Advertisements

ಅಪ್ಪು ಮನೆ ಬಳಿ ಹೊಸ ಕಾರ್ ತಂದು ಅಪ್ಪು ಬಳಿ ಆಟೋಗ್ರಾಪ್ ಹಾಕಿ ಎಂದ ಅಭಿಮಾನಿಗೆ ಅಪ್ಪು ಏನ್ ಮಾಡಿದ್ರೂ ನೋಡಿ.. ನಿಜಕ್ಕೂ ಗ್ರೇಟ್..

Cinema

ನಮಸ್ತೆ ಸ್ನೇಹಿತರೆ, ನೀವು ಈ ರೀತಿ ಎಲ್ಲಾದರೂ ಕೂಡ ನೋಡಿದ್ದೀರಾ.. ಅದು ದುಬಾರಿ ಬೆಲೆಯ ಕಾರಿನ ಮೇಲೆ ಆಟೋಗ್ರಾಪ್ ಅಂತ್ತೆ.. ಇದು ಎಲ್ಲಿಯೂ ಕೂಡ ನೋಡೊರಲು ಸಾಧ್ಯವಿಲ್ಲ ಕೇವಲ ಇಲ್ಲಿ ಮಾತ್ರ.. ಆದ್ರೆ ಅದು ಪುನೀತ್ ರಾಜ್‍ಕುಮಾರ್ ಅವರ ಬಳಿ ಮಾತ್ರ. ನಿಜಕ್ಕೂ ಅಪ್ಪು ಅವರು ಗ್ರೇಟ್. ಅಪ್ಪು ಅವರ ಅಭಿಮಾನಿಗಳು ಕೂಡ ಗ್ರೇಟ್..ಇದೊಂದು ದೊಡ್ಡ ಮಾದರಿ ಅಂತಾನೇ ಹೇಳಬಹುದು..

[widget id=”custom_html-2″]

ಅದೇನು ಅಂದ್ರೆ ಅಪ್ಪು ಅವರ ಮನೆಗೆ ಹೊಸ ಕಾರನ್ನ ತಗೊಂಡು ಬರ್ತಾರೆ ಅಭಿಮಾನಿ.. ಅಪ್ಪು ಅವರ ಕೈಯಲ್ಲಿ ಮೊದಲ ಸವಾರಿ ಮಾಡಿಸಬೇಕು.. ಅವರೆ ಕಾರನ್ನ ಓಪನ್ ಮಾಡ್ಬೇಕು ಎಂಬ ಆಸೆ ಇರುತ್ತೆ.. ಶೋ ರೂಮ್ ಗೆ ಕರೆದಿರುತ್ತಾರೆ ಅದ್ರೆ ಅಪ್ಪು ಬ್ಯುಸಿಯಾಗಿದ್ರು ಅಲ್ಲಿಗೆ ಬರಲು ಸಾದ್ಯಾವಾಗಿಲ್ಲ ಈಗಾಗಿ ಮನೆಗೆ ಅವರನ್ನ ಕರೆಯುತ್ತಾರೆ ಅಪ್ಪು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಆ ಸಮಯದಲ್ಲಿ ಅಪ್ಪು ಅವರು ಮನೆಯಲ್ಲಿಯೇ ಇರುತ್ತಾರೆ, ಹೊರಗಡೆ ತುಂಬಾ ಜನರಿದ್ದಾರೆ.. ಅವೆಲ್ಲವನ್ನೂ ಕೂಡ ಸಂಬಾಳಿಸಿ ಅಭಿಮಾನಿ ಕಾರನ್ನ ಅಪ್ಪು ಮನೆಯ ಹೊಳಗಡೆ ತಗೊಂಡು ಬರ್ತಾರೆ.. ಕವರ್ ನಲ್ಲಿ ಕಾರನ್ನ ಕ್ಲೋಸ್ ಮಾಡ್ತೀದ್ದಾರೆ.. ನಂತರ ಅಪ್ಪು ಅವರು ಮನೆಯಿಂದ ಹೊರಗಡೆ ಬಂದು ಮನೆಯ ಬಳಿ ಬಂದಿರುವಂತಹ ಅಭಿಮಾನಿಗಳನ್ನ ತುಂಬಾನೇ ಪ್ರೀತಿಯಿಂದ ಮಾತಾಡ್ತಾರೆ.. ಆಗ ಕಾರ್ ಕವರ್ ಅನ್ನ ತಗಿತ್ತಾರೆ.. ಕಾರ್ ತುಂಬಾನೇ ಚೆನ್ನಾಗಿ ಇರುತ್ತದೆ.. ತುಂಬಾನೇ ಬೆಲೆ ಬಾಳುವಂತಹ ಕಾರು.. ಬಹುಶಃ ಆ ಕಾರಿನ ಬೆಲೆ 1‌ಕೋಟಿ ಎನ್ನಬಹುದು.. ನಂತರ ಕಾರನ್ನ ಖರೀದಿ ಮಾಡಿರುವಂತಹ ಅಭಿಮಾನಿ ಅಪ್ಪು ಅವರಿಗೆ ಸನ್ಮಾನ ಮಾಡಿ ಹೂವಿನ ಗುಚ್ಛವನ್ನು ಕೊಟ್ಟು ಒಂದು ಉಡುಗೊರೆ ಕೂಡ ಕೊಡ್ತಾರೆ.. ಆದ್ರೆ ಅಪ್ಪು ಅದನ್ನ ಪಡೆಯೋದಿಲ್ಲ..

[widget id=”custom_html-2″]

ಯಾಕೆ ಇವೆಲ್ಲ ತಂದಿದ್ದೀರಾ ನನಗೆ ಇವೆಲ್ಲ ಬೇಡ ನನಗೆ ಇಷ್ಟ ಆಗೋದಿಲ್ಲ.. ಫಾರ್ಮಲಿಗೂ ಇವೆಲ್ಲಾ ಬೇಡ ನನಗೆ.. ಈಗಂತ ಅಪ್ಪು ಅಭಿಮಾನಿಗೆ ಹೇಳ್ತಾರೆ.. ಅಷ್ಟರ ಮಟ್ಟಿಗೆ ಅಪ್ಪು ಅವರ ಸ್ವಾಭಿಮಾನ ಎಲ್ಲವೂ ಕೂಡ ದೊಡ್ಡದಾಗಿ ಇತ್ತು.. ನಂತರ ಅಭಿಮಾನಿ ಏನ್ ಮಾಡಿದ್ದಾರೆ ಗೊತ್ತಾ? ಸರ್ ಇದು ನನ್ನ ಹೊಸ ಕಾರಿನ ಮೇಲೆ ನಿಮ್ಮ ಆಟೋಗ್ರಾಪ್ ಬೇಕು.. ದಯವಿಟ್ಟು ಹಾಕಿ ಸರ್ ಅಂತ ಅಭಿಮಾನಿ ಹೇಳ್ತಾರೆ.. ಆಗ ಅಪ್ಪು ಕೂಡ ಒಂದು ಕ್ಷಣ ಶಾಕ್ ಆಗ್ತಾರೆ.. ಏನ್ರೀ ಮಾತಾಡ್ತಾ ಇದ್ದೀರಾ ಇಷ್ಟು ದುಬಾರಿ ಬೆಲೆಯ ಕಾರಿನ ಮೇಲೆ ಯಾರದ್ರೂ ಮಾರ್ಕರ್ ನಿಂದ ಬರಿತ್ತಾರೆ.. ಏನ್ ಈಗ್ ಮಾತಾಡ್ತಿದ್ದೀರಾ ಅಂತ ಅಪ್ಪು ಅಭಿಮಾನಿಗೆ ಹೇಳ್ತಾರೆ..

[widget id=”custom_html-2″]

ಆಗ ಅಭಿಮಾನಿಗೆ ನಿಮಗಿಂತ ದೊಡ್ಡದು ಬೇರೆ ಯಾವುದು ಇಲ್ಲ.. ನೀವು ಹಾಕಿ ಸರ್ ಏನ್ ಪರವಾಗಿಲ್ಲ.. ಪ್ಲೀಸ್ ಆಟೋಗ್ರಾಪ್ ಹಾಕಿ ಸರ್.. ಈಗಂತ ಅಪ್ಪು ಬಳಿ ರಿಕ್ವೆಸ್ಟ್ ಮಾಡ್ಕೊಂತ್ತಾರೆ ಅಪ್ಪು ಅಭಿಮಾನಿ.. ಆಮೇಲೆ ಅಪ್ಪು ಅವರು ಪುನೀತ್ ರಾಜ್‍ಕುಮಾರ್ ಅಂತ ಹಾಕಿ PRK ಅಂತ ಆಟೋಗ್ರಾಪ್ ಆಗ್ತಾರೆ.. ನಿಜಕ್ಕೂ ಎಷ್ಟರ ಮಟ್ಟಿಗೆ ಇದೇ ನೋಡಿ.. ಯಾರಾದರೂ ಕಾರಿನ ಮೇಲೆ ಸ್ವಲ್ಪ ಸ್ಕ್ರಾಚ್ ಅಥವಾ ಬಣ್ಣ ಆದ್ರೆ ತುಂಬಾನೇ ಕೋಪ ಮಾಡ್ಕೊಂತ್ತಾರೆ.. ಅಂತದ್ರಲ್ಲಿ ಅಭಿಮಾನಿನೇ ಕಾರ್ ಮೇಲೆ ಆಟೋಗ್ರಾಪ್ ಹಾಕಿಸಿಕೊಳ್ಳುತ್ತಾರೆ.. ನಿಜಕ್ಕೂ ಗ್ರೇಟ್ ಅಂತ ಹೇಳಬಹುದು.. ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]