Advertisements

ಅಪ್ಪು ಬದುಕಿದ್ದ ಕೇವಲ 46 ವರ್ಷ ಮಾತ್ರ! ಆದ್ರೆ ಬದುಕಿದಷ್ಟು ದಿನ ಎಷ್ಟು ಒಟ್ಟು ಕೋಟಿ ದಾನ ಮಾಡಿದ್ದಾರೆ ಗೊತ್ತಾ? ಇಲ್ಲಿದೆ ನೋಡಿ…

Cinema

ನಮಸ್ತೆ ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಸಾಕಷ್ಟು ಜನರಿಗೆ ಆದರ್ಶದ ವ್ಯಕ್ತಿ ಆಗಿದ್ದರೂ.. ಈಗಿನ ಯುವ ಜನತೆಗೆ ಹಾಗು ಯುವ ಪೀಳಿಗೆಗೆ ಸ್ಪೂರ್ತಿ ಆಗಿದ್ದವರು.. ಅಪ್ಪು ಅವರನ್ನ ಆದರ್ಶವಾಗಿ ಇಟ್ಟುಕೊಂಡು ಸಾಕಷ್ಟು ಜನರು ಅವರದ್ದೇ ಆದಂತಹ ಒಂದು ಒಳ್ಳೆಯ ರೀತಿಯಲ್ಲಿಯೇ ಜೀವನ ಸಾಗಿಸುತ್ತಿದ್ದರು.. ಆದ್ರೆ ಅವರ ಅ’ಕಾಲಿಕ ಮ’ರಣ ಎಲ್ಲರ ಮನಸ್ಥಿತಿಯನ್ನ ಹ’ದಗೆಡುವಂತೆ ಮಾಡಿದೆ.. ಹೆಚ್ಚಿನ ಜನರು ಜೀವನ ಮತ್ತು ಜೀವದ ಮೇಲೆ ನಂಬಿಕೆ ಇಟ್ಟುಕೊಂಡಿಲ್ಲ..ದೇವರ ಮೇಲೆ ಇರುವಂತಹ ನಂಬಿಕೆ ಕೂಡ ಹೋಗಿದೆ.. ಕಾರಣ ಒಬ್ಬ ಮನುಷ್ಯ ಇನ್ನು ಯಾವರೀತಿ ಬದುಕಬೇಕು ಎಷ್ಟು ಒಳ್ಳೆಯತನದಿಂದ ಜೀವನ ಮಾಡಿದರು..

Advertisements
Advertisements

ಕೂಡ ಮತ್ತೊಬ್ಬರ ಕಷ್ಟವನ್ನ ಕೇಳಿ ಕಣ್ಣೀರು ಹೊರಿಸಿದರು ಕೂಡ ದೇವರು ಪುನೀತ್ ಅವರ ವಿಚಾರದಲ್ಲಿ ಮೋಸ ಮಾಡೇ ಬಿಟ್ಟ.. ಅಪ್ಪು ಅವರ ರೀತಿ ಒಪ್ಪುವಂತಹ ಮತ್ತೊಬ್ಬ ವ್ಯಕ್ತಿ ಸಿಗಲು ಸಾದ್ಯವಿಲ್ಲ.. ಆ ರೀತಿ ಅಪ್ಪು ನಮ್ಮ ಜೊತೆಗೆ ಬದುಕಿದ್ದಾರೆ.. ಹೌದು ವ್ಯಕ್ತಿಯ ಜೀವನದಲ್ಲಿ ಹಣವೇ ಮುಖ್ಯವಲ್ಲ ಬದಲಿಗೆ ಪ್ರೀತಿ ವಿಶ್ವಾಸ ಸ್ನೇಹ ಒಳ್ಳೆಯ ತನ ಮುಖ್ಯ ಎಂದು ಹೆಚ್ಚು ಬಾರಿ ಪುನೀತ್ ಅವರು ತೋರಿಸಿದರು.. ಹಾಗೆಯೇ ಸಾಕಷ್ಟು ಸಹಾಯ ಆಶ್ರಮ ಮಕ್ಕಳ ವಿದ್ಯಾಭ್ಯಾಸ. ಈಗೆ ಕೋಟಿ ಕೋಟಿ ಹಣವನ್ನ ಖರ್ಚು ಮಾಡಿದವರು.. ಆದ್ರೆ ಇದ್ದ ವೇಳೆ ಮಾಡಿದ ಯಾವುದೇ ಸಹಾಯವನ್ನು ಕೂಡ ಯಾರೊಬ್ಬರ ಬಳಿ‌ ಹೇಳಿಕೊಂಡಿರಲಿಲ್ಲ.. ಹೌದು, ಇದೀಗ ಆದರ ಲೆಕ್ಕಾಚಾರ ತಿಳಿದು ಬಂದಿದ್ದು ಮಿಲಾಪ್ ಎನ್ನುವ ಸಂಸ್ಥೆ, ಪುನೀತ್ ರಾಜ್‍ಕುಮಾರ್ ಅವರು ಬದುಕಿದ್ದು ಕೇವಲ 46 ವರ್ಷಗಳಾದರೂ ಕೂಡ

ಸುಮಾರು 50 ಕೋಟಿಗೂ ಹೆಚ್ಚಿನ ಹಣವನ್ನ ಸಹಾಯ ಮಾಡಿದ್ರೂ.. ಇಷ್ಟು ಹಣವನ್ನು ದಾನ ಮಾಡಿದ್ದಾರೆ ಎಂದು ಲೆಕ್ಕಾಚಾರ ಮಾಡಿದ್ದಾರೆ.. ನಟ ಪುನೀತ್ ರಾಜ್‍ಕುಮಾರ್ ಅವರ ಅ’ಗಲಿಕೆ ಯಾರಿಗೂ ಎಂದಿಗೂ ಕೂಡ ಹ’ರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.. ಅವರನ್ನ ದೇವರಂತೆ ಪೂಜೆ ಮಾಡುವುದು ಒಂದೇ ಅವರ ಪ್ರೀತಿಯ ಅಭಿಮಾನಿಗಳಿಗೆ ದಾರಿ ಆಗಿದೆ.. ಅದನ್ನ ಬಿಟ್ಟರೆ ಅಪ್ಪು ಅವರನ್ನ ಬೇಗ ಕಿ’ತ್ತುಕೊಂಡು ಬಿಟ್ಟ, ಈಗ ಆ ದೇವರನ್ನ ಶ’ಪಿಸುವುದು ಆಗಿದೆ.. ಸ್ನೇಹಿತರೆ ಅಪ್ಪು ಅವರ ಯಾರಿಗೂ ತಿಳಿಯದಂತೆ ಮಾಡಿದ ದಾನ ಧರ್ಮದ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ… ಹಾಗೇಯೇ ಶೇರ್ ಮಾಡಿ…