Advertisements

ಅಪ್ಪು ಕೊನೆ ಬಾರಿ ಪ್ರೀತಿಯಿಂದ ಕೊಡಿಸಿದ್ದ ಗಿಫ್ಟ್ ನೋಡಿ ಭಾವುಕರಾದ ಪತ್ನಿ ಅಶ್ವಿನಿ ಮೇಡಂ! ಆ ಗಿಫ್ಟ್ ಏನು ಗೊತ್ತಾ? ಇದೇ ನೋಡಿ…

Cinema

ನಮಸ್ತೆ ಸ್ನೇಹಿತರೆ, ಕರುನಾಡಿನ ಯುವರತ್ನ ದಿ’ವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಇಲ್ಲವಾಗಿ ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ.. ಆದರೆ ಕೇವಲ ಕರ್ನಾಟಕದ ಮಾತ್ರವಲ್ಲದೆ ಬೇರೆ ಬೇರೆ ದೇಶಗಳಿಂದ ಕೂಡ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪುನೀತ್ ರಾಜ್‍ಕುಮಾರ್ ಅವರ ಸ’ಮಾಧಿಯ ಬಳಿ ಬಂದು ಕೊನೆಯ ಬಾರಿಗೆ ಅಪ್ಪು ಅವರ ಸ’ಮಾಧಿಯ ಅಂತಿಮ ದರ್ಶನ ಪಡೆದು ಪೂಜೆಯನ್ನ ಸಲ್ಲಿಸಿದ್ದಾರೆ..

[widget id=”custom_html-2″]

ಇನ್ನು ಅದೆಷ್ಟೋ ಅಭಿಮಾನಿಗಳು ಅಪ್ಪು ಅವರು ಮತ್ತೆ ಹುಟ್ಟಿ ಬರಲಿ ಎಂದು ಕಾಲ್ನಡಿಗೆಯಲ್ಲಿ ದೇವಸ್ಥಾನಕ್ಕೆ ಪಾದಯಾತ್ರೆ ಮಾಡ್ಕೊಂಡು ಹೋಗುತ್ತಿರುವ ದೃಶ್ಯವನ್ನ ನೋಡಿದೇವೆ.. ಇನ್ನು ಪುನೀತ್ ರಾಜ್‍ಕುಮಾರ್ ಹಾಗು ಅಶ್ವಿನಿ ಮೇಡಂ ಇಬ್ಬರು ಕೂಡ ಒಬ್ಬರನ್ನೊಬ್ಬರು ಇಷ್ಟ ಪಟ್ಟು ಪ್ರೀತಿಸಿ ಮದುವೆ ದಂಪತಿಗಳು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಆದ್ರೆ ಇವರಿಬ್ಬರ ಮದುವೆ ಸಾಕಷ್ಟು ಯುವ ಜೋಡಿಗೆ ಆದರ್ಶ ದಂಪತಿಗಳು ಆಗಿದ್ದಾರೆ.. ಇಷ್ಟೊಂದು ಪ್ರೀತಿ ಮಾಡ್ತೀದ್ದ ಪುನೀತ್ ಅವರನ್ನ ಕಳದುಕೊಂಡಿರುವ ಪತ್ನಿ ಅಶ್ವಿನಿ ಅವರು ನೋ’ವು ನಿಜಕ್ಕೂ ಮತ್ಯರಿಗೂ ಬರಬಾರದು.. ಆದ್ರೆ ಎಷ್ಟೇ ದಿನಗಳು ಕಳೆದರು ಕೂಡ ಅಶ್ವಿನಿ ಮೇಡಂ ಅವರಿಗೆ ಈ ನೋ’ವು ಮಾತ್ರ ಇನ್ನು ಕಡಿಮೆ ಆಗಿಲ್ಲ.. ಅಪ್ಪು ಇಲ್ಲದೆ ಒಂಟಿಯಾಗಿ ಇರುವಂತಹ ಅಶ್ವಿನಿ ಮೇಡಂ ಅವರ ಸ್ಥಿತಿ ನಿಜಕ್ಕೂ ಯಾರಿಗೂ ಬರಬಾರದು.. ಅಪ್ಪು ಅವರು ಇಲ್ಲವಾದ ನಂತರ ಅಶ್ವಿನಿ ಅವರು ಪುನೀತ್ ಅವರ ಎಲ್ಲಾ ಕೆಲಸ ಹಾಗು ಅವರ ಕನಸುಗಳನ್ನ ಈಡೇರಿಸುವುದಾಗಿ ಭರವಸೆಯನ್ನ ನೀಡಿದ್ರು.. ಇದೀಗ ಅದೇ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನ ಇಟ್ಟು ಯಶಸ್ಸು ಖಂಡಿದ್ದಾರೆ.. ಹೌದು ಪುನೀತ್ ರಾಜ್‍ಕುಮಾರ್ ಅವರ ಕನಸಿನ ಚಿತ್ರ ಆಗಿದ್ದು ಗಂಧದ ಗುಡಿ ಸಿನಿಮಾದ ಟೀಸರ್ ಕೂಡ ಬಿಡುಗಡೆ ಮಾಡಿ ರಾಜ್ಯಾದ್ಯಂತ ಟೀಸರ್ ಒಳ್ಳೆಯ ಪ್ರಶಂಸೆ ಪಡೆದುಕೊಂಡಿತ್ತು

[widget id=”custom_html-2″]

ಇನ್ನು ಪುನೀತ್ ರಾಜ್‍ಕುಮಾರ್ ಅವರು ಬಿಡುವಿನ ಸಮಯದಲ್ಲಿ ಪತ್ನಿ ಅಶ್ವಿನಿ ಮತ್ತು ಪ್ರೀತಿಯ ಮಕ್ಕಳ ಜೊತೆಗೆ ಕಳೆಯುತ್ತಿದ್ದರು.. ಆದ್ರೆ ಪುನೀತ್ ರಾಜ್‍ಕುಮಾರ್ ಅವರು ಹೆಚ್ಚಾಗಿ ಕಾರ್ ಗಳನ್ನ ಬಹಳ ಇಷ್ಟ ಪಡುತ್ತಿದ್ದರು.. ಇವರು ಹಲವಾರು ದುಬಾರಿ ಕಂಪನಿಯ ಕಾರುಗಳ ಕಲೆಕ್ಷನ್ ಗಳನ್ನ ಹೊಂದಿದ್ರು. 2019ರಲ್ಲಿ ಮಹಿಳ ದಿನಾಚರಣೆಯ ದಿನದಂದು ಪತ್ನಿ ಅಶ್ವಿನಿ ಅವರಿಗೆ ಸುಮಾರು ನಾಲ್ಕು ಕೋಟಿ ಬೆಲೆ ಬಾಳುವ ಲ್ಯಾಂಬೋರ್ಗಿನಿ ಕಾರನ್ನ ಉಡುಗೊರೆಯಾಗಿ ನೀಡಿದ್ರು.. ಇದೀಗ ಅಪ್ಪು ಅವರು ಇಲ್ಲವಾದ ಬಳಿಕ ಅಶ್ವಿನಿ ಅವರು ಹೊರಗಡೆ ಹೋಗುವ ಸಮಯದಲ್ಲಿ ಅಪ್ಪು ಉಡುಗೊರೆಯಾಗಿ ನೀಡಿದ ಕಾರನ್ನ ನೋಡಿ ಅಪ್ಪು ಅವರನ್ನ ನೆನೆದು ಕ’ಣ್ಣೀರಿಟ್ಟಿದ್ದಾರೆ..

[widget id=”custom_html-2″]