Advertisements

ದೇಶದಲ್ಲೇ ಮೋದಲ ಅಪ್ಪು ಪುತ್ಥಳಿ ಹಾಗೂ ದೇವಸ್ಥಾನ! ದಾವಣಗೆರೆ ಜಿಲ್ಲೆಯ ಚಿಕ್ಕ ಗ್ರಾಮದಲ್ಲಿ.! ನೋಡಿ!

Cinema

ನಮಸ್ತೆ ಸ್ನೇಹಿತರೆ, ಪವರ್ ಸ್ಟ ಪುನೀತ್ ರಾಜ್​ಕುಮಾರ್​ ಅವರು ನಿ’ಧನರಾಗಿ ಮೂರು ತಿಂಗಳು ಕಳೆದಿದ್ದರು ಅವರು ದೈ’ಹಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ ಕೋಟ್ಯಾಂತರ ಜನರ ಹೃದಯದಲ್ಲಿ ಸದಾಕಾಲ ಚಿ’ರಸ್ಮರಣೆಯಾಗಿ ಉಳಿದಿದ್ದಾರೆ.. ಅಪ್ಪು ಅವರ ಒಳ್ಳೆಯತನ, ಅವರು ಕೈಗೊಂಡ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅಪ್ಪು ಅವರನ್ನ ಈಗಲೂ ನೆನಪಿಸಿಕೊಳ್ಳುವಂತೆ ಮಾಡಿದೆ.. ಹೀಗಿರುವಾಗ ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮದ ಅಪ್ಪು ಅಭಿಮಾನಿಗಳು ಅಪ್ಪು ಅವರ ನೆನಪನ್ನು ಶಾಶ್ವತವಾಗಿ ಇರಿಸಲು ಕಪ್ಪು ಕಲ್ಲಿನಲ್ಲಿ ಅಪ್ಪು ಶಿಲೆಯ ಪ್ರತಿಮೆಯನ್ನು ನಿರ್ಮಾಣ ಮಾಡಿ ಅನಾವರಣ ಮಾಡಿದ್ದಾರೆ.. ಎನಿದು ಸುದ್ದಿ ನೋಡೋಣ ಬನ್ನಿ.. ಹೌದು ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅ’ಕಾಲಿಕ ಮ’ರಣ ಅವರ ಅಭಿಮಾನಿಗಳಿಗೆ ಇನ್ನೂ ಅದನ್ನ ಹರಗಿಸಿಕೊಳ್ಳಲು ಸಾದ್ಯಾವಾಗುತ್ತಿಲ್ಲ..

Advertisements
Advertisements

ಅವರು ನಿ’ಧನರಾಗಿ ಮೂರು ತಿಂಗಳು ಕಳೆದಿದ್ದರು ತನ್ನ ನೆಚ್ಚಿನ ನಟ ಹಾಕಿಕೊಟ್ಟ ಮಾರ್ಗದಲ್ಲಿ ಅಭಿಮಾನಿಗಳು ಇಂದಿಗೂ ನಡೆಯುತ್ತಿದ್ದಾರೆ.. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಮ್ಮ ಜೊತೆ ಇಲ್ಲದಿದ್ದರೂ ಅಪ್ಪು ಅವರು ಮಾಡಿರುವಂತಹ ಹಲವಾರು ಸಮಾಜಮುಖಿ ಕೆಲಸಗಳು ಎಂದಿಗೂ ಜೀವಂತ.. ಅಪ್ಪು ಮರೆಯಾದ ಬಳಿಕ ದಾವಣಗೆರೆ ತಾಲೂಕಿನ ಹೆಬ್ಬಾಳು ಗ್ರಾಮದ ಅಭಿಮಾನಿಗಳು ಅವರ ನೆನಪನ್ನು ಅಜರಾಮರಗೊಳಿಸಲು ಕಪ್ಪು ಶಿಲೆಯ ಪ್ರತಿಮೆಯನ್ನು ನಿರ್ಮಿಸಿ ಉದ್ಘಾಟಿಸಿದ್ದಾರೆ.. ಉತ್ತರಪ್ರದೇಶ ಮೂಲದ ಶಿಲ್ಪಿ ವಿಪೀನ್ ಬಾದುರ್ಯಾ ಎಂಬುವರು ಅಪ್ಪು ಪುತ್ಥಳಿಯನ್ನ ನಿರ್ಮಾಣ ಮಾಡಿದ್ದರು.. ನಂತರ ಅಪ್ಪು ಪುತ್ಥಳಿಯನ್ನ ಅನಾವರಣ ಮಾಡಿದ ಬಳಿಕ ಸಾಕಷ್ಟು ಜನರು ಆ ಸಮಯದಲ್ಲಿ ರಕ್ತದಾನ ಮಾಡಿದ್ರು.. ಇದರ ಜೊತೆಗೆ ಇಡೀ ಹೆಬ್ಬಾಳು ಗ್ರಾಮದ ಗ್ರಾಮಸ್ಥರು ನೇತ್ರದಾನ ಮಾಡಲು ಹೆಸರು ನೋಂದಣಿ ಮಾಡಿಸಿದ್ದರು..

ಈ ಪುತ್ಥಳಿಯನ್ನು ನಿರ್ಮಾಣ ಮಾಡಿಸಲು ಹೆಬ್ಬಾಳು ಗ್ರಾಮದ ಯುವಕರು ಸಾಕಷ್ಟು ಹರಸಾಹಸಪಟ್ಟು ಯುಪಿಯ ಶಿಲ್ಪಿ ವಿಪೀನ್ ಬಾದುರ್ಯಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅಪ್ಪು ಪ್ರತಿಮೆ ನಿರ್ಮಿಸಲು ಕೇಳಿಕೊಂಡಾಗ ವಿಪೀನ್ ಹಿಂದೆ ಮುಂದೆ ನೋಡದೆ ಕೂಡಲೇ ಒಪ್ಪಿಕೊಂಡರು.. ಬಳಿಕ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿಗೆ ಆಗಮಿಸಿದ ವಿಪೀನ್ ಸಾಗರದಲ್ಲೇ ಈ ಮೂರ್ತಿಯನ್ನು ಸಿದ್ಧಪಡಿಸಿದ್ದಾರೆ.. ಕರ್ನಾಟಕದಲ್ಲೇ ಈ ರೀತಿಯ ಕಪ್ಪು ಶಿಲೆಯ ಅಪ್ಪು ಪ್ರತಿಮೆ ನಿರ್ಮಾಣ ಮಾಡಿ, ಅನಾವರಣ ಮಾಡಿರುವುದು ದಾವಣಗೆರೆ ಜಿಲ್ಲೆಯಲ್ಲಿ ಮೊದಲ ಬಾರಿಯಾಗಿದ್ದು, ಇಡೀ ಹೆಬ್ಬಾಳು ಗ್ರಾಮವೇ ನೇತ್ರದಾನಕ್ಕೆ ಮುಂದಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.. ಸ್ನೇಹಿತರೆ ನೀವು ಕೂಡ ನೇತ್ರದಾನ ಹಾಗು ರಕ್ತದಾನ ಇವೆರಡರಲ್ಲಿ ಯಾವುದನ್ನ ದಾನವಾಗಿ ಕೊಟ್ಟಿದ್ದೀರಾ ಕಾಮೆಂಟ್ ಮಾಡಿ..