Advertisements

ATM ರಿಪೇರಿ ಮಾಡಲು ಬಂದ ಅಧಿಕಾರಿಗೆ ಕಾದಿತ್ತು ದೊಡ್ಡ ಶಾಕ್.! ಎಟಿಎಮ್ ನಲ್ಲಿ ನಡೆದಿದ್ದು ಏನು ಗೊತ್ತಾ? ನಿಮಗೆ ಆಶ್ಚರ್ಯ ಆಗುತ್ತದೆ..

Kannada Mahiti

ನಮಸ್ತೆ ಸ್ನೇಹಿತರೆ, ದೇಶದಲ್ಲಿ ಕೋರೋನ ಲಾಕ್ ಡೌನ್ ಬಂದಾಗಿನಿಂದ ಕೂಡ, ಅನೇಕ ವಿಚಿತ್ರವಾದ ಘಟನೆಗಳು ಬಂದಿರೋದನ್ನು ‌ನಾವು ನೋಡಿದ್ದೇವೆ, ಅದರೆ ಈ ಘಟನೆಯನ್ನು ಜೀವನದಲ್ಲಿ ಯಾರು ಕೂಡ ನೋಡಿರಲು ಹಾಗು ಕೇಳಿರಲು ಸಾದ್ಯವಿಲ್ಲ.. ಈ ಎಟಿಎಮ್ ಗಳು ಕೂಡ ಒಂದು ತಿಂಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ.. ಇದರಿಂದ ಅನೇಕ ಜನರು ಸಹಾ ತುಂಬಾನೇ ಕಷ್ಟ ಪಟ್ಟಿದ್ದಾರೆ..‌ ಇನ್ನು ಎಟಿಎಮ್ ಕೆಲಸ ಮಾಡದ ಕಾರಣ ಅದನ್ನು ರಿಪೇರಿ ಮಾಡಲು ಬಂದ ಬ್ಯಾಂಕ್ ಸಿಬ್ಬಂದಿಗೆ, ಅಲ್ಲಿ ದೊಡ್ಡ ಆಶ್ಚರ್ಯ ಕಾದಿತ್ತು‌, ಆದರೆ ಈ ಎಟಿಎಮ್ ಇರೋದಾದ್ರೂ ಎಲ್ಲಿ ಕೆಲಸ ಮಾಡದ ಎಟಿಎಮ್ ರಿಪೇರಿ ಮಾಡಲು ಬಂದ ಸಿಬ್ಬಂದಿ‌ ಅಲ್ಲಿ ಗೊತ್ತಾಗಿದ್ದಾದ್ರೂ ಎನ್ನು ಗೊತ್ತಾ?

[widget id=”custom_html-2″]

Advertisements
Advertisements

ಇನ್ನು ಕೋರೋನ ಸಮಯದಲ್ಲಿ ದೇಶವನ್ನು ಲಾಕ್ ಡೌನ್ ಮಾಡಲಾಯಿತು, ಅದರಲ್ಲಿ ಮುಖ್ಯವಾಗಿ ಹೋಟೆಲ್ ಗಳು, ರೆಸ್ಟೋರೆಂಟ್ ಗಳು, ಜಿಮ್,‌ ದೇವಸ್ಥಾನಗಳು ಹಾಗು ಪಾರ್ಕ್ ಗಳು ಕೂಡ ತುಂಬಾನೇ ನಷ್ಟವನ್ನು ಅನುಭವಿಸಿತು.. ಆದರೆ ಇದೀಗ ಎಲ್ಲಾ ಕೂಡ ಓಪನ್ ಆಗಿವೆ ಆದರೂ ಕೂಡ ಕೋರೋನ ಬಯ ಇನ್ನು ಹೋಗಿಲ್ಲ.. ಇದೀಗ ಜನರು ಕೂಡ ತಮ್ಮ ತಮ್ಮ ಕೆಲಸಕ್ಕೆ ಯಾಥ ಪ್ರಕಾರ ಹೋಗುತ್ತಿದ್ದಾರೆ, ಆದರೆ ಇಲ್ಲೊಂದು ವಿಚಿತ್ರವಾದ ಘಟನೆ ಅಸ್ಸಾಂ ನಲ್ಲಿ ನಡೆದಿದೆ, ‌ಹೌದು ಅಸ್ಸಾಂ ನಲ್ಲಿ ಈ ಎಟಿಎಮ್ ಸರೀ ಸುಮಾರು ಎರಡು ತಿಂಗಳಿನಿಂದ ಕೆಲಸ ಮಾಡುತ್ತಿರಲಿಲ್ಲ.. ಮತ್ತು ರಿಪೇರಿ ಕೂಡ ಆಗಿತ್ತು..

[widget id=”custom_html-2″]

ಇದರ ಬಗ್ಗೆ ಅಲ್ಲಿನ ಜನರು ಎಂಬಿಐ ಬ್ಯಾಂಕ್‌ನ ಕಾರ್ಯಕರ್ತರಿಗೆ ಪದೇ ಪದೇ ದೂರ ನೀಡಿದರು.. ಆದರೆ ಬ್ಯಾಂಕ್ ನ ಕಾರ್ಯಕರ್ತರು ಜನರಿಗೆ ಇದನ್ನು ರಿಪೇರಿ ಮಾಡು ಸಿಬ್ಬಂದಿ ಗಳು ಇಲ್ಲಾ ಎಂದು ಹೇಳುತ್ತಿದ್ದ.. ಇನ್ನು ಈ ಎಟಿಎಮ್ ಅನ್ನು ರಿಪೇರಿ ಮಾಡಲು ಬಂದ ಸಿಬ್ಬಂದಿಗೆ ಒಂದು ಆಶ್ಚರ್ಯಕರ ಶಾಕ್ ಕಾದಿತ್ತು.. ಯಾಕೆಂದರೆ ಈ ಎಟಿಎಮ್ ನಲ್ಲಿ ಇಟ್ಟಿದ್ದ ಹಣ್ಣ ಪೂರ್ತಿ ಕಸದ ಹಾಗೆ ಪುಡಿ ಪುಡಿ ಆಗಿತ್ತು, ಕಾರಣ ಎಟಿಎಂ ನ ಒಳಗೊಂಡ, ಇಲ್ಲಿಗಳು ಅದರಲ್ಲಿ ಇದ ಹಣವನ್ನು ಪೂರ್ತಿಯಾಗಿ ಕಚ್ಚಿ ಕಚ್ಚಿ ಆಳು ಮಾಡಿ ಗಜಿಬಿಜಿ ಮಾಡಿ ಪೂರ್ತಿಯಾಗಿ ಹಾಳು ಮಾಡಿದ್ದವು.. ಇನ್ನು SBI ಅಧಿಕಾರಿಗಳ ಪ್ರಕಾರ..

ಎಟಿಎಮ್ ನಲ್ಲಿ ಬರೋಬ್ಬರಿ 123800 ಸಾವಿರ ರೂಪಾಯಿ ಹಣವಿತ್ತು ಈಗ ಬ್ಯಾಂಕ್ ಸಿಬ್ಬಂದಿ ಮೇಲೆ ರಿಪೇರಿ ಮಾಡುವವರ ಮೇಲೆ ಕೂಡ ಪೋಲಿಸ್ ಠಾಣೆಯಲ್ಲಿ FIR ದಾಖಲಾಗಿದೆ.. ಎಕೆಂದರೆ ಒಂದು ತಿಂಗಳ ಹಿಂದೆಯೇ ಎಟಿಎಮ್ ಕೆಲಸ ಮಾಡುತ್ತಿಲ್ಲ ಎಂದು ದೂರು ನೀಡಿದರು ಸಹಾ ಅವರು ತಲೆ ಕೆಡಿಸಿ ಕೊಂಡಿರಲಿಲ್ಲ.. ಅವರ ಬೇಜವಾಬ್ದಾರಿ ಯಿಂದಲೇ ಅಷ್ಟು ಹಣ ವೇಸ್ಟ್‌ ಹಾಗಿದೆ ಎಂದು ತಿಳಿದು ಬಂದಿದೆ..ಸ್ನೇಹಿತರೆ ಇದರ ಬಗ್ಗೆ ನಮಗೆ ಎನ್ ಅನಿಸುತ್ತದೆ ಇದಕ್ಕೆ ಬ್ಯಾಂಕ್ ಸಿಬ್ಬಂದಿಗಳೇ ಕಾರಣನಾ, ಮತ್ತು ಬ್ಯಾಂಕ್ ಅಧಿಕಾರಿಗಳ ಮೇಲೆ ಪೋಲಿಸ್ FIR ಮಾಡಿರೋದು‌ ಸರೀನಾ‌ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..,