Advertisements

ಸಿನಿಮಾ ಶೂಟಿಂಗ್ ನಲ್ಲಿ ಬಿಡುವು ಮಾಡಿಕೊಂಡು ಪುಣ್ಯ ಕ್ಷೇತ್ರಗಳಿಗೆ ಹೊರಟ ಪುನೀತ್ ರಾಜ್‍ಕುಮಾರ್.! ಇವರು ಹೋಗಿದ್ದ ಪುಣ್ಯಕ್ಷೇತ್ರಗಳು ಯಾವುದು ಗೊತ್ತಾ..

Cinema

ನಮಸ್ತೆ ಸ್ನೇಹಿತರೆ, ಪವಾರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಟಿಸುತ್ತಿರುವ ಯುವರತ್ನ ಸಿನಿಮಾ ತೆರೆಯಮೇಲೆ ಬರಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಲಾಗುತ್ತಿದೆ.. ಅಲ್ಲದೇ ಪುನೀತ್ ರಾಜ್‍ಕುಮಾರ್ ನಟಿಸಿದ್ದ ಯುವರತ್ನ ಸಿನಿಮಾವನ್ನು ನೋಡಲು ಅಭಿಮಾನಿಗಳಿಗೆ ತುಂಬಾನೇ ಕಾತುರದಿಂದ ಕಾಯುತ್ತಿದ್ದಾರೆ.. ಇನ್ನು ಯುವರತ್ನ ಸಿನಿಮಾ ಟೀಸರ್ ಹಾಗು ಸಿನಿಮಾದ ಎರಡು ಆಡಿಯೋ ಸಾಂಗ್ಸ್ ರೀಲಿಸ್ ಆಗಿದ್ದು, ಈಗಾಗಲೇ ಸಾಕಷ್ಟು ಸದ್ದು ಮಾಡಿದ್ದೆ, ಇದರಿಂದ ಅಭಿಮಾನಿಗಳು ಕೂಡ ಈ ಸಿನಿಮಾ ರೀಲಿಸ್ ಗಾಗಿ ಕುತೂಹಲ ಕಾಯುತ್ತಿದ್ದಾರೆ.. ಇನ್ನು ಯುವರತ್ನ ಸಿನಿಮಾದ ಶೂಟಿಂಗ್ ನಂತರ ಸ್ವಲ್ಪ ಬಿಡುವು ಮಾಡಿಕೊಂಡು ಪುನೀತ್ ರಾಜ್‍ಕುಮಾರ್ ಅವರು ಪುಣ್ಯ ಕ್ಷೇತ್ರಗಳಿಗೆ ಬೆಟ್ಟಿ ನೀಡಿದ್ದಾರೆ..

[widget id=”custom_html-2″]

Advertisements
Advertisements

ಈ ಸಿನಿಮಾದ ಸಂತೋಷ ನಾಯಕ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಪುನೀತ್ ರಾಜ್‍ಕುಮಾರ್ ಅವರು ದೇವಸ್ಥಾನದ ಬಳಿ ಇರುವ ಪೋಟೋವನ್ನು ಎಲ್ಲಾರೊಂದಿಗೆ ಹಚ್ಚಿಕೊಂಡಿದ್ದಾರೆ.. ಇನ್ನು ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಾ ಅಶ್ವಥ್ ನಾರಾಯಣ್ ಅವರು, ನಿರ್ಮಾಪಕ ವಿಜಯ ಕಿರಣ್, ಹಾಗು ಪುನೀತ್ ರಾಜ್‍ಕುಮಾರ್ ಅವರು ಸೇರಿದಂತೆ ತಮ್ಮ ಸ್ನೇಹಿತರ ಜೊತೆ, ಶಿರಡಿ ಸಾಯಿಬಾಬಾ ಹಾಗು ಕೊಲ್ಲಾಪುರ ಮಹಾಲಕ್ಷ್ಮಿ ದೇವಿ ದರ್ಶನ್ ಪಡೆದಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಹಾಗಿದೆ, ಇನ್ನು ಯುವರತ್ನ ಸಿನಿಮಾ ಯಶಸ್ವಿ ಆಗಲಿ ಎಂದು ದೇವಿಯ ಬಳಿ ಪ್ರಾರ್ಥನೆ ಮಾಡಿದ್ದ ಅಪ್ಪು.. ಇನ್ನು ಸಂತೋಷ್ ಆನಂದ್ ರಾಮ್ ಅವರು ಪೋಸ್ಟ್ ಮಾಡುವಾಗ, ಶಿರಡಿಯಲ್ಲಿ ಸದ್ಗುರು ಸಾಯಿಬಾಬಾ ಹಾಗು ಕೊಲ್ಲಾಪುರದಲ್ಲಿ ತಾಯಿ‌ ಲಕ್ಷ್ಮೀ ದೇವಿಯ ಅನುಗ್ರಹವನ್ನು ಪಡೆದೆವು ಎಂದು,

[widget id=”custom_html-2″]

ಅಲ್ಲದೇ ಪವಾರ್ ಸ್ಟಾರ್ ಹಾಗು ವಿಜಯ್‌ ಸರ್ ಜೊತೆಯಲ್ಲಿ ಯುವರತ್ನದ ಸಿನಿಮಾ ಬಿಡುಗಡೆಯ ಪ್ರಯುಕ್ತ ಬೇಟಿಯಾದ ಕ್ಷಣ ಎಂದು ಬರೆದು ಶೇರ್ ಮಾಡಿದ್ದಾರೆ.. ಇನ್ನು ಸಂತೋಷ್ ಅವರು ಶೇರ್ ಮಾಡಿರುವ ಪೋಸ್ಟ್ ನಲ್ಲಿ, ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಹಾಗು ಸ್ನೇಹಿತರು ಪೋಟೋಗಳಿಗೆ ಸಿನಿಮಾದ ಹಾಗು ಪುಣ್ಯಕ್ಷೇತ್ರದ ದರ್ಶನದ ಬಗ್ಗೆ ಶುಭಾಶಯವನ್ನ ತಿಳಿಸಿದ್ದಾರೆ.. ನಟ ಪವಾರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗು ಅವರ ಯುವರತ್ನ ಸಿನಿಮಾವಾದ ನಿಮ್ಮ ಅನಿಸಿಕೆಯನ್ನು ತಿಳಿಸಿ..