Advertisements

ಯುವರತ್ನ ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ! ಎಷ್ಟು ಕೋಟಿ ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ‌ ಯುವರತ್ನ ಸಿನಿಮಾ‌‌ ಇಂದು ದೇಶದಾದ್ಯಂತ ಭರ್ಜರಿ ಪ್ರದರ್ಶನಗೊಂಡಿದೆ.. ಇನ್ನೂ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಕೂಡ ಬಂದಿದೆ.. ಈ ಸಿನಿಮಾ ದೇಶದಾದ್ಯಂತ ಒಟ್ಟು 650 ಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಯುವರತ್ನ ಬಿಡುಗಡೆಯಾಗಿದ್ದು.. ಬಿಡುಗಡೆಯಾದ ಮೊದಲ ದಿನವೇ ಬಹುತೇಕ ಚಿತ್ರ ಮಂದಿರಗಳಲ್ಲಿ‌ ಹೌಸ್‌ ಪುಲ್ ಪ್ರದರ್ಶನಗೊಂಡಿದೆ.. ಇನ್ನೂ ಯುವರತ್ನ ಸಿನಿಮಾ ಮೊದಲ ದಿನವೇ ಎಷ್ಟು ಕೋಟಿ ಕ’ಲೆಕ್ಷನ್ ಆಗಿದೆ ಗೊತ್ತಾ..

[widget id=”custom_html-2″]

Advertisements
Advertisements

ಇನ್ನೂ ಯುವರತ್ನ ಸಿನಿಮಾವನ್ನು‌ ನೋಡಿದ ಸಿನಿ ಪ್ರೇಕ್ಷಕರು, ಪುನೀತ್ ರಾಜ್‍ಕುಮಾರ್ ಅವರ ಚಿತ್ರಕ್ಕೆ ಫುಲ್ ಫಿದಾ ಆಗಿದ್ದು.. ಯುವರತ್ನ ಸಿನಿಮಾಕ್ಕೆ ಉತ್ತಮವಾದ ಪ್ರತಿಕ್ರಿಯೆಯನ್ನ ನೀಡಿದ್ದಾರೆ.. ಆಂದ್ರ ಮತ್ತು ತೆಲಂಗಾಣ ರಾಜ್ಯದಲ್ಲಿ ಕೂಡ ಪುನೀತ್ ರಾಜ್‍ಕುಮಾರ್ ಅವರ ಯುವರತ್ನ ಸಿನಿಮಾ‌ ಬಿಡುಗಡೆ ಯಾಗಿದ್ದು ಅಲ್ಲಿಯೂ ಕೂಡ ಸಿನಿಮಾಕ್ಕೆ ಉತ್ತರ ಪ್ರತಿಕ್ರಿಯೆ ಸಿಕ್ಕಿದೆ.. ಯುವರತ್ನ ಸಿನಿಮಾ‌ ಬಿಡುಗಡೆಯಾದ ಮೊದಲ ದಿನ ಸುಮಾರು 15 ರಿಂದ 16 ಕೋಟಿಯಷ್ಟು ಕ’ಲೆಕ್ಷನ್ ಮಾಡಿದೆ ಎಂದು ತಿಳಿದು ಬಂದಿದೆ..  ಸ್ನೇಹಿತರೆ ನೀವು ಕೂಡ ಯುವರತ್ನ ಸಿನಿಮಾ ನೋಡಿದ್ರೇ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ತಿಳಿಸಿ..