್ಲದೇ ಅಭಿಮಾನಿಗಳಲ್ಲಿ ಒಬ್ಬ ಒಂದು ಪೀಸ್ ಕೇಕ್ ಅನ್ನ ನೀಡುತ್ತಾರೆ ಆದರೆ ಕಾಜೋಲ್ ಅದನ್ನು ಸ್ವೀಕರಿಸದೆ ಬೇಡ ಎಂದು ನಿರಾಕರಿಸುತ್ತಾರೆ.. ಕಾಜೋಲ್ ಅವರು ತಮ್ಮ ಹುಟ್ಟು ಹಬ್ಬದ ದಿನ ನಡೆದುಕೊಂಡ ವರ್ತನೆ ಕಂಡ ನೆಟ್ಟಿಗರು ಆ’ಕ್ರೋಶ ವ್ಯಕ್ತಪಡಿಸಿದ್ದಾರೆ..

ಈ ನಟಿ‌ ಅಭಿಮಾನಿ ತಂದಿದ್ದ ಕೇಕ್ ಅನ್ನ ತಿನ್ನದೆ ಇದ್ದಿದ್ದರು ಪರವಾಗಿಲ್ಲ ಅಭಿಮಾನಿಗಳು ಪ್ರೀತಿಯಿಂದ ಕೊಟ್ಟಾಗ ಕೊನೆಯ ಪಕ್ಷ ಅದನ್ನ ತೆಗೆದುಕೊಂಡು ಅವರ ಅಭಿಮಾನವನ್ನ ಗೌರವಿಸಬೇಕಾಗಿತ್ತು ಅಂತ ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕ ತಮ್ಮ ಆ’ಕ್ರೋಶ ವ್ಯಕ್ತಪಡಿಸಿದ್ದಾರೆ.. ಆದ್ರೆ ಇನ್ನೂ ಕೆಲವರು ಈ ನಟಿಗೆ ದೂ’ರಂಕಾರ ಹೆಚ್ಚಾಗಿದೆ ನಿಮ್ಮ ಸಮಯ. ಹಣ ಮತ್ತು ಶ್ರಮವನ್ನ ಯಾಕೆ ವ್ಯರ್ಥ ಮಾಡಿಕೊಂಡಿಕೊಳ್ಳುತ್ತೀರಾ ಇವರ ಬದಲಿಗೆ ಅನಾಥ ಮಕ್ಕಳ ಹುಟ್ಟು ಹಬ್ಬವನ್ನ ಆಚರಣೆ ಮಾಡುವುದು ಉತ್ತಮ ಎಂದು ಕೆಲವು ಅಭಿಮಾನಿಗಳು ಹಾಗು ಅನೇಕರು ಈ ನಟಿಯ ವರ್ತನೆ ನೋಡಿ ಕಾಮೆಂಟ್ ಮಾಡಿದ್ದಾರೆ.. ನಿಮ್ಮ ಪ್ರಕಾರ ಈ ನಟಿಯ ವ’ರ್ತನೆಯ ಬಗ್ಗೆ ನಿಮ್ಮ ಅನಿಸಿಕೆ ಏನು..