Advertisements

ಸಿಂಪಲ್ ಆಗಿ ರಿಜಿಸ್ಟರ್ ಮದುವೆಯಾದ ಕನ್ನಡದ ಖ್ಯಾತ‌ ಸೀರಿಯಲ್ ನಟಿ! ಈ ನಟಿ ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕಳೆದ ಒಂದುವರೆ ವರ್ಷದಿಂದ ಕನ್ನಡದ ಕಿರುತೆರೆಯ ವಾಹಿನಿ ಹಾಗು ಸ್ಯಾಂಡಲ್ವುಡ್ ನಲ್ಲಿ ಬಹಳಷ್ಟು ನಟ ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ತಮ್ಮ ಹೊಸ ಜೀವನವನ್ನ ಶುರು ಮಾಡಿದ್ದಾರೆ.. ಇನ್ನೂ ಈ ಕೊರೋನ ಸಮಯದಲ್ಲಿ ಬಹಳಷ್ಟು ಜನ ಕಲಾವಿದರು ಸರಳ ರೀತಿಯಲ್ಲಿ ಕುಟುಂಬದವರು. ಆಪ್ತರು ಹಾಗು ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಇದೀಗ ಮತ್ತೊಬ್ಬ ಕನ್ನಡದ ಮೋಹಕ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ನಟಿಯ ನಿಶ್ಚಿತಾರ್ಥದ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ‌ ಸಕ್ಕತ್ ವೈ’ರಲ್ ಹಾಗಿದೆ.. ಹೌದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹರ ಹರ ಮಹಾದೇವ ಸೀರಿಯಲ್ ನಲ್ಲಿ ಪಾರ್ವತಿ ಪಾತ್ರ ಮಾಡುತ್ತಿದ್ದ ನಟಿಯನ್ನು ಯಾರು ತಾನೇ ಮರೆಯಲು ಸಾಧ್ಯವಿಲ್ಲ..

Advertisements
Advertisements

ಆ ಒಂದು ಪಾತ್ರದ ಮೂಲಕವೇ ಕರ್ನಾಟಕದ ಜನರ ಮನಸ್ಸನ ಗೆದ್ದಿದ್ದ ನಟಿ ಪ್ರಿಯಾಂಕಾ ಚಿಂಚೋಳಿ.. ಈ ನಟಿ ಈಗ ಮನಸಾರೆ, ಮನಸೆಲ್ಲ ನೀನೆ ಧಾರಾವಾಹಿಗಳ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದರೆ ನಟಿ ಪ್ರಿಯಾಂಕಾ ಚಿಂಚೋಳಿ ಅವರು‌.. ಸಿರಿಯನ್ ನಲ್ಲಿ ತನ್ನ ಅದ್ಬುತ ನಟನೆಯ ಮೂಲಕ ಅನೇಕರ ಮನಸ್ಸನ್ನ ಗೆದ್ದು ಜನಪ್ರಿಯತೆ ಪಡೆದುಕೊಂಡಿರುವ ಈ ನಟಿ ಇದೀಗ ತಮ್ಮ ಜೀವನದ ಮತ್ತೊಂದು ಮಹತ್ವದ ಘಟಕ್ಕೆ ಆಡಿ ಇಟ್ಟಿದ್ದಾರೆ.. ನಟಿ‌ ಪ್ರಿಯಾಂಕಾ ಚಿಂಚೋಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅವರ ರಿಜಿಸ್ಟರ್ ಮ್ಯಾರೇಜ್ ನ ಪೋಟೋಗಳು ಈಗ ಎಲ್ಲರ ಗಮನವನ್ನ ಸೆಳೆಯುತ್ತಿದೆ.. ನಟಿ ಪ್ರಿಯಾಂಕಾ ಚಿಂಚೋಳಿ ಅವರು ರಾಕೇಶ್ ಎಂಬುವವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ..

ನಟಿ ಪ್ರಿಯಾಂಕಾ ಅವರು ರಾಕೇಶ್ ಎಂಬುವವರನ್ನ ಕಳೆದ ವರ್ಷ ಜುಲೈ ತಿಂಗಳುಗಳಲ್ಲಿ ಭೇಟಿಯಾಗಿದ್ದರು ಅಂತ ಹೇಳಲಾಗಿದೆ.. ಇನ್ನೂ ಪ್ರಿಯಾಂಕಾ ಅವರ ಪತಿ ರಾಕೇಶ್ ಅವರು ಅಮೇರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ.. ಆದರೆ ಈ ವರ್ಷ ಪ್ರೇಮಿಗಳ ದಿನದಂದು ಪ್ರಿಯಾಂಕಾ ಹಾಗು ರಾಕೇಶ್ ಅವರು ನಿಶ್ಚಿತಾರ್ಥವನ್ನ ಮಾಡಿಕೊಂಡಿದ್ದರು. ಬರುವ ಡಿಸೆಂಬರ್ ತಿಂಗಳಲ್ಲಿ ಸಂಪ್ರದಾಯಿಕವಾಗಿ ಮದುವೆ ನಡೆಯಲಿದೆ ಅಂತ ಹೇಳಲಾಗುತ್ತಿದೆ.. ರಾಕೇಶ್ ಅವರು ಅಮೇರಿಕಾದಲ್ಲಿ ಬ್ಯಾಂಕ್ ಒಂದರಲ್ಲಿ ಉಪಾಧ್ಯಕ್ಷರಾಗಿ ಕೆಲಸವನ್ನ ಮಾಡುತ್ತಿದ್ದಾರೆ.. ಇನ್ನೂ ಪ್ರಿಯಾಂಕಾ ಅವರ ರಿಜಿಸ್ಟರ್ ಮ್ಯಾರೇಜ್ ನ ಪೋಟೋವನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳು ಅವರಿಗೆ ಹೊಸ ಜೀವನಕ್ಕೆ ಶುಭಾಶಯವನ್ನ ಕಾಮೆಂಟ್ ಮಾಡುವ ಮೂಲಕ ಹಾರೈಸಿದ್ದಾರೆ..