Advertisements

ರಸ್ತೆ ಮದ್ಯ ಕಾರಿನಲ್ಲಿ ಹೋಗುತ್ತಿದಾಗ ತಿಂಡಿ ಗಡಿಯನ್ನ ನೋಡಿದ ಅಪ್ಪು ಏನ್ ಮಾಡಿದ್ದಾರೆ ಗೊತ್ತೇ! ಅಲ್ಲಿಂದ ಎಲ್ಲರು ಕೂಡ ಬೆರಗಾದ್ರು..

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ‌ ಪುನೀತ್ ರಾಜ್‍ಕುಮಾರ್ ಅವರು ಕಾರಿನಲ್ಲಿ ಪ್ರಯಾಣ ಹೋಗುತ್ತಿದ್ದಾಗ ರಸ್ತೆ ಮದ್ಯದಲ್ಲಿ ಇದ್ದ ಒಂದು ತಿಂಡಿ ಗಾಡಿಯನ್ನು ನೋಡಿ ಅಲ್ಲಿಯೇ ತಮ್ಮ ಗಾಡಿಯನ್ನ ನಿಲ್ಲಿಸಿ ಈ ಅಂಗಡಿಯಲ್ಲಿ ಊಟವನ್ನ ಟೆಸ್ಟ್ ಮಾಡೋಣ ಅಲ್ಲಿಗೆ ಬಂದು ತಿಂಡಿಯನ್ನ ತಿಂದಿದ್ದಾರೆ.. ಇನ್ನು ಅಲ್ಲಿ ಊಟ ಚನ್ನಾಗಿದ್ದ ಕಾರಣಕ್ಕೆ ಅವರೊಂದಿಗೆ ಪೋಟೋಕೂಡ ತೆಗೆಸಿಕೊಂಡಿದ್ರು.. ಇನ್ನು ರಸ್ತೆಯಲ್ಲಿ ತಿಂಡಿಯನ್ನ ಮಾರಾಟ ಮಾಡುತ್ತಿದ್ದ ದಂಪತಿಗಳು ಕೂಡ ಅಪ್ಪು ಅವರ ಅಪ್ಪಟ ಅಭಿಮಾನಿ ಅಗಿದ್ರು.. ಅಪ್ಪು ಅವರು ಬಯಸುತ್ತಿದ್ದು ಇಷ್ಟೇ, ಊಟ ಯಾವುದಾದರೂ ಏನು, ಎಲ್ಲಾದರೂ ಏನು, ಫೈವ್ ಸ್ಟಾರ್ ಹೋಟೆಲ್ ಆದ್ರೇನು, ರಸ್ತೆಯಲ್ಲಿ ಮಾರಾಟ ಮಾಡುವ ತಿಂಡಿ ಗಾಡಿ ಆದ್ರೇನು.. ಊಟದ ರುಚಿ ಚನ್ನಾಗಿ ಇದ್ರೆ ಸಾಕು, ಚನ್ನಾಗಿ ಮಾಡಿದ್ರೆ ಸಾಕು ಹೊಟ್ಟೆ ಹಸಿವಾದಾಗ ಎಲ್ಲಾದರೂ ಊಟವನ್ನ ಮಾಡೋದೆ..

Advertisements
Advertisements

ಇದು ಅಪ್ಪು ಅವರ ವ್ಯಕ್ತಿತ್ವ.. ರಸ್ತೆಯಲ್ಲಿ ಅಪ್ಪು ಅಭಿಮಾನಿಯ ತಿಂಡಿ ಗಾಡಿಯಲ್ಲಿ ಸಂತೋಷದಿಂದ ಊಟವನ್ನ ಮಾಡಿದ್ರೂ ಅಪ್ಪು ಅವರು.. ಅಷ್ಟೇ ಅಲ್ಲದೆ ಊಟ ಮುಗಿದ ನಂತರ ಊಟ ತುಂಬಾನೇ ಚನ್ನಾಗಿ ಇದೆ ಅಂತ ಹೇಳಿದ್ದಾರೆ.. ಇದರ ಜೊತೆಗೆ ಅವರೊಂದಿಗೆ ಪೋಟೋವನ್ನ ತೆಗೆಸಿಕೊಂಡು ಜೊತೆಗೆ ಅವರಿಗೆ ಒಂದಷ್ಟು ಹಣದ ಸಹಾಯವನ್ನ ಮಾಡಿದ್ದಾರೆ.. ಇದು ಅಪ್ಪು ಅವರು ಕಲಿತಿರುವ ಗುಣ ಅಂತ ಹೇಳಿದ್ರೆ ತಪ್ಪಾಗಲಾರದು.. ಅದಕ್ಕಾಗಿಯೇ ಅಪ್ಪು ಅವರನ್ನ ನೋಡಿದ್ರೆ‌ ಇಡೀ ದೇಶವೇ ಜನರಿಗೆ ತುಂಬಾನೇ ಪ್ರೀತಿ .. ಎಲ್ಲರೂ ಕೂಡ ಅಪ್ಪು ಅವರನ್ನ ತುಂಬಾನೇ ಕೊಂಡಾಡುತ್ತಿದ್ದಾರೆ.. ಅಪ್ಪು ನಮ್ಮನೆಲ್ಲ ಬಿಟ್ಟು ಹೋಗಿ ಮೂರು ತಿಂಗಳು ಕಳೆದರು ಕೂಡ ಅಪ್ಪು ಯಾರೊಬ್ಬರಿಗೂ ತಿಳಿಯದಂತೆ ಮಾಡುತ್ತಿದ್ದಂತಹ ಸಹಾಯದ ವಿಚಾರಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದೆ.. ಇಂತಹ ಮಹಾನ್‌ ವ್ಯಕ್ತಿ ಮತ್ತೆ ನಮಗೆ ಸಿಗುವುದು ತುಂಬಾನೇ ಕಷ್ಟ ಎಂದಿದ್ದಾರೆ..

ಅದ್ಭುತವಾದ ಮಾಣಿಕ್ಯವನ್ನ ನಾವು ಕಳೆದುಕೊಂಡು ನಿಜಕ್ಕೂ ಕಂಗಾಲಾಗಿ ಅನಾಥರಾಗಿದ್ದೇವೆ.. ಪ್ರತಿದಿನ ಅಪ್ಪು ಅವರು ಒಂದಲ್ಲಾ ಒಂದು ವಿಚಾರದ ಮೂಲಕ ಸುದ್ದಿಯಾಗುತ್ತಾ ಇರುತ್ತಾರೆ.. ಅವರು ಮಾಡಿದಂತಹ ಒಂದೊಂದು ಸಹಾಯಗಳು ಈಗ ಎಲ್ಲರಿಗೂ ತಿಳಿಯುತ್ತಿದೆ.. ಮತ್ತೆ ಅವರು ನಟನೆ ಮಾಡಿದ ಸಿನಿಮಾ ನೋಡಲು ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ.. ಅದಷ್ಟು ಬೇಗನೆ ಜೇಮ್ಸ್ ಸಿನಿಮಾದ ಟೀಸರ್ ಕೂಡ ಬಿಡುಗಡೆ ಆಗಲಿದೆ.. ಇನ್ನು ಜೇಮ್ಸ್ ಸಿನಿಮಾ ಮಾರ್ಚ್ 17 ರಂದು ರೀಲಿಸ್ ಆಗಲಿದೆ, ಆದ್ರೆ ಕಾದು ನೋಡಬೇಕು.. ಸ್ನೇಹಿತರೆ ಅಪ್ಪು ಅವರು ಮಾಡ್ತೀದ್ದ ಸಹಾಯದ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡಿ…