Advertisements

ಈ‌ ಪುಟ್ಟ ಬಾಲಕಿ ಯಾರು ಅಂತ ಗೊತ್ತಾ? ಅಪ್ಪು ಬದುಕಿದಾಗ ಹಣದ ಸಹಾಯ ಪಡೆದಿದ್ದ ಈ ಬಾಲಕಿ ಈಗ ಅಪ್ಪು ಪೋಟೋಗೆ ನೋಡಿ ಏನ್ ಮಾಡ್ತೀದ್ದಾಳೆ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಕಷ್ಟ ಅಂತ ಬಂದ್ರೆ ಅವರನ್ನ ಬರಿ ಕಯಲ್ಲಿ ಎಂದು ಕಳಿಸದವರಲ್ಲ ಅಪ್ಪು.. ಹೌದು ಈ ಪುಟ್ಟ ಬಾಲಕಿಗೆ ಆ’ರೋಗ್ಯ ಸರಿ ಇರಲಿಲ್ಲ.. ಅಪ್ಪು ಅವರ ಆಫೀಸ್ ಬಳಿ ಸಹಾಯವನ್ನ ಕೇಳಿಕೊಂಡು ಬಂದಿರುತ್ತಾರೆ.. ಅಪ್ಪು ಇರುವಷ್ಟು ದಿನ ಬಹಳಷ್ಟು ಸಹಾಯವನ್ನ ಮಾಡಿ ಹೋಗಿದ್ದಾರೆ.. ಪ್ರತಿಯೊಬ್ಬರಿಗೂ ಕೂಡ ತಮ್ಮ ಕೈಲಾದ ಸಹಾಯವನ್ನ ಮಾಡುತ್ತಿದ್ದರು..‌‌ ಅದೇರೀತಿ ಈ ಪುಟ್ಟ ಬಾಲಕಿಗೂ ಒಂದು ಸಮಸ್ಯೆ ಕೂಡ ಇತ್ತು..

[widget id=”custom_html-2″]

ಅದರಲ್ಲೂ ಹಣಕಾಸಿನ ತೊಂದರೆ ಇತ್ತು.. ಅಷ್ಟಕ್ಕೂ ಈ ಬಾಲಕಿ ಮತ್ಯಾರು ಯಾರು ಗೊತ್ತಾ? ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆಯ ದೇವಿಪ್ರಿಯಾ ಎನ್ನುವ ಬಾಲಕಿ.. ಹೌದು ಈ ಬಾಲಕಿಗೆ ಅಪ್ಪು ಎಂದರೆ ಬಹಳ ಪ್ರೀತಿ.. ಬೇರೆಮಕ್ಕಳು ಇದ್ದಹಾಗೆ ಈ ಬಾಲಕಿ ಇದ್ದಿದ್ದರೆ ತನ್ನ ನೆಚ್ಚಿನ ನಟ ಅಪ್ಪು‌ರವರನ್ನು ಹಾಡಿ ಕುಣಿದು ಅವರ ಜೊತೆ ಫೋಟೋಗಳನ್ನು ತೆಗೆಸಿಕೊಂಡು ಖುಷಿಯಿಂದ ಇರುತ್ತಿದ್ದರು.. ಅದರೆ ದೇವರು ಈಕೆಗೆ ಜೀವನದಲ್ಲಿ ಓಡಾಡುವ ಅವಕಾಶ ಕಳೆದುಕೊಂಡಿದ್ದ.. ಹೌದು ಎರಡು ವರ್ಷಗಳಿಂದ ದೇವಿ ಪ್ರಿಯಾ ವಿ’ಚಿತ್ರ ಕಾ’ಯಿಲೆಯಿಂದ ನ’ರಳುತ್ತಿದ್ದರು,

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಹಾಗಾಗಿ ಬೇರೆ ಮಕ್ಕಳಂತೆ ಆಟವಾಡಲು ಹಾಗು ತಮ್ಮ ನೆಚ್ಚಿನ ನಟನ ಜೊತೆ ಹಾಡಿ‌ ಕುಣಿದು ಪೋಟೋ ತೆಗೆಸಿಕೊಳ್ಳಲು ಸಾಧ್ಯವಾಗುತ್ತಿತ್ತು ಆದರೆ ಈ‌ ಬಾಲಕಿ ನೆಚ್ಚಿನ ನಟ ಅಪ್ಪು ಅವರನ್ನು ನೋಡದೆ ಊಟವನ್ನು ಸಹಾ ಮಾಡುತ್ತಿರಲಿಲ್ಲ, ಜೀವನದಲ್ಲಿ ಒಂದು ಬಾರಿಯಾದರೂ ನೆಚ್ಚಿನ ನಟ ಅಪ್ಪು ರವರನ್ನು ಬೇಟಿಯಾಗಬೇಕು‌ ಅಲ್ಲದೆ ಆವರೋಟ್ಟಿಗೆ ಫೋಟೋ ತೆಗೆಸಿಕೊಳ್ಳಬೇಕು ಎನ್ನುವ ಆಸೆ ಅಭಿಮಾನಿಗಳಿಗೆ ಇದ್ದೆ ಇರುತ್ತದೆ.. ಇನ್ನು ಇಂತಹುದೇ ಆಸೆ ದೇವಿ ಪ್ರೀಯಾಳಿಗು ಇತ್ತು, ಅವರ ಆಸೆಕೂಡ ಈಡೇರಿದೆ.. ಹೌದು ಆ ದಿನ ನಟ ಪುನೀತ್ ರಾಜ್‍ಕುಮಾರ್ ರವರು ತಮ್ಮ ನೆಚ್ಚಿನ ಅಭಿಮಾನಿಯಾ ಕಷ್ಟವನ್ನು ತಿಳಿದ ಅಪ್ಪು ರವರು ದೇವಿ ಪ್ರಿಯಾಳ ಆಸೆಯನ್ನು ಈಡೇರಿಸಿದ್ದರು.. ಅಲ್ಲದೆ ಪ್ರಿಯಾಳ ಜೊತೆಯೇ ಇದು ಧೈರ್ಯವನ್ನು ತುಂಬಿದ್ದರು.. ಆ ಒಂದು ಸಮಯದಲ್ಲಿ ಈ ಪುಟ್ಟ ಮಗುವಿಗೆ ದೇವರಾಗಿ ಬಂದು ಸಹಾಯವನ್ನ ಮಾಡಿದ್ರು ಅಪ್ಪು..

[widget id=”custom_html-2″]

ಇವರನ್ನ ನೀಡಿದ್ರೇ ನಿಜಕ್ಕೂ ಅಪ್ಪು ಎಲ್ಲಿಯೂ ಹೋಗಿಲ್ಲ.. ಅಪ್ಪು ಅವರ ರೂಪದಲ್ಲಿ ಅವತ್ತು ಬಂದು ಈ ಪುಟ್ಟ ಬಾಲಕಿಗೆ ಸಹಾಯವನ್ನ ಮಾಡಿದ್ದಾರೆ.. ಇದೇರೀತಿಯ ಸಾಕಷ್ಟು ಉದಾಹರಣೆಗಳು ಇವೇ.‌. ಅಪ್ಪು ನಮ್ಮನೆಲ್ಲ ಬಿಟ್ಟು ಹೋದಂತಹ ಸಮಯದಲ್ಲಿ ಈ ಹುಡುಗಿಗೆ ವಿಚಾರನ್ನ ತಡವಾಗಿ ತಿಳಿಸಿದ್ದರು.. ಆಗ ಈ ಪುಟ್ಟ ಬಾಲಕಿ ಅಪ್ಪು ಅವರನ್ನ ನೆನೆದು ಕ’ಣ್ಣೀರಿಟ್ಟಿದಳು.‌ ಅಷ್ಟರ ಮಟ್ಟಿಗೆ ಅಪ್ಪು ಅವರ ಅಪ್ಪಟ ಅಭಿಮಾನಿ ಈ ಪುಟ್ಟ ಬಾಲಕಿ ಕೂಡ.. ನಂತರ ಕುಟುಂಬದವರು ದೇವಿಪ್ರೀಯಾಳಿಗೆ ಸಮಾಧಾನ ಮಾಡಿದ್ದರು.. ನಂತರ ಅಪ್ಪು ಅವರ ಪೋಟೋವನ್ನ ಉಡುಗೊರೆಯಾಗಿ ಪುಟ್ಟ ಬಾಲಕಿಗೆ ನೀಡಿದ್ದಾರೆ.. ಅಪ್ಪು ಪೋಟೋ ನೋಡುತ್ತಿದ್ದಂತೆ ಆ ಪುಟ್ಟ ಬಾಲಕಿ ಪೋಟೋವನ್ನ ತಬ್ಬಿಕೊಂಡು ಸಂತೋಷ ಪಟ್ಟಿದ್ದಳು.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ..

[widget id=”custom_html-2″]