Advertisements

ಬಡ ಮಕ್ಕಳಿಗೋಸ್ಕರ ಅಪ್ಪು ಶಕ್ತಿ ಧಾಮದಲ್ಲಿ ಏನೆಲ್ಲಾ ವ್ಯವಸ್ಥೆ ಮಾಡಿಸಿದ್ದಾರೆ ಗೊತ್ತೇ! ಸರ್ಕಾರ ಕೂಡ ಮಾಡಲ್ಲ ಇಂತಹ ವ್ಯವಸ್ಥೆ!

Cinema

ಶಕ್ತಿ ಧಾಮ ಡಾ//ರಾಜ್‍ಕುಮಾರ್ ಅವರ ಕುಟುಂಬದ ದೊಡ್ಡ ಕನಸಾಗಿತ್ತು.. ಇದಕ್ಕೆ ನಟ ಪುನೀತ್ ರಾಜ್ ಅವರು ಆಧಾರ ಸ್ತಂಭ ಆಗಿದ್ರು.. ನಟನೆಯ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಪುನೀತ್ ರಾಜ್‍ಕುಮಾರ್ ಅವರು ಅದೆಷ್ಟೋ ಬಡ ಮಕ್ಕಳಿಗೆ ದಾರಿ ದೀಪ ಆಗಿದ್ರು.. ಪುನೀತ್ ಅವರು ಅಲ್ಲಿನ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಬೇಕು ಎನ್ನುವಂತಹ ಕನಸನ್ನ ಕಟ್ಟಿಕೊಂಡದ್ದರು.. ಅಲ್ಲಿರುವಂತಹ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನ ಕೂಡ ಅಪ್ಪು ಮೊದಲೇ ಮಾಡಿದ್ದರು.. ಆದ್ರೆ ಆಕಸ್ಮಿಕವಾಗಿ ಪುನೀತ್ ರಾಜ್‍ಕುಮಾರ್ ಅವರ ಆ’ಗಲಿಕೆಯಿಂದ ಶಕ್ತಿ ಧಾಮದ ಮಕ್ಕಳು ತುಂಬಾ ನೋ’ವನ್ನ ಅ’ನುಭವಿಸಿದ್ದಾರೆ.. ಉತ್ತಮವಾಗಿ ವಾತಾವರಣದ ಮಧ್ಯೆ ಶಕ್ತಿಧಾಮದ ಸುಸಜ್ಜಿತ ಕಟ್ಟಡವನ್ನ ನಿರ್ಮಾಣ ಮಾಡಲಾಗಿದೆ..

Advertisements
Advertisements

ಅಲ್ಲಿನ ಮಕ್ಕಳಿಗೆ ಉತ್ತಮವಾದ ವ್ಯವಸ್ಥೆ ಕೂಡ ಇದೇ.. ಇನ್ನು ಶಕ್ತಿಧಾಮದಲ್ಲಿ ಇರುವಂತಹ ಮಕ್ಕಳಿಗೆ ಆಧುನಿಕ ಶಿಕ್ಷಣವನ್ನ ನೀಡುವುದಕ್ಕಾಗಿ ಕಂಪ್ಯೂಟರ್‌ ಗಳನ್ನ ಕೂಡ ಅಳವಡಿಸಲಾಗಿದೆ.. ಎಲ್ಲಾ ರೀತಿಯ ಸೌಲಭ್ಯಗಳನ್ನ ಕೂಡ ಶಕ್ತಿ ಧಾಮದಲ್ಲಿ ಇರುವಂತಹ ಮಕ್ಕಳಿಗೆ ಅಪ್ಪು ಅವರು ಮಾಡಿದ್ದಾರೆ.. ಪ್ರತಿದಿನ ಅಲ್ಲಿನ ಮಕ್ಕಳಿಗೆ ಯೋಗ ಅಭ್ಯಾಸ ಕೂಡ‌ ಮಾಡಿಸಲಾಗಿದೆ.. ಮಕ್ಕಳಿಗೆ ಒಳ್ಳೆಯ ರೀತಿಯ ಗುಣಗಳನ್ನ ಕಲಿಸಲಾಗಿದೆ.. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಆಗುವುದಕ್ಕೆ ಗ್ರಂಥಾಲಯದ ವ್ಯವಸ್ಥೆ ಕೂಡ ಅಪ್ಪು ಅವರು ಮಾಡಿದ್ದಾರೆ.. ‌ಇನ್ನು ಅಲ್ಲಿನ ಮಕ್ಕಳು ರಾತ್ರಿವೇಳೆ ಮಲಗುವ ಕೊಠಡಿಗಳು ಕಾರ್ಟ್ ಗಳ ವ್ಯವಸ್ಥೆ ಕೂಡ‌ ಇದೇ.. ಶಕ್ತಿ ಧಾಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಸಮವಸ್ತ್ರವನ್ನ ನೀಡಲಾಗುತ್ತಿದೆ.. ಅಲ್ಲಿನ ಮಕ್ಕಳ ಜೊತೆಗೆ ಮಹಿಳೆಯರಿಗೂ ಕೂಡ‌ ಕೌಶಲ್ಯಗಳ ತರಬೇತಿಯನ್ನ ನೀಡಿ ಅವರಿಗೆ ಉದ್ಯೋಗವನ್ನ ನೀಡಲಾಗುತ್ತಿದೆ.. ಒಟ್ಟಿನಲ್ಲಿ ಅಪ್ಪು ಸೃಷ್ಟಿ ಮಾಡಿದ ಶಕ್ತಧಾಮ ಬಡವರ ಪಾಲಿನ ಮಕ್ಕಳಿಗೆ ದೇವಸ್ಥಾನ ಇದ್ದಂತೆ..

ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯಲ್ಲಿ ಯಾವುದಕ್ಕೂ ಕೊರತೆ ಆಗದಂತೆ ಉತ್ತರ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.. ಪುನೀತ್ ರಾಜ್‍ಕುಮಾರ್ ಅವರು ಆಶ್ರಮಕ್ಕೆ ಬೇಟಿ ನೀಡಿದಾಗ ‌ಮಕ್ಕಳು ಏನಾದರೂ ಕೋರಿಕೆಯನ್ನ ಅವರ ಮುಂದೆ ಇಟ್ಟರೆ ತಕ್ಷಣವೇ ಅದನ್ನ ಈಡೇರಿಸುತ್ತಿದ್ದರು.. ಆದ್ರೆ ಇದನ್ನೆಲ್ಲಾ ಉತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ ಪುನೀತ್ ರಾಜ್‍ಕುಮಾರ್ ಅವರು ಇನ್ನು ಶಕ್ತಿ ಧಾಮ ಆಶ್ರಮಕ್ಕೆ ಬರುವುದಿಲ್ಲ ಎನ್ನುವ ವಿಚಾರವೇ ಎಲ್ಲರಿಗೂ ತುಂಬಲಾಗದಷ್ಟು ನೋ’ವನ್ನ ತಂದಿದೆ.. ಶಕ್ತಿ ಧಾಮದಲ್ಲಿ ಇರುವಂತಹ ಮಕ್ಕಳಿಗೆ ಅವರು ಸ್ಪೂರ್ತಿ ಆಗಿದ್ದರು.. ಆದ್ರೆ ಅಂತಹ ನಗುಮುಖದ ಯುವರಾಜ ಇನ್ನೂ ಮುಂದೆ ಕೇವಲ ನೆನಪು ಮಾತ್ರವೇ.. ಆದ್ರೆ ಅವರು ಬದುಕಿದಷ್ಟು ದಿನ ಸಮಾಜಕ್ಕೆ ಮಾಡಿದ ಅದೆಷ್ಟೋ ಸಮಜಮುಖಿ ಕೆಲಸಗಳು ನಮ್ಮ ಮನಸಿನಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯುತ್ತದೆ.. ಸ್ನೇಹಿತರೆ ಅಪ್ಪು ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ನಮ್ಮೊಂದಿಗೂ ಹಂಚಿಕೊಳ್ಳಿ..