Advertisements

ಪುನೀತ್ ಒಂದು ದಿನ ರಾತ್ರಿ ಪೂರ್ತಿ ಯಾರಿಗೂ ತಿಳಿಯದಂತೆ ರಸ್ತೆಯಲ್ಲೇ ಕೂತಿದ್ದು ಯಾಕೆ ಗೊತ್ತಾ? ಅಷ್ಟಕ್ಕೂ ಅವತ್ತು ಅಪ್ಪುಗೆ ಏನಾಗಿತ್ತು ನೋಡಿ?

Cinema

ನಮಸ್ತೆ ಸ್ನೇಹಿತರೆ, ಪುನೀತ್ ರಾಜ್‍ಕುಮಾರ್ ಅವರಿಗೆ ಪ್ರವಾಸಗಳು ಎಂದರೆ ಎಷ್ಟು ಇಷ್ಟ ಅಂತ ಎಲ್ಲರಿಗೂ ತಿಳಿದಿದೆ.. ಅದರಲ್ಲೂ ದೇಶ ವಿದೇಶಗಳನ್ನ ಸುತ್ತಾಬೇಕು, ಆ ಎಲ್ಲಾ ಕಡೆಯ ಎಲ್ಲಾ ಜಾಗದಲ್ಲಿ ಇರುವಂತಹ ಸಂಸ್ಕೃತಿ ಅಲ್ಲಿನ ಪರಿಸರ ಆಹಾರ ಎಲ್ಲವನ್ನು ಸೇವಿಸಬೇಕು ಎಂಬುದು ಅಪ್ಪು ಅವರ ಆಸೆ ಆಗಿತ್ತು.. ಅದೇರೀತಿ ಅದೆಷ್ಟೇ ಕೆಲಸ ಇದರೂ ಪ್ರತಿವರ್ಷ ತಪ್ಪದೆ ಬಿಡುವು ಮಾಡಿಕೊಂಡು ತಮ್ಮ ಕುಟುಂಬವನ್ನ ವಿದೇಶಕ್ಕೆ ಪ್ರವಾಸಕ್ಕೆ ಎಂದು ಕರೆದುಕೊಂಡು ಹೋಗುತ್ತಿದ್ದರು.. ಅಶ್ವಿನಿ ಅವರು ಮಗಳಾದ ಧೃತಿ ಮತ್ತು ವಂಧಿತ ಜೊತೆಗೆ ಕಂಪ್ಲೀಟ್ ಫ್ಯಾಮಿಲಿ ಮ್ಯಾನ್ ಹಾಗಿ ಹೋಗುತ್ತಿದ್ದ

[widget id=”custom_html-2″]

ಪುನೀತ್ ರಾಜ್‍ಕುಮಾರ್ ಅವರು ಬೇರೆ ಯಾರನ್ನು ಅಂದ್ರೆ ಆಪ್ತರನ್ನ ಕರೆದುಕೊಂಡು ಹೋಗುತ್ತಿರಲಿಲ್ಲ.. ಮಕ್ಕಳು ಹಾಗು ಪತ್ನಿ ಕೈಯಲ್ಲಿ ಯಾವುದೇ ಭಾರವಾದ ವಸ್ತುಗಳನ್ನ ಕೊಡದೇ ಸಂಪೂರ್ಣವಾಗಿ ತಾವೇ 15 ದಿನಕ್ಕೆ ಆಗುವಷ್ಟು ಲಗೇಜ್ ಎಲ್ಲವನ್ನೂ ಅಪ್ಪು ಅವರೆ ತೆಗೆದುಕೊಂಡು ಹೋಗುತ್ತಿದ್ದರು..

[widget id=”custom_html-2″]

Advertisements
Advertisements

ಈ ಬಗ್ಗೆ ಮಜಾ ಟಾಕೀಸ್ ನಲ್ಲಿಯೂ ಸಹಾ ಒಮ್ಮೆ ಹೇಳಿಕೊಂಡಿದ್ದರು.. ಸಹಾಯಕರು ಯಾರು ಇರಲ್ವಾ, ಏನ್ ಮಾಡ್ತಾರಾ ಅಂತ ಸೃಜನ್ ಕೇಳಿದಾಗ.. ಇನ್ಯಾರು ತೆಗೆದುಕೊಂಡು ಹೋಗ್ತಾರೆ ನಾನೇ ತೆಗೆದುಕೊಂಡು ಹೋಗಬೇಕು ಎಂದು ಮಗುವಿನಂತೆ ಮುಗ್ದರಾಗಿ ನಕ್ಕಿದರು.. ಇನ್ನು ಅವರಿಗೆ ಸೌತ್ ಅಮೇರಿಕಾಕ್ಕೆ ಹೋಗಬೇಕು ಎನ್ನುವ ಆಸೆಯಿಂದ ಅವರ ಆಸೆಯಂತೆ ಎರಡು ವರ್ಷದ ಹಿಂದೆಯೇ ಅಶ್ವಿನಿ ಅವರು ಹಾಗು ಮಕ್ಕಳೊಂದಿಗೆ ಸಂತೋಷ ಪಟ್ಟಿದ್ದರು.. ಇನ್ನು ಪುನೀತ್ ರಾಜ್‍ಕುಮಾರ್ ಅವರ ಕೊನೆಯ ವಿದೇಶಿ ಪ್ರವಾಸ ಎರಡು ವರ್ಷದ ಹಿಂದೆಯೇ ಕನ್ನಡ ಸಮ್ಮೇಳನಕ್ಕಾಗಿ‌ ಸ್ನೇಹಿತರ ಜೊತೆಗೆ ಹೋಗಿದ್ದು.. ಅನಂತ ಕೊರೋನ ಬಂದಿತ್ತು.. ಈ ವರ್ಷ ಅಪ್ಪು ಇಲ್ಲವಾದರೂ.. ಅವರ ಪ್ರವಾಸವು ಕೂಡ ಅಲ್ಲಿಗೆ ನಿಂತು ಹೋಯಿತು ಆದ್ರೆ ಇದಷ್ಟು ದಿನ ಪ್ರತಿ ಕ್ಷಣವನ್ನು ಕೂಡ ಸಂತೋಷದಿಂದ ಅನುಭವಿಸುತ್ತಿದ್ದ ಅಪ್ಪು ಒಮ್ಮೆ ಬೇರೆ ದೇಶ ಒಂದರಲ್ಲಿ ಮಧ್ಯರಾತ್ರಿಯಲ್ಲಿ ಧಾರಿ ತಪ್ಪಿದ ಘಟನೆ,

ನಿಜಕ್ಕೂ ಆ ಸಮಯದಲ್ಲಿ ಅಷ್ಟು ಸಮ್ಯಮದಿಂದ ಇದ್ದಿದ್ದರೂ ಅಂತ ಹೇಳಿದ್ರೆ ಅವರ ಗುಣ ಮೆಚ್ಚಲೇ ಬೇಕು ಹೌದು ಆಸ್ತ್ರಿಯ ದೇಶಕ್ಕೆ ಚಿತ್ರೀಕರಣಕ್ಕೆ ಎಂದು ಹೋಗಿದ್ದರು.. ಸಿನಿಮಾ ಚಿತ್ರೀಕರಣ ಮುಗಿದು ನಂತರ ಅಪ್ಪು ಅವರು ತಮ್ಮ ಮ್ಯಾನೇಜರ್ ಕುಮಾರ್ ಅವರನ್ನ ಕರೆದುಕೊಂಡು ಬಂದು ಆಗ ಕುಮಾರ್‌ ಹೊರಗೆ ಊಟ ಮಾಡೋಣ ಎಂದು ರಾತ್ರಿ ಹೋಟೆಲ್ ನಿಂದ ಕರೆದುಕೊಂಡು ಹೋದರು.. ಊಟ ಮುಗಿಯುವಷ್ಟರಲ್ಲಿ ರಾತ್ರಿ ಸಮಯ 11:30 ಆಗಿತ್ತು.. ಊಟ ಮುಗಿಸಿ ನಡೆದುಕೊಂಡು ಹೋಟೆಲ್ ಕಡೆಗೆ ಬರುತ್ತಿದ್ದರು.. ಅಂದ್ರೆ ರಸ್ತೆಯಲ್ಲಿ ಬರು ಬರುತ್ತಾ ದಾರಿ ತಪ್ಪಿ ಹೋಗಿದ್ದರು.. ಆಗ ಸಮಯ ರಾತ್ರಿ ಒಂದು ಗಂಟೆ ಆಗಿತ್ತು.. ದಾರಿಯಲ್ಲಿ ಯಾರೊಬ್ಬರೂ ಸುಳಿವು ಕೂಡ ಇಲ್ಲ ಆಗೆಲ್ಲಾ ಹೊರ ದೇಶಕ್ಕೆ ಹೋದಾಗ ಅಲ್ಲಿ ಸಂಪೂರ್ಣವಾಗಿ ಸಿನಿಮಾ ಪ್ರೊಡಕ್ಷನ್ ಅವರು ಒಂದು ಪೋನ್ ಮಾತ್ರ ಇಟ್ಟುಕೊಂಡು ಅದರಲ್ಲಿಯೇ ಎಲ್ಲರ ಕುಟುಂಬಗಳಿಗೆ ಪೋನ್ ಮಾಡಲು ಬಳಸುತ್ತಿದ್ದರು..

ಇವರಿಗೆ ಹೋಟೆಲ್ ಹೆಸರು ಬಿಟ್ಟರೆ ಅಲ್ಲಿ ಯಾವ ದಾರಿ ಕೂಡ ಗೊತ್ತಿರಲಿಲ್ಲ.. ಹೋಗುತ್ತಿದಂತೆ ಸಮಯ ಬೆಳಗಿನ ಜಾವ ಮೂರು ಗಂಟೆ ಆಗಿತ್ತು.. ಯಾರದಾದರೂ ಮನೆಯ ಬಾಗಿಲು ತಟ್ಟಿ ಹೋಟೆಲ್ ಹೆಸರು ಹೇಳಿ ದಾರಿ ಕೇಳೋಣ ಅಂತ ಅಂದ್ರೆ ಅವರು ತಮ್ಮನ್ನ ತಪ್ಪಾಗಿ ತಿಳಿದುಕೊಂಡು ಬಿಟ್ಟರೆ ಏನು ಮಾಡೋದು ಎಂದು ಸುಮ್ಮನಾಗಿಬಿಟ್ಟರು.. ಜೊತೆಗೆ ನಾವು ಬೇರೆ ಕತ್ತಲ್ಲಿ ಚೈನ್ ಹಾಕಿದ್ದೆವು ಎಂದು ಆ ದಿನ ಅಪ್ಪು ಭಯ ಪಟ್ಟಿರೋದನ್ನ ಕುಮಾರ್‌ ಅವರು ನೆನಪು ಮಾಡಿಕೊಂಡರು.. ಆಗಲು ಸಹಾ ಆ ರಾತ್ರಿಯಲ್ಲಿ ದಾರಿ ತಪ್ಪಿದ ಕುಳಿತ್ತಿದ್ದರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಚಿತ್ರ ತಂಡದವರ ಬಗ್ಗೆ ಯೋಚನೆ ಮಾಡಿ ನಾನು ಬೆಳೆಗೆ ಚಿತ್ರೀಕರಣಕ್ಕೆ ಹೋಗಬೇಕು ನಿನ್ನಿಂದ ಅವರಿಗೆ ಯಾವುದೇ ತೊಂದರೆ ಆಗಬಾರದು ಎಂದು ಹೇಳುತ್ತಿದ್ದರಂತೆ..‌ ಅಪ್ಪು ಅವರ ಈ ಒಳ್ಳೆಯ ಮನಸಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…