ನಮಸ್ತೆ ಸ್ನೇಹಿತರೆ, ದಿನಗಳು ಕಳೆದಂತೆ ಪುನೀತ್ ರಾಜ್ಕುಮಾರ್ ಅವರು ದೈವ ದಿನರಾಗಿ ಇಂದಿಗೆ ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ.. ಆದ್ರೆ ಅಪ್ಪು ಅವರು ಬದುಕಿದಷ್ಟು ದಿನ ಮಾಡಿದಂತಹ ಸಮಾಜಮುಖಿ ಕೆಲಸಗಳು ಬಗ್ಗೆ ಒಂದಲ್ಲ ಒಂದು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಸುದ್ದಿಯಗುತ್ತಿದೆ.. ಅಂತಹುದೇ ಒಂದು ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಕೂಡ ಆಗಿದೆ..
[widget id=”custom_html-2″]
ಹೌದು ಈ ಪೋಟೋದಲ್ಲಿ ಇರುವಂತಹ ಮಹಿಳೆಯನ್ನ ನೀವು ಗಮನಿಸುತ್ತಿರಬಹುದು.. ಹೌದು ಈ ಮಹಿಳೆ ಅಪ್ಪು ಮತ್ತು ಅಶ್ವಿನಿ ಮೇಡಂನ ಮೀಟ್ ಆಗ್ತಾರೆ.. ಉಡುಗೊರೆಯಾಗಿ ಒಂದು ದೊಡ್ಡದಾಗಿ ಇರುವಂತಹ ಪೋಟೋವನ್ನ ತಗೊಂಡು ಬಂದಿದ್ದಾರೆ.. ಈ ಮಹಿಳೆ ಅಪ್ಪು ಅವರ ಅಪ್ಪಟ ಅಭಿಮಾನಿ.. ಇವರು ಅಪ್ಪು ಅವರನ್ನ ಮೀಟ್ ಆದಾಗ ಅಪ್ಪು ಅವರು ಈ ಮಹಿಳೆಯನ್ನ ತುಂಬಾನೇ ಪ್ರೀತಿಯಿಂದ ಮಾತಾನಾಡಿಸಿದರು.. ಆದ್ರೆ ಈ ಮಹಿಳೆಗೆ ಒಂದು ಸಹಾಯ ಬೇಕಾಗಿರುತ್ತದೆ..
[widget id=”custom_html-2″]>
[widget id=”custom_html-2″]
[widget id=”custom_html-2″]

[widget id=”custom_html-2″]
ಅದನ್ನ ಅಪ್ಪು ಅವರ ಬಳಿ ಕೇಳಿದ್ರು.. ಇನ್ನು ಈ ಮಹಿಳೆ ಅಪ್ಪು ಮನೆಗೆ ಬಂದಂತಹ ಸಮಯದಲ್ಲಿ ಸಾಕಷ್ಟು ಅಭಿಮಾನಿಗಳು ಅಪ್ಪು ಅವರ ಮನೆಯ ಬಳಿ ಬಂದಿದ್ದರು.. ಈಗಾಗಿ ಆ ಸಮಯದಲ್ಲಿ ಅಪ್ಪು ಅವರು ಬಹಳ ಬ್ಯುಸಿಯಾಗಿದ್ದರು.. ಆದ್ರೆ ಅಪ್ಪು ಅವರು ಅ ಮಹಿಳೆಯನ್ನು ಮನೆಯ ಒಳಗೆ ಕೂರಿಸಿದರು.. ಆಗ ಮಹಿಳೆಗೆ ಸ್ವಲ್ಪ ಸಮಯ ಇಲ್ಲಿಯೇ ಕುಳಿತುಕೊಳ್ಳಿ ಅಂತ ಹೇಳಿ ಎಂದು ಹೊರಗೆ ಹೋದ ಅಪ್ಪು.. ಆ ಮೇಲೆ ಬಂದು ಪರ್ಸನಲ್ ಆಗಿ ಆ ಮಹಿಳೆಯನ್ನ ಮಾತಾನಾಡಿಸಿ ಅವರ ಯೋಗಕ್ಷೇಮವನ್ನ ವಿಚಾರಣೆ ಮಾಡಿದ್ರೂ.. ನಂತರ ಆ ಮಹಿಳೆಗೆ ಸ್ವಲ್ಪ ಹಣದ ಸಹಾಯ ಬೇಕಾಗಿರುತ್ತದೆ.. ಆಗ ಮಹಿಳೆ ಅಪ್ಪು ಅವರ ಬಳಿ ಸಹಾಯವನ್ನ ಮಾಡಿ ಅಂತ ಕೇಳ್ಕೊಂಡಿದ್ರು.. ಆಗ ಅಪ್ಪು ಏನನ್ನು ಯೋಚನೆ ಮಾಡದೆ ಒಂದು ಚಕ್ ಅನ್ನ ಬರೆದು ಕೊಟ್ಟಿದ್ದಾರೆ.. ಆ ಮಹಿಳೆ ಕೇಳಿದ ತಕ್ಷಣವೇ ಸಹಾಯವನ್ನ ಮಾಡ್ತೀದ್ರೂ..ಅಪ್ಪು ಅವರ ಬಳಿ ಯಾರೆ ಸಹಾಯವನ್ನ ಕಳೆ ಬಂದರು ಅವರ ಬಗ್ಗೆ ಹಿಂದು ಮುಂದು ಯೋಚನೆ ಮಾಡದೆ ಸಹಾಯ ಮಾಡ್ತೀದ್ರೂ ಅಪ್ಪು.. ಕಷ್ಟ ಬಂದ್ರೆ ಇದೇರೀತಿ ಕರಗುತ್ತಾರೆ..

ಯಾರೆ ಅಗಲಿ ಕೇಳಿದ ತಕ್ಷಣವೇ ದಾನ ಧರ್ಮ ಮಾಡುವುದರಲ್ಲಿ ಎತ್ತಿದ ಕೈ ಅಪ್ಪು ಅವರು.. ಇದೇರೀತಿ ತಂದೆ ಡಾ// ರಾಜ್ ಕುಮಾರ್ ಅವರು ಕೂಡ ತಮ್ಮ ಜೀವನದ ಪ್ರಯಾಣದಲ್ಲಿ ನಡೆದುಕೊಂಡು ಬಂದಿದ್ದು.. ಅಪ್ಪು ಅವರ ಮನೆಯ ಬಳಿ ಸಾಕಷ್ಟು ಜನ ಬರ್ತಿದ್ರೂ. ಅಪ್ಪು ಜೊತೆ ಒಂದು ಪೋಟೋ ತೆಗೆಸಿಕೊಳ್ಳಬೇಕು ಹಾಗು ಅವರನ್ನ ಮಾತಾನಾಡಿಸಬೇಕು ಎಂದು, ಉಡುಗೊರೆಗಳನ್ನು ಕೊಡಲು ಅನೇಕ ಜನ ಬರುತ್ತಿದ್ದರು.. ಅವತ್ತು ಕೂಡ ಬಂದಂತಹ ಸಮಯದಲ್ಲಿ ಅಪ್ಪು ಅವರು ಈ ಮಹಿಳೆಗೆ ಸಹಾಯವನ್ನ ಮಾಡಿದ್ದರೂ.. ಈ ರೀತಿಯ ಸಾಕಷ್ಟು ಕಲಾವಿದರನ್ನ ಅಪ್ಪ ಅವರು ಪ್ರತಿದಿನ ಬೇಟಿ ಮಾಡ್ತೀದ್ರೂ.. ಮನೆಯ ಬಳಿ ಬಂದ ಅಭಿಮಾನಿಗಳನ್ನ ಆಗೆಯೇ ಕಳಿಸುತ್ತಿರಲಿಲ್ಲಿ.. ಅಭಿಮಾನಿಗಳಿಂದ ಕೊಡ ಉಡುಗೊರೆಯನ್ನ ಪಡೆಯುತ್ತಿದ್ದರು.. ಅದೆಷ್ಟೋ ಜನರು ಅಪ್ಪು ಅವರಿಗೆ ಸಾಕಷ್ಟು ಉಡುಗೊರೆಗಳನ್ನು ನೀಡಿದ್ದಾರೆ.. ಸ್ನೇಹಿತರೆ ನೀವು ಕೂಡ ಒಂದು ಬಾರಿಯಾದರೂ ಅಪ್ಪು ಅವರನ ನೇರವಾಗಿ ಬೇಟಿ ಮಾಡಿದ್ದೀರಾ? ಕಾಮೆಂಟ್ ಮಾಡಿ ತಿಳಿಸಿ..
[widget id=”custom_html-2″]