Advertisements

ನಿರ್ಮಾಪಕ ಕೋಟಿ ರಾಮು ಅವರು ಕಷ್ಟಪಟ್ಟು ಕಟ್ಟಿಸಿದ ಐಶಾರಾಮಿ ಮನೆ ಹೇಗಿದೆ ಗೊತ್ತಾ? ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ‌ ಕೋಟಿ ನಿರ್ಮಾಪಕ ಎಂದೇ‌ ಹೆಸರು ಪಡೆದಿದ್ದ ರಾಮು ಅವರು ಕನ್ನಡ ಚಿತ್ರರಂಗದಲ್ಲಿ ತುಂಬಾ ಕಷ್ಟ ಪಟ್ಟು ಮೇಲೆ ಬಂದವರು.. ರಾಮು ಅವರು ಹುಟ್ಟಿದ್ದು ಕುಣಿಗಲ್ ತಾಲ್ಲೂಕಿನಲ್ಲಿ‌. ವೃತ್ತಿ ಸಲುವಾಗಿ ಬೆಂಗಳೂರಿಗೆ ಬಂದ ರಾಮು ಅವರು ಗಾಲ್ಸ್ ಕ್ಲಬ್ ನಲ್ಲಿ ಸಪ್ಲೇಯರ್ ಆಗಿ ಕೆಲಸಕ್ಕೆ ಸೇರಿಕೊಂಡರು ಇವರಿಗೆ ಸಿನಿಮಾದ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದರಿಂದ ಸಿನಿಮಾ ನಿರ್ಮಾಣದ ಆಫೀಸ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡರು ಅಲ್ಲಿಂದ ಇವರ‌ ವಿತರಣೆ ಕೆಲಸ ಶುರುವಾಯಿತು ಈ ಹಂತದಲ್ಲಿ ಸಿನಿಮಾ ನಿರ್ಮಾಣವನ್ನು ಕಲ್ಲಿತರು‌ ಯಾವುದೇ ಗಾಡ್ ಫಾದರ್ ಇಲ್ಲಿದೆ ಕೆಲಸ ಮಾತ್ರ‌ ನಂಬಿಕೊಂಡು

[widget id=”custom_html-2″]

Advertisements
Advertisements

ಚಿತ್ರರಂಗವನ್ನು ಕಾಲಿಟ್ಟ ರಾಮು ಅವರು ಮೊದಲಿಗೆ ಇವರು ನಿರ್ಮಾಣ ಮಾಡಿದ ಸಿನಿಮಾ‌ ಗೋಲಿಬಾರ್ ಈ ಸಿನಿಮಾ 1993 ರಲ್ಲಿ ತೆರೆಯಮೇಲೆ ಪ್ರದರ್ಶನ ಕೂಡಿತ್ತು.. ಕೋಟಿ ರೂಪಾಯಿ ಹಣ ಹೂಡಿಕೆ ಮಾಡಿ ಸಿನಿಮಾ ಮಾಡಲು ಭ’ಯ ಪಡುತ್ತಿದ್ದ ಆ ಕಾಲದಲ್ಲಿ ರಾಮು ಅವರು ಕೋಟಿ ಹಣವನ್ನು ಹೂಡಿಕೆ ಮಾಡಿ ಅದರಿಂದ ಒಂದು ಸಿನಿಮಾವನ್ನು ನಿರ್ಮಾಣ ಮಾಡಿ ಅದರಲ್ಲಿ ಯಶಸ್ಸು ಸಾಧಿಸಿದರು.. ನಂತರ ಲಾಕಪ್ ಡೆತ್, ಸರ್ಕಲ್ ಇನ್ಸ್‌ಪೆಕ್ಟರ್, ಸಿಂಹದ ಮರಿ, AK47 ಈಗೆ ಸಾಲು ಸಾಲಾಗಿ ಸೂಪರ್‌ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿ ಯಶಸ್ಸು ಗಳಿಸಿದ ಖ್ಯಾತಿ ಕೋಟಿ ರಾಮು ಅವರಿಗೆ ಸಲ್ಲುತ್ತದೆ.. ಈ ಸಮಯದಲ್ಲಿ ಕನಸಿನ ರಾಣಿ ನಟಿ ಮಾಲಾಶ್ರೀ ಅವರನ್ನು ಪ್ರೀತಿಸಿ ಮದುವೆಯಾದರು ಮಾಲಾಶ್ರೀ ಅವರು ಕೂಡ ರಾಮು ಅವರ ಎಲ್ಲ ಕೆಲಸಗಳಿಗೆ ಸಂಪೂರ್ಣ ಬೆನ್ನೆಲುಬಾಗಿ ನಿಲ್ಲುತ್ತಿದ್ದರು..

[widget id=”custom_html-2″]

ಈ ಸುಂದರ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಜನಿಸಿದರು ಇನ್ನೂ ರಾಮು ಅವರು ಜೀವನದಲ್ಲಿ ತುಂಬಾ ಕಷ್ಟ ಪಟ್ಟು ದುಡಿದು ಬೆಂಗಳೂರಿನಲ್ಲಿ ಸುಂದರವಾದ ಮನೆಯನ್ನು ಕಟ್ಟಿ ಕುಟುಂಬದ ಜೊತೆಗೆ ನೆಮ್ಮದಿಯ‌ ಜೀವನವನ್ನ ನಡೆಸುತ್ತಿದ್ದರು ಅದರೆ ಈ‌ ಮ’ಹಾಮಾ’ರಿ ಕೋ’ರೋನ ವೈ’ರಸ್ ಗೆ ತುತ್ತಾಗಿ ಕೋಟಿ ರಾಮು ಅವರು ಕಳೆದ ಎಪ್ರಿಲ್ 26 ರದ್ದು ಮತ್ತೆ ಬಾರದ ಲೋಕಕ್ಕೆ ಪ್ರಾಯಣವನ್ನ ಬೆಳೆಸಿದರು.. ಆದರೆ ಇಂದಿಗೂ ಕೂಡ ನಿರ್ಮಾಪಕ ನಿರ್ದೇಶಕ ಕೋಟಿ ರಾಮು ಅವರು ನಿರ್ಮಾಣ ಮಾಡಿದ ಅನೇಕ ಸೂಪರ್ ಹಿಟ್ ಸಿನಿಮಾಗಳು ಹೆಚ್ಚು ವೀಕ್ಷಣೆ ಪಡೆದಿದೆ..