Advertisements

ವಿಧ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ವಿದೇಶದಿಂದ ವಾಪಸ್ ಬರ್ತಿರೋ ಅಪ್ಪು ಮಗಳು ಧೃತಿ ! ಕಾರಣ ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಅಪ್ಪು ಅವರು ಆ’ಗಲಿಕೆವಾಗಿ ನಿ’ಧನರಾದ ನೋ’ವನ್ನ ಸಹಿಸಿಕೊಳ್ಳಲು ದೊಡ್ಮನೆಯ ಕುಟುಂಬಕ್ಕೆ ಇನ್ನು ಕೂಡ ಸಾಧ್ಯವಾಗುತ್ತಿಲ್ಲ.. ಇನ್ನು ಅಪ್ಪು ಅವರ ಹಿರಿಯ ಮಗಳಾದ ಧೃತಿಗೆ ಅಪ್ಪನ ನೆನಪುಗಳೆ ಕಾಡುತ್ತಿದೆ ಅಂತೆ.. ಕಳೆದ ವಾರವಷ್ಟೇ ಅಪ್ಪುವಿನ ಮೂರು ತಿಂಗಳ ಪು’ಣ್ಯಸ್ಮರಣೆ ದಿನ ಭಾಗವಹಿಸಿದ್ದರು ಧೃತಿ.. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಧೃತಿ, ಮತ್ತೆ ವಾಪಸ್ ಬರಲು ನಿರ್ಧಾರ ಮಾಡಿದ್ದಾರಂತೆ.. ಆಗಿದ್ರೆ ಇದ್ದಕ್ಕಿದ್ದಂತೆ ಅಪ್ಪು ಮಗಳು ಧೃತಿ ವಿದ್ಯಾಭ್ಯಾಸವನ್ನ ಅರ್ಥಕ್ಕೆ ನಿಲ್ಲಿಸಿ ಪೆಬ್ರವರಿ 11 ವಾಪಸ್ ಬರುತ್ತಿರೋದು ಯಾಕೆ ಗೊತ್ತಾ? ಹೌದು ಸ್ನೇಹಿತರೆ ಪುನೀತ್ ರಾಜ್ ಅವರಿಗೆ ತನ್ನ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಉನ್ನತ ಮಟ್ಟಕ್ಕೆ ಬೆಳೆಸಬೇಕು ಅನ್ನೋ ಬಹುದೊಡ್ಡ ಕನಸನ್ನ ಕಂಡಿದ್ರಂತೆ..

Advertisements
Advertisements

ಆದ್ದರಿಂದ ಅವರು ಇಷ್ಟ ಪಟ್ಟಂತೆ ಶಾಲೆಗೆ ಸೇರಿಸಿ ಉತ್ತಮ ವಿದ್ಯಾಭ್ಯಾಸ ಕೋಡಿಸುತ್ತಿದ್ದರು.. ಇದೀಗ ಅಪ್ಪು ಇಲ್ಲದ ಸಮಯದಲ್ಲಿ ಮಕ್ಕಳು ತಂದೆಯ ಕನಸಿನಂತೆ ಚೆನ್ನಾಗಿ ಓದಿ ಅಪ್ಪನ ಆಸೆಯನ್ನ ಈಡೇರಿಸಬೇಕು ಎನ್ನುವ ನಿರ್ಧಾರ ಮಾಡಿದ್ರೂ.. ಆದ್ರೆ ಅಪ್ಪು ಹಿರಿಯ ಮಗಳು ಇದಕ್ಕಿದಂತೆ ವಿದೇಶದಿಂದ ವಾಪಸ್ ಬರುತ್ತಿದ್ದಾರೆ ಕಾರಣ ಏನು ಅಂದ್ರೆ.. ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಕೊನೆಯದಾಗಿ ಅಭಿನಯಿಸಿದ ಜೇಮ್ಸ್ ಸಿನಿಮಾ ನೋಡಲು ಅಭಿಮಾನಿಗಳು ಹಾಗು ಸಿನಿ ಪ್ರಿಯರು ಕಾತುರದಿಂದ ಕಾದು ಕುಳಿತಿದ್ದಾರೆ.. ಹೌದು ಚೇತನ್ ಕುಮಾರ್ ನಿರ್ದೇಶನ ಮಾಡಿದ ಜೇಮ್ಸ್ ಸಿನಿಮಾದ ಪೋಸ್ಟರ್ ಗಳನ್ನ ನೋಡಿದ ಅಭಿಮಾನಿಗಳು ಸಕ್ಕತ್ ಖುಷಿ ಪಟ್ಟಿದ್ದಾರೆ..

ಇದೀಗ ಜೇಮ್ಸ್ ಟೀಸರ್ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಜೇಮ್ಸ್ ಚಿತ್ರತಂಡ ದಿನಾಂಕವನ್ನ ನಿಗಧಿ ಮಾಡಿದ್ದು ಪೆಬ್ರವರಿ 11‌ರಂದು ಅಂದ್ರೆ ನಾಳೆ 11:11 ಕ್ಕೆ ಜೇಮ್ಸ್ ಸಿನಿಮಾದ ಅಧಿಕೃತ ಟೀಸರ್ ಬಿಡುಗಡೆ ಆಗಲಿದೆ ಆಗಾಗಿ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ದೊಡ್ಮನೆಯ ಕುಟುಂಬ ಕೂಡ ಭಾಗವಹಿಸಲಿದ್ದು ಅಪ್ಪು ಮಗಳು ಧೃತಿ 11‌ರಂದು ಬೆಂಗಳೂರಿಗೆ ವಾಪಸ್ ಬರಲಿದ್ದಾರೆ.. ನೀವು ಕೂಡ ಜೇಮ್ಸ್ ಚಿತ್ರಕ್ಕಾಗಿ ಕಾಯುತ್ತಿದ್ದೀರಾ? ಜೇಮ್ಸ್ ಅಂತ ಕಾಮೆಂಟ್ ಮಾಡಿ..