Advertisements

ನಿಜಕ್ಕೂ ಅಪ್ಪು ಬಾಸ್ ಗೆ ನಾವು ನಮಸ್ಕಾರ ಮಾಡ್ಲೇಬೇಕು! ಯಾಕೆ ಗೊತ್ತಾ? ಒಮ್ಮೆ ಪೂರ್ತಿಯಾಗಿ ಓದಿ…

Cinema

ನಮಸ್ತೆ ಸ್ನೇಹಿತರೆ, ನಿಜಕ್ಕೂ ಅಪ್ಪು ಬಾಸ್ ಗೆ ಒಂದು ದೊಡ್ಡ ನಮಸ್ಕಾರ ಮಾಡ್ಲೇ ಬೇಕು, ಯಾಕೆ ಗೊತ್ತಾ? ಹೌದು ಜೇಮ್ಸ್ ಸಿನಿಮಾ ಅಪ್ಪು ಅವರ ಕೊನೆಯ ಸಿನಿಮಾ ಹಾಗು ಎಲ್ಲರ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ.. ಈಗಾಗಲೇ ಬುಕ್ ಮೈ ಶೋ ನಲ್ಲಿ ಸಿನಿಮಾವನ್ನ ವೀಕ್ಷಣೆ ಮಾಡಲು ಟಿಕೆಟ್‌ಗಳನ್ನ ಸಾಕಷ್ಟು ಅಭಿಮಾನಿಗಳು ಬುಕ್ ಮಾಡ್ತೀದ್ದಾರೆ.. ಸ್ವತಃ ಕನ್ನಡದ ಸ್ಯಾಂಡಲ್ವುಡ್ನ ದೊಡ್ಡ ದೊಡ್ಡ ಸ್ಟಾರ್ ನಟರು ಕೂಡ ಮುಂಚೂಣಿಯಾಗಿ ಜೇಮ್ಸ್ ಸಿನಿಮಾವನ್ನ ನೋಡಲು ಟಿಕೆಟ್ ಗಳನ್ನ ಬುಕ್‌ ಮಾಡ್ತೀದ್ದಾರೆ.. ಅವರು ಕೂಡ ಅಪ್ಪು ಅವರು ಕೊನೆಯದಾಗಿ ನಟನೆ ಮಾಡಿದ್ದಂತಹ ಜೇಮ್ಸ್ ಸಿನಿಮಾವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಬೇಕು ಅಂತ ಸೋಶಿಯಲ್ ಮೀಡಿಯಾದ ಮೂಲಕ ತಿಳಿಸಿದ್ದಾರೆ.. ಇನ್ನು ಅಪ್ಪು ಅವರ ಕುಟುಂಬದವರಾದ ಶಿವಣ್ಣ ಕುಟುಂಬ, ರಾಘಣ್ಣ ಕುಟುಂಬ, ಎಲ್ಲರು ಕೂಡ ಮೊದಲ ದಿನವೇ ಜೇಮ್ಸ್ ಸಿನಿಮಾವನ್ನ ನೋಡುತ್ತಾರಂತೆ.. ಈ ಒಂದು ಜೇಮ್ಸ್ ಸಿನಿಮಾದ ಎರಡನೇ ಹಾಡು ಸಲಾಂ ಸೊಲ್ಜರ್ ಹಾಡನ್ನ ಅಭಿನಯ ಚಕ್ರವರ್ತಿ ಕಿಚ್ಚ‌ ಸುದೀಪ್ ಅವರು ಬಿಡುಗಡೆ ಮಾಡಿದ್ದಾರೆ..

Advertisements
Advertisements

ಸುದೀಪ್ ಅವರು ಕೂಡ ಜೇಮ್ಸ್ ಸಿನಿಮಾದ ಎರಡನೇ ಹಾಡನ್ನ ಪೂರ್ತಿಯಾಗಿ ವೀಕ್ಷಣೆ ಮಾಡಿ ಸಂತೋಷ ಪಟ್ಟಿದ್ದಾರೆ.. ಅಲ್ಲದೆ ಜೇಮ್ಸ್ ಚಿತ್ರತಂಡಕ್ಕೆ ಶುಭಾಶಯವನ್ನ ತಿಳಿಸಿದ್ದಾರೆ.. ಇನ್ನೊ ಈ ಸಿನಿಮಾವನ್ನ ಚೇತನ್ ಕುಮಾರ್ ಅವರು ಅದ್ಬುತವಾಗಿ ನಿರ್ದೇಶನ ಮಾಡಿದಂತಹ ಸಿನಿಮಾ ಇದು.. ಪುನೀತ್ ಅವರ ಜೀವನದ ಕೊನೆಯಾದದಂತಹ ಸಿನಿಮಾ ಇದು.. ಅದ್ಭುತವಾದಂತಹ ಕಥೆ ಇರುವಂತಹ ಸಿನಿಮಾ ಈ ಜೇಮ್ಸ್ ಸಿನಿಮಾ ಆಗಿದೆ.. ಈ ಒಂದು ಸಿನಿಮಾದಲ್ಲಿ ಪುನೀತ್ ರಾಜ್‍ಕುಮಾರ್ ಅವರು ಒಂದು ಆರ್ಮಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.. ವೃತಿಯಲ್ಲಿನ ಇವರು ಆರ್ಮಿ ಮ್ಯಾನ್ ಆಗಿದ್ದಾರೆ.. ಸಿನಿಮಾ ಚಿತ್ರೀಕರಣವನ್ನ ಎಲ್ಲಕಡೆ ತುಂಬಾನೇ ಅದ್ಬುತವಾಗಿ ನಿರ್ಮಾಣ ಮಾಡಿದ್ದಾರೆ.. ಕಾಶ್ಮೀರದಲ್ಲೂ ಕೂಡ ಈ ಜೇಮ್ಸ್ ಸಿನಿಮಾದ ಶೂಟಿಂಗ್ ಕೂಡ ಮಾಡಿದ್ದಾರೆ.. ಸಿನಿಮಾ ಯಾವ ರೀತಿ ಇರುತ್ತದೆ ಎಂದು ಮಾರ್ಚ್ 17ನೇ ತಾರೀಖಿನವರೆಗೆ ಕಾದುನೋಡಬೇಕಾಗಿದೆ..

ಇದರ ಜೊತೆಗೆ ಮಾರ್ಚ್ 13 ಅಂದ್ರೆ ಭಾನುವಾರ ಜೇಮ್ಸ್ ಸಿನಿಮಾದ ಪ್ರೀ ರೀಲಿಸ್ ಇವೆಂಟ್ ಕೂಡ ಬೆಂಗಳೂರಿನ ಪ್ಯಾಲೆಸ್ ನಲ್ಲಿ ನಡೆಯಲಿದ್ದು ಕನ್ನಡ ಚಿತ್ರರಂಗಲದ ದೊಡ್ಡ ಮಟದಲ್ಲಿ ನಡೆಯುವಂತಹ ಸಿನಿಮಾ ರೀಲಿಸ್ ಇವೆಂಟ್ ಇದು.. ಇಲ್ಲಿಗೆ ಸ್ಯಾಂಡಲ್ವುಡ್ ನ ದೊಡ್ಡ ದೊಡ್ಡ ಕಲಾವಿದರು ಕೂಡ ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ.. ಅಪ್ಪು ಅವರು ಎಷ್ಟರ ಮಟ್ಟಿಗೆ ಒಳ್ಳೆಯ ರೀತಿಯಲ್ಲಿ ಹೆಸರನ್ನ ಸಂಪಾದನೆ ಅಂತ ಇದರಲ್ಲೇ ತಿಳಿಯುತ್ತದೆ.. ಇನ್ನು ಜೇಮ್ಸ್ ಸಿನಿಮಾದ ಸಲಾಂ ಸೊಲ್ಜರ್ ಅನ್ನೋ ಸಾಂಗ್ ಅನ್ನ ನಮ್ಮ‌ ದೇಶವನ್ನ ಕಾಯುತ್ತಿರುವ ಯೋಧರಿಗೆ ಅರ್ಪಣೆ ಮಾಡಿ ಸಿನಿಮಾದ ಮೂಲಕ ದೇಶದ ಪರವಾಗಿ ಗೌರವವನ್ನ ಸಲ್ಲಿಸಿದ್ದಾರೆ ಜೇಮ್ಸ್ ಚಿತ್ರತಂಡ ಹಾಗು ನಮ್ಮ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು.. ಈ ಒಂದು ಹಾಡನ್ನ ಎಲ್ಲರು ಕೂಡ ತುಂಬಾನೇ ಇಷ್ಟ ಪಟ್ಟಿದ್ದಾರೆ.. ನಿಮಗೂ ಕೂಡ ಈ ಸಲಾಂ ಸೊಲ್ಜರ್ ಸಾಂಗ್‌ ಇಷ್ಟ ಆಗಿದ್ಯಾ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…