ಪಬ್ಲಿಕ್ ಟಿವಿ ನಿರೂಪಕಿ ದಿವ್ಯ ಜೋತಿ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ.. ಇವರು ಹೆಚ್ಚಾಗಿ ಫೇಮಸ್ ಹಾಗು ಅಷ್ಟೇ ಟ್ರೋಲ್ ಆಗಿದ್ದು ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ.. ಹೌದು ರಂಗಣ್ಣನವರು ನಡೆಸಿಕೊಡುವ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ದಿವ್ಯ ಜೋತಿ ಅವರು ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.. ಇವರನ್ನ ಡಿಂಪಲ್ ದಿವ್ಯ ಅಂತಾನು ಕರೆಯುತ್ತಾರೆ.. ಈಗ ಡಿಂಪಲ್ ದಿವ್ಯ ಅವರು ತಮ್ಮ ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿಯನ್ನ ಹಂಚಿಕೊಂಡಿದ್ದು ಈ ಒಂದು ಸಂತೋಷದ ಸುದ್ದಿಯನ್ನ 2022 ಹೊಸ ವರ್ಷದ ದಿನವೇ ಹಂಚಿಕೊಂಡಿದ್ದಾರೆ.. ಆಗಿದ್ರೆ ದಿವ್ಯ ಜೋತಿ ಅವರ ಕಡೆಯಿಂದ ಬಂದಿರುವ ಸಿಹಿ ಸುದ್ದಿಯಾದರು ಏನು ಅಂತ ನೋಡೋಣ ಬನ್ನಿ.. ಹೌದು ಡಿಂಪಲ್ ದಿವ್ಯ ಈ ಹಿಂದೆ ಹೆಚ್ಚಾಗಿ ಟ್ರೋಲ್ ಆಗಿದ್ದು ಬಿಕ್ ಬುಲೆಟಿನ್ ಕಾರ್ಯಕ್ರಮದ ಮೂಲಕ.. ಪಬ್ಲಿಕ್ ಟಿವಿ ರಂಗಣ್ಣನವರು ಏನೆ ಹೇಳಿದ್ರು ಅದಕ್ಕೆ ಹೌದು ಹೌದು ಅಂತ, ಇಲ್ಲ ಅಂತ ಅಂದ್ರೆ ಅದಕ್ಕೆ ಅಪೋಸಿಟ್ ಆಗಿ ಮಾತಾನಾಡಿ ನೆಟ್ಟಿಗರ ಹಾಗು ಟ್ರೋಲ್ ಕೆಂಗಣ್ಣಿಗೆ ಕುರಿಯಾಗುತ್ತಿದ್ದರು.. ಆಗಾಗಿ ಸಿಕ್ಕಪಟ್ಟೆ ಟ್ರೋಲ್ ಆಗುತ್ತಿದ್ದರು..

ಎಷ್ಟೇ ಟ್ರೋಲ್ ಆದರೂ ಕೂಡ ದಿವ್ಯ ಜೋತಿ ಅವರಿಗೆ ಅಷ್ಟೇ ಅಭಿಮಾನಿ ಬಳಗ ಕೂಡ ಇದೇ.. ಹೌದು ದಿವ್ಯ ಜೋತಿ ಹಂಚಿಕೊಂಡಿರುವ ಸಿಹಿ ಸುದ್ದಿ ಎನೆಂದರೆ ದಿವ್ಯ ಜೋತಿ ಅವರು ತಾಯಿ ಆಗುತ್ತಿದ್ದಾರೆ.. ಇನ್ನೂಈ ಸಂತೋಷದ ಸುದ್ದಿಯನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಾದ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಭಿನ್ನವಾಗಿ ಪೋಟೋ ಶೂಟ್ ಮಾಡಿಸುವ ಮೂಲಕ ಒಂದು ಪೋಟೋವನ್ನ ಹಂಚಿಕೊಂಡು ಆ ಮೂಲಕ ತಮ್ಮ ಅಭಿಮಾನಿಗಳಿಗೆ ತಾವು ತಾಯಿ ಆಗುತ್ತಿರುವ ಸಿಹಿ ಸುದ್ದಿಯನ್ನ ತಿಳಿಸಿದ್ದಾರೆ.. ಹೌದು ನಗುವುದಕ್ಕೆ ತುಂಬಾನೇ ಕಾರಣಗಳು ಇರುತ್ತದೆ ಆದ್ರೆ ಆ ನಗುವನ್ನರಲ್ಲಾ ನನ್ನ ವರ್ಡ್ ಅನ್ನ ನನ್ನ ಜಗತ್ತನ ನಾನು ನನ್ನ ಹೊಟ್ಟೆಯ ಒಳಗೆ ಇಟ್ಕೊಂಡಿದೀನಿ ಅಂತ ಬರೆದುಕೊಂಡು ಎಲ್ಲರಿಗೂ ಹೊಸ ವರ್ಷದ ಶುಭಾಶಯವನ್ನ ತಿಳಿಸಿ ತಾವು ಗರ್ಭಿಣಿ ಆಗಿರುವಂತಹ ವಿಷಯವನ್ನು ವಿಭಿನ್ನವಾಗಿ ತಿಳಿಸಿದ್ದಾರೆ.. ನೀವು ಕೂಡ ದಿವ್ಯ ಜೋತಿ ಅವರಿಗೆ ಮುಂದಿನ ಜೀವನ ಚನ್ನಾಗಿ ಇದಲ್ಲಿ ಅಂತ ಹಾರೈಸಿ ಶುಭಾಶಯವನ್ನ ತಿಳಿಸಿ..