Advertisements

ನಿಜ ಜೀವನದಲ್ಲಿ ಕಷ್ಟದಲ್ಲಿದ್ದವರಿಗೆ ನೆರವಾದ ಪುನೀತ್? ಅಷ್ಟಕ್ಕೂ ಮಾಡಿದ್ದೇನು ಗೊತ್ತಾ? ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ನೋಡಬೇಕಾದ ಮಾಹಿತಿ..

Cinema

ನಮಸ್ತೆ ಸ್ನೇಹಿತರೆ, ನಟ ಪವರ್ ಸ್ಟಾರ್ ಪುನೀತ್ ರಾಜ್‍ಮಾರ್ ಅಭಿನಯದ ಯುವರತ್ನ ಸಿನಿಮಾ ಈಗ ಸಾಕಷ್ಟು ಜನಮೆಚ್ಚುಗೆಯನ್ನ ಪಡೆದಿದೆ. ಇನ್ನೂ ಈ ಯುವರತ್ನ ಸಿನಿಮಾ ಒಂದು ಸ್ಪೂರ್ತಿದಾಯಕ ಸಿನಿಮಾವಾಗಿದ್ದು ಅಭಿಮಾನಿಗಳು ಈ ಸಿನಿಮಾವನ್ನ ತುಂಬಾನೇ ಇಷ್ಟ ಪಟ್ಟಿದ್ದಾರೆ.. ಈ ಸಿನಿಮಾದಲ್ಲಿ ಕೊನೆಯ ಸೀನ್ ಅನ್ನು ಯಾರು ಕೂಡ ಮರೆಯಲು ಸಾದ್ಯವಿಲ್ಲ. ಯಾಕೆಂದರೆ ಸಿನಿಮಾವನ್ನ ಕೊನೆಯವರೆಗೂ ನೋಡಿ ಕುಳಿತಿದ್ದ ಪ್ರೇಕ್ಷಕ ಕಣ್ಣಲ್ಲಿ ಕಣ್ಣೀರು ತರಿಸುವ ದೃಶ್ಯ ಅದು.. ಇನ್ನೂ ಈ ಸಿನಿಮಾದಲ್ಲಿ ನಟ ಪುನೀತ್ ರಾಜ್‍ಕುಮಾರ್ ಅವರನ್ನ ಕಾಲೇಜನ್ನು ರಕ್ಷಣೆ ಮಾಡುವ ಪಾತ್ರವಾಗಿದಲ್ಲಿ ಕಾಣಿಸಿಕೊಂಡಿದ್ದಾರೆ, ಎಮ್ ಕೆ ಮಠ ಅವರದ್ದು ಕಾಲೇಜಿನಲ್ಲಿ ಬೆಲ್ ಬಾರಿಸುವ ವಯಸ್ಸಾದ ಒಬ್ಬ ವೃದ್ದನ ಪಾತ್ರದಲ್ಲಿ ನಟಿಸಿದ್ದಾರೆ..

[widget id=”custom_html-2″]

Advertisements
Advertisements

ಇವರಿಬ್ಬರ ಅಪ್ಪುಗೆ, ಸಿನಿಮಾ ನೋಡುಗರನ್ನು ಭಾವುಕರಾಗಿ ಮಾಡಿದೆ.. ಅಷ್ಟೇ ಅಲ್ಲದೆ ನೋಡುಗರ ಕಣ್ಣಲ್ಲಿ ಕಣ್ಣೀರು ತೋರಿಸುತ್ತದೆ. ಅವರಿಬ್ಬರ ಅಪ್ಪುಗೆಯನ್ನು ನೋಡಿದ ವೀಕ್ಷಕರ ಮನಸ್ಸು ಕೂಡ ಒಂದು ರೀತಿಯಲ್ಲಿ ಸಮಾಧಾನಕರ ವಾಗುತ್ತದೆ.. ಇವರಿಬ್ಬರು ನಿಜವಾಗಿಯೂ ತಾತ ಮೊಮ್ಮಗನ ಆಗೆ ಕಾಣಿಸುತ್ತಾರೆ. ಇನ್ನೂ ಈ ಒಂದು ಸಿನಿಮಾದಲ್ಲಿ ಕಾಲೇಜು ವಿದ್ಯಾರ್ಥಿಗಳ ಸ’ಮಸ್ಯೆಗಳನ್ನ ಬಗೆಹರಿಸದ ಬೆನ್ನಿಗೆ ಎಮ್ ಕೆ ಮಠ ಅವರು ನಿಂತಿದ್ದರು.. ಈಗ ನಿಜ ಜೀವನದಲ್ಲಿ ಎಮ್ ಕೆ ಮಠ ಅವರ ಬೆನ್ನಿಗೆ ನಟ ಪುನೀತ್ ರಾಜ್‍ಕುಮಾರ್ ಅವರು ನಿಂತಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ಹರಿದಾಡುತ್ತಿದೆ.. ಯುವರತ್ನ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ಎಮ್ ಕೆ ಮಠ ಅವರು ಪುನೀತ್ ಅವರಿಗೆ ಆಪ್ತರಾಗಿದ್ದರು.. ಫ್ರೀ ಟೈಮ್ ನಲ್ಲಿ ಇಬ್ಬರು ಪರಸ್ಪರ ಮಾತನಾಡುತ್ತಾ  ಕುಳಿತುಕೊಳ್ಳುತ್ತಿದ್ದರು.

[widget id=”custom_html-2″]

ಈ ಸಂದರ್ಭದಲ್ಲಿ ಎಮ್ ಕೆ ಮಠ ಅವರಿಗೆ ಆರ್ಥಿಕವಾಗಿ ಬಹಳ ಸ’ಮಸ್ಯೆಯಾಗಿದೆ ಎನ್ನುವ ವಿಷಯ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ತಿಳಿಯುತ್ತದೆ.. ಸಿನಿಮಾದಲ್ಲಿ ಬಡವರ ಪರವಾಗಿ ನಿಂತು ಕಾಪಾಡುವ ಪುನೀತ್ ಅವರು‌. ನಿಜ ಜೀವನದಲ್ಲಿ ಕೂಡ ಅದೇರೀತಿ ಮಾಡುತ್ತಿದ್ದಾರೆ.. ಈ ವಿಷಯದ ಕುರಿತು ಸಿನಿಮಾದ ಪತ್ರಕರ್ತರಾದ ಗಣೇಶ್ ಕಾಸರಗೋಡು ಅವರ ಪೇಸ್ ಬುಕ್ ನಲ್ಲಿ ಒಂದು ಪೋಸ್ಟ್ ಮೂಲಕ ತಿಳಿಯಿತು. ಆರ್ಥಿಕವಾಗಿ ತುಂಬಾ ಕಷ್ಟದಲ್ಲಿ ಇದ್ದಂತಹ ಎಮ್ ಕ ಮಠ ಅವರಿಗೆ ಆರ್ಥಿಕವಾಗಿ ಸಹಾಯ ಮಾಡುವುದಾಗಿ ದೊಡ್ಮನೆ ಹುಡುಗ ಪುನೀತ್ ರಾಜ್‍ಕುಮಾರ್ ಅವರು ಅಭಯವನ್ನು ನೀಡಿದ್ದಾರೆ..

ಎಮ್ ಕೆ ಮಠ ಅವರಿಗೆ ಮನೆ ಕಟ್ಟುವುದಕ್ಕೆ ಅಗತ್ಯ ಬೀಳುವ ಎಲ್ಲಾ ರೀತಿಯ ಸಹಾಯವನ್ನ ನಾನು ಮಾಡುತ್ತಾನೆ ಎಂದು ಎಮ್ ಕೆ ಮಠ ಅವರಿಗೆ ತಿಳಿಸಿದ್ದಾರೆ.. ಸಿನಿಮಾ ಮಾತ್ರವಲ್ಲದೆ ತನ್ನ ಆಪ್ತರ ಸ’ಮಸ್ಯೆಗಳನ್ನ ನಿಜ ಜೀವನದಲ್ಲಿ ಕೂಡ ಅವರ ಕಷ್ಟಗಳನ್ನು ಬಗೆ ಗಮನ ಹರಿಸುವ ಪರಮಾತ್ಮನಾಗಿ ಅವರಿಗೆ ಅಭಯವನ್ನ ನೀಡಿದ್ದಾರೆ.. ಅಷ್ಟೊಂದು ಗೆಳೆತನ ಸಂಬಂಧ ಹೃದಯ ವೈ’ಶಾಲ್ಯತೆಯನ್ನ ಕೇವಲ ಸಿನಿಮಾದಲ್ಲಿ ತೋರಿಸುವುದು ಅಲ್ಲ. ಅದನ್ನು ನಿಜ ಜೀವನದಲ್ಲಿ ಕೂಡ ಪಾಲೋ ಮಾಡಬೇಕು ಅನ್ನುವುದನ್ನು ಪುನೀತ್ ರಾಜ್ ಅವರು ತೋರಿಸಿ ಕೊಟ್ಟಿದ್ದಾರೆ.. ಸ್ನೇಹಿತರೆ ಪುನೀತ್ ರಾಜ್‍ಕುಮಾರ್ ಅವರು ಮಾಡಿದ ಈ ಒಳ್ಳೆಯ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..