Advertisements

ತಾಯಿಯ ಆಗುತ್ತಿರುವ ಪಬ್ಲಿಕ್ ಟಿವಿ ಆ್ಯಂಕರ್ ದಿವ್ಯ ಜೋತಿ.. ಹೊಸ ಪೋಟೋ ಶೂಟ್ ಹೇಗಿದೆ ನೋಡಿ…

Kannada Mahiti

ನಮಸ್ತೆ ಸ್ನೇಹಿತರೆ, ಪಬ್ಲಿಕ್ ಟಿವಿ ನ್ಯೂಸ್ ಚಾನಲ್ ಹೆಡ್ ರಂಗನಾಥ್ ಅವರು ಪ್ರತಿದಿನ 9 ಗಂಟೆಗೆ ನಡೆಸಿಕೊಂಡುವ ಬಿಗ್ ಬುಲೆಟಿನ್ ಕಾರ್ಯಕ್ರಮ ಬಹಳ ಜನಪ್ರಿಯತೆ ಪಡೆದುಕೊಂಡಿದೆ.. ಕನ್ನಡದ ನಂಬರ್ ಒನ್ ನ್ಯೂಸ್ ಚಾನಲ್ ಗಳಲ್ಲಿ ಹೆಚ್ಚಿನ ಬೇಡಿಕೆ ಇರುವಂತಹ ಚಾನಲ್ ಗಳಲ್ಲಿ ಪಬ್ಲಿಕ್ ಟಿವಿ ಕೂಡ ಒಂದು ಇದು ರಂಗನಾಥ್ ಅವರ ಕನಸಿನ ಕೂಸು.. ರಂಗನಾಥ್ ಅರುಣ್‌ ಬಡಿಗೇರ್ ಮತ್ತು ದಿವ್ಯ ಜೋತಿ ಅವರು ಪಬ್ಲಿಕ್ ಟಿವಿಯ ಪ್ರಮುಖ ನ್ಯೂಸ್ ರೆಪ್ರೆಸೆಂಟೇಟರ್ ಆಗಿದ್ದಾರೆ..

[widget id=”custom_html-2″]

ಇದೀಗ ದಿವ್ಯ ಅವರು ಒಂದು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ..ದಿವ್ಯ ಜೋತಿ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ.. B.com ಪದವಿಯ ನಂತರ ಲೋಕಲ್ ಚಾನಲ್ ಒಂದರಲ್ಲಿ ನಿರೂಪಕಿ ಆಗಿದ್ದ ದಿವ್ಯ ಅವರಿಗೆ ಉದಯ ಮ್ಯೂಸಿಕ್ ವಾಹಿನಿಯಲ್ಲಿ ನಿರೂಪಕಿ ಆಗುವು ಅವಕಾಶ ಸಿಕ್ಕಿತು.. 2007 ರಿಂದ ಉದಯ ಮ್ಯೂಸಿಯ ಚಾನಲ್ ನಲ್ಲಿ ನಿರೂಪಕಿ ಆಗಿದ್ರು ದಿವ್ಯ ಜೋತಿ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ನಂತರ ಪಬ್ಲಿಕ್ ಟಿವಿಗೆ ಬಂದ್ರು.. ನ್ಯೂಸ್ ರೆಪ್ರೆಸೆಂಟೇಟರ್ ಆಗಿ ಬಹಳಷ್ಟು ಫೇಮಸ್ ಆದ್ರು ದಿವ್ಯ ಅನೇಕ ಸ್ಟಾರ್ ಗಳ ಸಂದರ್ಶನ ಕೂಡ ಮಾಡಿದ್ದಾರೆ.. ಇವರ ನಗು ಮತ್ತು ಮಾತನಾಡುವ ಶೈಲಿ ಬಹಳಷ್ಟು ಫೇಮಸ್ ಅಗಿದೆ.. ಇನ್ನು ದಿವ್ಯ ಅವರ ಗಂಡನ ಹೆಸರು ಮಹೇಶ್ ಅಂತ.. ಈಗ ಈ ದಂಪತಿ ಸಂತೋಷದ ವಿಚಾರವನ್ನ ಹಂಚಿಕೊಂಡಿದ್ದಾರೆ.. ದಿವ್ಯ ಜೋತಿ ಅವರು ಗರ್ಭಿಣಿ ಆಗಿರುವಂತಹ ವಿಚಾರವನ್ನ ಇತ್ತಿಚಿನ ದಿನಗಳಲ್ಲಿ ಹಂಚಿಕೊಂಡಿದ್ದು.. ಆದ್ರೆ ಇದೀಗ ಪ್ರಗ್ನೆನ್ಸಿ ಪೋಟೋ ಶೂಟ್ ಮಾಡಿಸಿ ಈಗ ಪೋಟೋಗಳನ್ನ ಶೇರ್ ಮಾಡ್ಕೊಂಡಿದ್ದಾರೆ.. ಇದೀಗ ಅತಿ ಶೀಘ್ರದಲ್ಲೇ ತಂದೆ ತಾಯಿ ಅಗಲಿದ್ದಾರೆ ದಿವ್ಯ ಮಹೇಶ್ ದಂಪತಿ.. ದಿವ್ಯ ಅವರ ಹೊಸ ಫೋಟೊಗಳನ್ನ ನೋಡಿದ ಅಭಿಮಾನಿಗಳು ಶುಭಾಶಯವನ್ನ ತಿಳಿಸಿದ್ದಾರೆ.. ನೀವು ಕೂಡ ಕಾಮೆಂಟ್ ಮಾಡಿ ದಿವ್ಯ ಅವರಿಗೆ ಶುಭಾಶಯ ತಿಳಿಸಿ…

[widget id=”custom_html-2″]