Advertisements

ವೇಸ್ಟ್ ಎಂದು ಬಿಸಾಕಿದ ಮೊಬೈಲ್ ಕವರ್ ನಿಂದ ಸಿಕ್ಕಿತು ಕೋಟಿ ಗಟ್ಟಲೆ ಹಣ.! ಅದು ಹೇಗೆ ಗೊತ್ತಾ.. ಒಮ್ಮೆ ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ನಾವು ತುಂಬಾ ಸರಿ ನಮಗೆ ಗೊತ್ತಿಲ್ಲ ಹಾಗೆ ಮನೆಯಲ್ಲಿರುವ ಅನೇಕ ವಸ್ತುಗಳನ್ನು ವೇಸ್ಟ್ ಮತ್ತು ಕೆಲಸಕ್ಕೆ ಬಾರದ ವಸ್ತು ಎಂದು ಬಿಸಾಡುತ್ತೆವೆ, ಆದರೆ ಕೆಲವು ಬಾರಿ ಬೇಡ ಎಂದು ಬಿಸಾಕಿದ ವಸ್ತುಗಳೆ ನಮ್ಮ ಜೀವನವ ಬದಲಾಯಿಸುತ್ತವೆ ಎಂಬ ಸೂಕ್ಷ್ಮ ಬುದ್ದಿ‌ ನಮಗೆ ಒಳೆಯೋದಿಲ್ಲ, ಅದರೆ ಅಂತಹುದೇ ಒಂದು ಘ’ಟನೆ ಈಗ ಇಡೀ ಪ್ರಪಂಚವನ್ನೇ ಬೆರಗಾಗುವಂತೆ ಮಾಡಿದೆ, ಬೇಡ ಎಂದು ಬಿಸಾಕಿದ ಮೊಬೈಲ್ ಕವರ್ ನಿಂದ ಸುಮಾರು ೧.೧೮ ಕೋಟಿ ಹಣ ಸಿಗುತ್ತದೆ ಎಂದು ತಿಳಿದರೆ ಯಾರಿಗೆ ತಾನೇ ಊಹಿಸಲು ಸಾಧ್ಯ.. ಆಗಾದರೆ ಅದರಲ್ಲಿ ಎನ್ನಿದೆ, ಕೇವಲ ಒಂದು ಮೊಬೈಲ್ ಕವರ್‌ನಿಂದ ಇಷ್ಟೊಂದು ಹಣ ಸಿಕ್ಕಿದ್ದು ಹೇಗೆ! ಇನ್ನು ಇದರ ಪೂರ್ತಿ ಮಾಹಿತಿಯನ್ನು ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಹೌದು ಜರ್ಮನಿ ದೇಶದ ೨೨ ವರ್ಷ ವಯಸ್ಸಿನ ಬೀಯಾಂಕ ಎನ್ನುವ ಹುಡುಗಿ, ನೀರಿನಲ್ಲಿ ನಿಂತು ಫೋಟೋಗಳನ್ನು ತೆಗೆಯುತ್ತಿದ್ದಳು ಆಗ ಆ’ಕಸ್ಮಿಕವಾಗಿ ಕೈಜಾರಿ ಮೊಬೈಲ್ ನೀರಿನಲ್ಲಿ ಬಿದಿತ್ತು ಇದರಿಂದ ಆ ಹುಡುಗಿಯ ಮೊಬೈಲ್ ಕವರ್ ಹಾಳಾಗಿತ್ತು,‌ ಮತ್ತೆ ಹೊಸ ಕವರ್ ತೆಗೆದುಕೊಂಡ ಬೀಯಾಂಕ ಹಾಳಾಗಿದ ಮೊಬೈಲ್ ಕವರನ್ನು ಬಿಸಾಕೋಣ ಎಂದು ತಿಳಿದು ಒಂದು ಮೂಲೆಯಲ್ಲಿ ಇಟ್ಟಿದ್ದಳು, ನಂತರ ಜ್ಞಾಪಕ ಬರದೆ ಅದನ್ನು ಬಿಸಾಕುವುದು ಮರೆತಳು, ಸುಮಾರು ೩ ತಿಂಗಳುಗಳ ನಂತರ, ಬಿಸಕ ಬೇಕು ಎಂದು ಮೂಲೆಯಲ್ಲಿ ಇಟ್ಟಿದ್ದ, ಮೊಬೈಲ್ ಕವರ್ ಮತ್ತೆ ಬೀಯಾಂಕಳಾ ಕಣ್ಣಿಗೆ ಬಿದಿತ್ತು, ಅದನ್ನು ಬಿಸಾಕೋಣ ಎಂದು ಮೊಬೈಲ್ ಕವರನ್ನು, ಕೈಗೆ ಎತ್ತಿ ಕೊಂಡಾಗ..

[widget id=”custom_html-2″]

ಮೊಬೈಲ್ ಕವರ್ ಮೇಲೆ ವಿಚಿತ್ರವಾದ ಡಿಸೈನ್ ಆಗಿತ್ತು, ನೋಡೋದಕ್ಕೆ ವಿಚಿತ್ರವಾಗಿದೆ ಎಂದು ಭಾವಿಸಿದ ಬೀಯಾಂಕ, ತಮಾಷೆಗಾಗಿ ಇರಲಿ ಎಂದು ಅದರ ಪೋಟೋ ತೆಗೆದು, EBI ನಲ್ಲಿ ಪೋಸ್ಟ್ ಮಾಡಿದರು, ಆಶ್ಚರ್ಯ ಎಂದರೆ ಪೋಸ್ಟ್ ಮಾಡಿದ ಕೇವಲ ೮ ಗಂಟೆಯಲ್ಲಿ, ಅನೇಕರು ಅದನ್ನು ಖರೀದಿ ಮಾಡಲು ಮುಂದೆ ಬಂದರು, ಅಷ್ಟೇ ಅಲ್ಲದೇ ಇನ್ನೋಂದು ಆಶ್ಚರ್ಯ ಎನ್ನು ಅಂದರೆ, ಒಬ್ಬ ವ್ಯಕ್ತಿ ಆ ಒಂದು ಮೊಬೈಲ್ ಕವರ್ ಅನ್ನು ನೋಡಿ ೧.೧೮ ಲಕ್ಷ ಕೋಟಿಗೆ ಈ ಮೊಬೈಲ್ ಕವರ್ ಅನ್ನು ಖರಿದೀ ಮಾಡುತ್ತೇನೆ ಎಂದು, ಬಿಟ್ ಮಾಡಿದನು, ಆದರೆ ಬೀಯಾಂಕಗೆ ಮೊದಲು ಇದನ್ನು ನೋಡಿದಾಗ ನಂಬಿಕೆ ಬರಲಿಲ್ಲ..

ನಂತರ ಇದು ನಿಜ ಎಂದು ತಿಳಿದ ತಕ್ಷಣವೇ, ಕುಣಿದು ಕುಪ್ಪಳಿಸಿದ್ದರು..‌ ಕೊನೆಗೆ ಒಂದು ದೊಡ್ಡ ನಿರ್ಧಾರ ಮಾಡಿದ ಬೀಯಾಂಕ ಈ ಹಣವನ್ನು ಸಮಾಜ ಸೇವೆಗೆ ಉಪಯೋಗಿಸಲು ನಿರ್ಧಾರಿಸಿದಳು, ಇದೇರೀತಿ ಕೆಲವು ದಿನಗಳ ಹಿಂದೆ ಮನೆಯಲ್ಲಿದ್ದ ವಿಚಿತ್ರ ಗಿಡವನ್ನು, ಪೋಸ್ಟ್ ಮಾಡಿದ ನ್ಯಾಸಲ್ಯಾಂಡ್ ವ್ಯಕ್ತಿ ೪.೫೦ ಲಕ್ಷ ರೂಪಾಯಿ ಹಣವನ್ನು ಕಳಿಸಿದರು.. ಹಾಗಾಗಿ ಯಾವುದೋ ವೇಸ್ಟ್ ಎಂದು ಭಾವಿಸದೆ ಅದು ವಿಚಿತ್ರ ಹಾಗು ವಿಭಿನ್ನವಾಗಿ ಇದ್ದಾರೆ, ಒಂದು ಪೋಟೋ ತೆಗೆದು ಪಟಕ ಷ್ಟ ಮಾಡುವ ಮೂಲಕ ಪ್ರಪಂಚದ ಜನರ ಮುಂದೆ ಇಟ್ಟರೆ ಅದು ಜೀವನವಂನೆ ಬದಲಾಯಿಸಬಲ್ಲ ವಸ್ತು ಆಗಬಹುದು.. ವೇಸ್ಟ್ ಎಂದು ಭಾವಿಸಿದ ವಸ್ತುವಿನಿಂದ‌ ೧.೧೮ ಲಕ್ಷ ಬಂದರು ಅದನ್ನು ಖರ್ಚು ಮಾಡುವ ಮನಸ್ಸು ಮಾಡದೆ ಸಮಾಜ ಸೇವೆಗೆಂದು ಬಳಸಿದ ಬೀಯಾಂಕ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..