Advertisements

ಪ್ರಜ್ವಲ್ ದೇವರಾಜ್ ಮದುವೆಯಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಅವರ ಅಪರೂಪ ಕ್ಷಣಗಳು! ಇಲ್ಲಿದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟನೆಯನ್ನ ಮಾಡಿ ನಿಜ ಜೀವನದಲ್ಲಿ ಕೂಡ ಅವರೊಂದಿಗೆ ಮದುವೆಯಾದ ಫೇಮಸ್ ಹಾಗು ಕ್ಯೂಟ್ ಕಪಲ್ ಆದ್ರೆ ಅದು ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್.. ಇನ್ನು ಕಳೆದ ಎರಡು ಮೂರು ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು 6 ವರ್ಷ ತುಂಬಿರುವ ಸಂತೋಷವನ್ನು ಸುದ್ದಿಯನ್ನ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.. ವರ್ಷಗಳು ಹೋಗಬಹುದು, ಆದರೆ ನೆನಪುಗಳು ನಮ್ಮೊಂದಿಗೆ ಬೆಳಗುತ್ತಲೇ ಇರುತ್ತವೆ. ನಿನ್ನೊಂದಿಗೆ ಅತ್ಯುತ್ತಮ ನೆನಪುಗಳನ್ನು ಕಳೆದಿದ್ದೇನೆ ಕನ್ನಾ, ಥ್ಯಾಂಕ್ ಯೂ ಫಾರ್ ಎವ್ರಿಥಿಂಗ್ ಎಂದು ಬರೆದುಕೊಂಡು ಮದುವೆಯ ವೀಡಿಯೋವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ..

Advertisements
Advertisements

ಪ್ರಜ್ವಲ್ ದೇವರಾಜ್ ತಮ್ಮ ಬಾಲ್ಯದ ಸ್ನೇಹಿತೆಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಹೌದು ತಮ್ಮ ಬಾಲ್ಯ ಸ್ನೇಹಿತೆ ಆದ ರಾಗಿಣಿ ಚಂದ್ರನ್ ಅವರನ್ನು ಪ್ರೀತಿಸಿ ನಂತರ ವಿವಾಹವಾಗಿದ್ದಾರೆ.. ರಾಗಿಣಿ ಅವರು ಸಹ ಪ್ರೋಫೆಷನಲ್ ಡ್ಯಾನ್ಸರ್ ಆಗಿದ್ದಾರೆ.. ಪ್ರಜ್ವಲ್ ದೇವರಾಜ್ ಅವರು ತಮ್ಮ ಅಭಿನಯದ ಮೂಲಕ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ..‌ ಇನ್ನು ಇದರಲ್ಲಿ ವಿಶೇಷತೆ ಏನೆಂದರೆ ನಮಗೆಲ್ಲ ತಿಳಿದಿರುವಂತೆ ಪುನೀತ್ ರಾಜ್‍ಕುಮಾರ್ ಹಾಗು ಅಶ್ವಿನಿ ಮೇಡಂ ಇಬ್ಬರು ಕೂಡ ಯಾವುದೇ ಶುಭ ಸಮಾರಂಭಗಳಿಗೆ ಹಾಗು ಮದುವೆಗಳಿಗೆ ಇಬ್ಬರು ಕೂಡ ಒಟ್ಟಿಗೆ ಹೋಗಿ ಪಾಲ್ಗೊಂಡು ಮದುವೆಯಲ್ಲಿ ವಧು ವರನಿಗೆ‌ ಶುಭ ಕೋರಿ ಬರುತ್ತಿದ್ದರು.. ಆದ್ರೆ ಅಪ್ಪು ಅವರ ಕೇವಲ ಸೆಲೆಬ್ರಿಟಿಗಳ ಮದುವೆಗೆ ಮಾತ್ರ ಹೋಗುತ್ತಿರಲಿಲ್ಲ..

ತಮ್ಮ ಅಭಿಮಾನಿಗಳು ಪ್ರೀತಿಯ ಅವರನ್ನ ಮದುವೆಗೆ ಕರೆದರೆ ಯಾವದೇ ಮುಜುಗರ ಇಲ್ಲದೆ ನಾನೊಬ್ಬ ಸ್ಟಾರ್ ನಟ ಅನ್ನೋ ಭಾವನೆಯನ್ನ ಪಕ್ಕಕ್ಕೆ ಇಟ್ಟು ಅಭಿಮಾನಿಯ ಮದುವೆಗೆ ಒಬ್ಬ ಸಾಮನ್ಯ ವ್ಯಕ್ತಿಯ ಹಾಗೆ ಹೋಗಿ ಶುಭ ಹಾರೈಸಿ ಬೆಲೆ ಬಾಳುವ ಉಡುಗೊರೆಯಾನ್ನ ಕೊಟ್ಟು ಬರುತ್ತಿದ್ದರು ನಮ್ಮ‌ ಅಪ್ಪು ಹಾಗು ಅಶ್ವಿನಿ ಮೇಡಂ ಇಬ್ಬರೂ.. ‌ಇದೀಗ ನಟ ಪ್ರಜ್ವಲ್ ದೇವರಾಜ್ ಅವರು ಅಪ್ಪು ಅವರ ನೆನಪಿನಲ್ಲಿ ತಮ್ಮ ಮದುವೆಯಲ್ಲಿ ಅಪ್ಪು ಇರುವಂತಹ ಪೋಟೋಗಳನ್ನ ಹಾಗು ವೀಡಿಯೋವನ್ನು ಶೇರ್ ಮಾಡಿದ್ದು ಅಪ್ಪು ಅವರನ್ನ‌ ಬೆಳೆದು ಭಾ:ವುಕರಾಗಿದ್ದಾರೆ.. ನಿಜಕ್ಕೂ ಇಂತಹ ಮಹಾನ್ ನಟ ನನ್ನನ್ನ ಕಳೆದುಕೊಂಡ ನಮ್ಮ ಕರುನಾಡು ಹಾಗು ಚಿತ್ರರಂಗಕ್ಕೆ ಒಂದು ದೊಡ್ಡ ಪವರ್‌ ಇಲ್ಲದಂತೆ ಆಗಿದೆ.. ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ..‌