Advertisements

ಕೊನೆಗೂ ಪುನೀತ್ ಅಂತಿಮ ನಮನ ವೇದಿಕೆಯಲ್ಲಿ ಮತ್ತೆ ಒಂದಾದ ದರ್ಶನ್ ಮತ್ತು ಕಿಚ್ಚ‌ ಸುದೀಪ್!

Cinema

ನಮಸ್ತೆ ಸ್ನೇಹಿತರೆ, ಪುನೀತ್ ರಾಜ್‍ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರವಾದದ್ದು.. ಆದ್ರೆ ಅಪ್ಪು ಅವರನ್ನ ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದೆ.. ಇನ್ನೂ ರಾಜ್ಯದ ಮೂಲೆ ಮೂಲಗಳಿಂದಲೂ ಅಪಾರ ಸಂಖ್ಯೆಯ ಅಭಿಮಾನಿಗಳು ಅಪ್ಪು ಅವರ ಸ’ಮಾಧಿಯ ಅಂತಿಮ ದರ್ಶನ ಪಡೆಯಲು ಸಾಲು ಸಾಲಾಗಿ ಬರುತ್ತಿದ್ದಾರೆ.. ಅಷ್ಟೇ ಅಲ್ಲದೆ ಈಗ ಕನ್ನಡ ಚಿತ್ರರಂಗ ಅಪ್ಪು ಅವರ ನೆನಪಿಸಿಕೊಳ್ಳುವ ಕಾರ್ಯ ಕೂಡ ನಡೆದಿದೆ.‌ ಇದು ಕನ್ನಡ ಚಿತ್ರರಂಗ ವಾಣಿಜ್ಯ ಮಂಡಳಿಯು ಪುನೀತ್ ರಾಜ್‍ಕುಮಾರ್ ಅವರ ಅಂ’ತಿಮ ನಮನ ಕಾರ್ಯಕ್ರಮವನ್ನ ಆಯೋಜಿಸಿದ್ದಾರೆ.. ಈ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ನ 142 ಕಲಾವಿದರಿಗೆ ಆಹ್ವಾನ ನೀಡಲಾಗಿದೆ.. ಹಾಗು ಬೇರೆ ಭಾಷೆಯ 40ಕ್ಕೂ ಹೆಚ್ಚು ಕಲಾವಿದರಿಗೆ ಆಮಂತ್ರಣವನ್ನ ನೀಡಲಾಗಿದೆ.. ದೊಡ್ಮನೆ ಇಡೀ ಕುಟುಂಬ ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.. ಇನ್ನೂ ಈ ಒಂದು ಕಾರ್ಯಕ್ರಮಕ್ಕೆ ನಟ ದರ್ಶನ್ ಹಾಗು ಕಿಚ್ಚ‌ ಸುದೀಪ್ ಅವರು ಕೂಡ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ..

Advertisements
Advertisements

ಹೌದು ಪುನೀತ್ ರಾಜ್‍ಕುಮಾರ್ ಅವರ ಜೊತೆಗೆ ಚಿತ್ರರಂಗ ಎಲ್ಲಾ ನಟ ನಟಿಯರು ಕೂಡ ತುಂಬಾನೇ ಅನ್ಯೋನ್ಯವಾಗಿದ್ರು..‌ ಅದರಿಂದಲೇ ಕನ್ನಡದ ನಟ ನಟಿಯರು ಆಗಮಿಸುವಂತಹ ನಿರೀಕ್ಷೆ ಇದೆ.. ರಾಜಕೀಯ ರಂಗದಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಇಡೀ ಸಚಿವ ಸಂಪುಟವೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.. ಅಷ್ಟೇ ಅಲ್ಲದೆ ಮೈಸೂರು ಮಹರಾಜ ಯದುವೀರ್ ಅವರು ಕೂಡ ಬರಲಿದ್ದಾರೆ.. ಇನ್ನೂ‌ ಈ ಕಾರ್ಯಕ್ರಮದಲ್ಲಿ ನಾಗೇಂದ್ರ ಪ್ರಸಾದ್ ಅವರು ಬರೆದಿರುವ ಹಾಡಿನ ಮ‌ೂಲಕ ಪುನೀತ್ ಅವರಿಗೆ ಅಂ’ತಿಮ ನಮನ‌ ಸಲ್ಲಿಸಲಾಗಿದೆ.. ಗುರುಕಿರಣ್ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು ಈ ಹಾಡಿನ ಮೂಲಕ ಕಾರ್ಯಕ್ರಮ ಆರಂಭವಾಗಲ್ಲಿದೆ.. ವಿಜಯ್ ಪ್ರಕಾಶ್ ಗುರುಕಿರಣ್ ಹಾಗು ರಾಜೇಶ್ ಕೃಷ್ಣನ್ ಅವರಿಂದ ಗೀತ ನ’ಮನ ನಡೆಯಲಿದೆ.. ಇನ್ನೂ ಮಧ್ಯಾಹ್ನ 3 ಗಂಟಗೆಯಿಂದ ಸಂಜೆ 6 ಗಂಟೆಯ ವರೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದು ಬಂದಿಲ್ಲ.. ಇನ್ನೂ ಅಪ್ಪು ಅವರ ಅಂತಿಮ ನಮನ ಸಮಯದಲ್ಲಿ ದರ್ಶನ್ ಕಿಚ್ಚ‌ ಸುದೀಪ್ ಅವರು ಮತ್ತೆ ಒಟ್ಟಿಗೆ ಸೇರುತ್ತೋ ಇಲ್ಲವೋ ಕಾದು ನೋಡಬೇಕಾಗಿದೆ..