Advertisements

ಅಪ್ಪು ನಿ’ಧನರಾದ ಬಳಿಕ ಗಾಜನೂರಿನಲ್ಲಿ ಇವರ ಮನೆಯ ಪರಿಸ್ಥಿತಿ ಈಗ ಏನ್ ಆಗಿದೆ ನೋಡ್ಲೇಬೇಕು! ಈ ಮನೆ ಬಗ್ಗೆ ಅಶ್ವಿನಿ ಮೇಡಂ ಮತ್ತು ಶಿವಣ್ಣ ಹೇಳಿದ್ದೇನು ನೋಡಿ…

Cinema

ನಮಸ್ತೆ ಸ್ನೇಹಿತರೆ, ಗಾಜನೂರಿನಲ್ಲಿ ಇರುವಂತಹ ಮನೆ ಈಗ ಎಷ್ಟರ ಮಟ್ಟಿಗೆ ಯಾವ ಸ್ಥಿತಿಗೆ ಹೋಗಿದೆ ಗೊತ್ತಾ? ಸುಮಾರು ನೂರು ವರ್ಷದ ಇತಿಹಾಸ ಹೊಂದಿರುವ ಈ ಗಾಜನೂರಿನ ಮನೆಯ ಸ್ಥಿತಿ ಈಗ ಏನಾಗಿದೆ ಅಂತ ನೋಡಿದ್ರೇ ನಿಮಗೂ ಕೂಡ ಬೇಸರ ಆಗೋದು ಗ್ಯಾರೆಂಟಿ.! ಹೌದು ಗಾಜನೂರಿನಲ್ಲಿ ಇರುವ ಈ ಮನೆ ಕುಸಿಯುತ್ತಿದೆ.. ಡಾ// ರಾಜ್‌ಕುಮಾರ್ ಅಣ್ಣವರು ಹುಟ್ಟಿ ಬೆಳೆದಂತಹ ಮನೆ ಇದು.. ಪುನೀತ್ ರಾಜ್‍ಕುಮಾರ್ ಅವರು ಚಿಕ್ಕ ವಯಸ್ಸಿನಲ್ಲಿ ಆಟವಾಡಿ ಬೆಳೆದ ಮನೆ ಇದು..

[widget id=”custom_html-2″]

ಆಗಾಗಿ ಈ‌ ಮನೆ ಎಲ್ಲರಿಗೂ ಕೂಡ ತುಂಬಾನೇ ಅಚ್ಚುಮೆಚ್ಚು.. ಅಣ್ಣವರು ಕೂಡ ಗಾಜನೂರಿನಲ್ಲಿ ಇರುವಂತಹ ಈ ಮನೆಯನ್ನ ತುಂಬಾ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ರು.. ಅಪ್ಪಾಜಿ ಅವರ ತಂದೆ ತಾಯಿ ವಾಸಿಸುತ್ತಿದ್ದ ಮನೆ ಇದಾಗಿದೆ.. ಅದಕ್ಕಾಗಿ ಈ ಮನೆ ಅಂದ್ರೆ ದೊಡ್ಮನೆ ಕುಟುಂಬಸ್ಥರಿಗೆ ಒಂದು ರೀತಿ ಸೆಂಟಿಮೆಂಟ್ ಇದ್ದ ಹಗೆ..

Advertisements
Advertisements

ಅದೇರೀತಿ ಮೊಮ್ಮಕ್ಕಳಾದ ರಾಘಣ್ಣ, ಶಿವಣ್ಣ, ಅಪ್ಪು, ಈ ಮೂರು ಜನರು ಈ ಮನೆಯ ಮೇಲೆ ತುಂಬಾನೇ ಪ್ರೀತಿಯನ್ನ ಇಟ್ಟುಕೊಂಡಿದ್ದಾರೆ.. ಆದ್ರೆ ಈ ಮನೆಯ ಮೇಲೆ ಹೆಚ್ಚಿನ ಒಲವು ಇದ್ದದ್ದು ಮಾತ್ರ ಅಪ್ಪು ಅವರಿಗೆ.. ಅಪ್ಪು ಅವರು ಆಗಾಗ ಈ ಮನೆಗೆ ಹೆಚ್ಚಾಗಿ ಬೇಟಿ ಕೊಡುತ್ತಿದ್ದರು.. ಸಿನಿಮಾ ಶೂಟಿಂಗ್ ಇಲ್ಲದಿರುವ ಸಮಯದಲ್ಲಿ ಗಾಜನೂರಿನಲ್ಲಿ ಇರುವಂತಹ ಈ ಮನೆಗೆ ಬಂದು ಅಪ್ಪು ಅವರು ಸಮಯವನ್ನ ಕಳೆಯುತ್ತಿದ್ದರು.. ಇದೇ ಗಾಜನೂರಿನಲ್ಲಿ ಅಪ್ಪು ಅವರ ಚಿಕ್ಕ ವಯಸಿನಲ್ಲಿ ಇರುವಗ ಅನೇಕ ಸ್ನೇಹಿತರನ್ನ ಇಲ್ಲಿ ಸಂಪಾದನೆ ಮಾಡಿದ್ರು.. ಆದ್ರೆ ಅಪ್ಪು ಸಾಯುವ ಕೊನೆಯ ಕ್ಷಣದಲ್ಲಿ ಅಂದ್ರೆ ಒಂದು ದಿನ ಮುಂಚೆಯೇ ಗಾಜನೂರಿಗೆ ಬೇಟಿ ನೀಡಿ ಮನೆಯಲ್ಲಿ ಸ್ವಲ್ಪ ಸಮಯ ಕುಳಿತು ಸಮಯವನ್ನ ಕಳೆದು ಹೋಗಿದ್ರು ಅಪ್ಪು ಅವರು.. ಅಪ್ಪು ಅವರಿಗೆ ಮನೆಯ ಹೊರಗೆ ಅಂದ್ರೆ ಜಗಲಿಯ ಮೇಲೆ ಕುಳಿತಾಗ ಅವರಿಗೆ ತುಂಬಾನೇ ಆನಂದ ಆಗುತ್ತಿತ್ತು.. ಆದ್ರೆ ಈಗ ಆ ಮನೆಯ ಪರಿಸ್ಥಿತಿ ಸರಿಇಲ್ಲ.. ಇದನ್ನ ಸರಿ ಮಾಡಬೇಕು.. ಇದೀಗ ಮನೆಯನ್ನ ಮ್ಯೂಸಿಯಮ್‌ ಮಾಡಲು ಕುಟುಂಬದವರು ನಿರ್ಧಾರ ಮಾಡಿದ್ದಾರೆ.. ಅಣ್ಣವರು ಮತ್ತು ಅಪ್ಪು ಅವರ ನೆನಪಿಗಾಗಿ ಈ ಮನೆಯನ್ನ ಹಾಗೆಯೇ ಇಡಲಾಗುತ್ತದೆ..

ಈ ಮನೆಯಲ್ಲಿ ಸದ್ಯಕ್ಕೆ ಯಾರು ವಾಸಿಸುತ್ತಿಲ್ಲ.. ಮೊದಲು ಒಬ್ಬ ಅಜ್ಜಿ ವಾಸಿಸುತ್ತಿದ್ದರು.. ಆದ್ರೆ ಈ ಮನೆ ಸ್ವಲ್ಪ ಕುಸಿದು ಬಿದ್ದಿದೆ.. ಪೋಟೋದಲ್ಲಿ ಗಮನಿಸಬಹುದು ಯಾವರೀತಿ ಕಟ್ಟಡ ನಿರ್ಮಾಣ ಅಗಿದೆ ಅಂತ.. ಪಕ್ಕದಲ್ಲಿ ಈಗಲೂ ಕೂಡ ಅಪ್ಪು ಅವರ ಪೋಟೋ ಅಂದ್ರೆ ಭಾವಪೂರ್ಣ ಶ್ರದ್ಧಾಂಜಲಿ ಪೋಟೋ ಈಗಲೂ ಕೂಡ ಅಲ್ಲಿಯೇ ಇದೇ.. ಸದ್ಯಕ್ಕೆ ಮನೆಯನ್ನ ಪೂರ್ತಿಯಾಗಿ ಹಾಲ್ ಟ್ರೇಶನ್ ಮಾಡಿ ಮ್ಯೂಸಿಯಮ್ ರೀತಿ ಮಾಡ್ತಾರೆ.. ಯಾರು ಬೇಕಾದರೂ ಇಲ್ಲಿಗೆ ಬಂದು ನೋಡಬಹುದು, ಆ ರೀತಿಯ ಒಂದು ಮ್ಯೂಸಿಯಮ್ ಮಾಡುವುದಾಗಿ ತಿಳಿಸಿದ್ದಾರೆ ದೊಡ್ಮನೆ ಕುಟುಂಬಸ್ಥರು.. ನಿಮಗೂ ಕೂಡ ಗಾಜನೂರಿನ ಮನೆ ಅಂದ್ರೆ ಇಷ್ಟಾನಾ.? ಅಣ್ಣವರು ಹುಟ್ಟಿ ಬೆಳೆದ ಮನೆ ಇದು.. ಈ ಮನೆ ಒಂದು ರೀತಿ ಐತಿಹಾಸಿಕ ಸ್ಥಳ ಆಗೋದ್ರಲ್ಲಿ ಇನ್ನೊಂದು ಮಾತಿಲ್ಲ.. ಸುಮಾರು ನೂರು ವರ್ಷದ ಇತಿಹಾಸ ಇರುವಂತಹ ಮನೆ ಇದು ಅಂತ ಹೇಳಬಹುದು.. ಸ್ನೇಹಿತರೆ ಗಾಜನೂರಿನಲ್ಲಿ ಇವರ ಈ ಮನೆಗೆ ನೀವು ಹೋಗಿದ್ದೀರಾ ಆಗಿದ್ರೆ ತಪ್ಪದೆ ಕಾಮೆಂಟ್ ಮಾಡಿ.. ಶೇರ್ ಮಾಡಿ…