Advertisements

ಅಪ್ಪು ಇಲ್ಲದೆ ಮೊದಲ ಬಾರಿಗೆ ಅಶ್ವಿನಿ ಮೇಡಂಗೆ ವಿಶೇಷ ಸನ್ಮಾನ! ಆದ್ರೆ ಪುನೀತ್ ನೆನಪು ಮಾಡ್ಕೊಂಡು ಅಶ್ವಿನಿ ಮೇಡಂ ಹೇಳಿದ್ದೇನು ನೋಡಿ

Kannada Mahiti

ನಮಸ್ತೆ ಸ್ನೇಹಿತರೆ, ನಟ ಪವರ್‌ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ದೈವ ದಿನರಾಗಿ ಇಂದಿಗೆ ನಾಲ್ಕು ತಿಂಗಳು ಕಳೆದಿದ್ದೆ. ಅದರೂ ಕೂಡ ಅವರ ಬಗ್ಗೆ ಜನರಿಗೆ ಇರುವಂತಹ ಪ್ರೀತಿ ಹಾಗು ಅಭಿಮಾನ ಕಮ್ಮಿ ಆಗಿಲ್ಲ.. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಪ್ಪು ಸ’ಮಾಧಿಯ ಅಂತಿಮ ದರ್ಶನವನ್ನ ಪಡೆಯುತ್ತಿದ್ದಾರೆ.. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಅಪ್ಪು ಹುಟ್ಟು ಹಬ್ಬ ಹಾಗು ಅಪ್ಪು ಕೊನೆಯದಾಗಿ ನಟನೆ ಮಾಡಿದ ಜೇಮ್ಸ್ ಸಿನಿಮಾ ಕೂಡ ಬಿಡುಗಡೆ ಆಗಲಿದೆ, ಇನ್ನು ಈ ಒಂದು ಸಂದರ್ಭ ಪತ್ನಿ ಅಶ್ವಿನಿ ಪುನೀತ್ ಅವರಿಗೆ ಸನ್ಮಾನ ಮಾಡಲಾಗಿದೆ..

[widget id=”custom_html-2″]

ಹೌದು ಇದೇ ಮೊದಲ ಬಾರಿಗೆ ಅಶ್ವಿನಿ ಮೇಡಂಗೆ ವಿಶೇಷ ಸನ್ಮಾನ ಮಾಡದಿರುವಂತಹ ದೃಶ್ಯವನ್ನ ಇಲ್ಲಿ ನೋಡಬಹಯ.. ಇದೇ ಮೊದಲ ಬಾರಿಗೆ ಅಪ್ಪು ಅವರು ಇಲ್ಲಿದೆ ಅಶ್ವಿನಿ ಮೇಡಂ ಒಬ್ಬರೇ ಕಾರ್ಯಕ್ರಮದ ಇವೆಂಟ್ ಗೆ ಬಂದಿದ್ದಾರೆ, ಹೌದು ಈ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿರುವಂತಹ ಕಾರ್ಯಕ್ರಮ ಇದು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಈ ಕಾರ್ಯಕ್ರಮ ಯಾವುದು ಅಂದ್ರೆ ಅಂತರರಾಷ್ಟ್ರೀಯ ಚಲನಚಿತ್ರ ಕಾರ್ಯಕ್ರಮ.. ಕನ್ನಡದ ಎಲ್ಲಾ ಕಾಲವಿದರು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.. ದೊಡ್ಡ ದೊಡ್ಡ ಗಣ್ಯರು ಕೂಡ ಆಗಮಿಸಿದರು.. ಈ ಸಮಯದಲ್ಲಿ ಅಶ್ವಿನಿ ಮೇಡಂ ಕೂಡ ಬಂದಿದ್ದರು.. ಸ್ಟೇಜ್ ಮೇಲೆ ಕುಳಿತ್ತಿದ್ದರು.. ನಂತರ ಕೊನೆಯದಾಗಿ ಭಾರತೀ ವಿಷ್ಣುವರ್ಧನ್ ಹಾಗು ಪುರಾಣಿಕವರು ಸನ್ಮಾನವನ್ನ ಮಾಡಿದ್ರೂ..ಇಷ್ಟು ವರ್ಷಗಳ ಕಾಲ ಪುನೀತ್ ರಾಜ್‍ಕುಮಾರ್ ಅವರ ಜೊತೆಗೆ ಅಥಿತಿಯಾಗಿ ಬರುತ್ತಿದ್ದರು ಅಶ್ವಿನಿ ಮೇಡಂ, ಆದ್ರೆ ಈಗ ಅಪ್ಪು ಅವರು ಇಲ್ಲವಾಗಿದ್ದ ಕಾರಣ ಅಶ್ವಿನಿ ಮೇಡಂ ಅವರು ಗೇಸ್ಟ್ ಆಗಿ ಬಂದಿದ್ದಾರೆ.. ಹೌದು ಇದೇ ಮೊದಲ ಬಾರಿಗೆ ಅಪ್ಪು ನಿ’ಧನರಾಗಿ ನಾಲ್ಕು ತಿಂಗಳು ಕಳೆದ ಬಳಿಕ ಕಾರ್ಯಕ್ರಮ ಒಂದಲ್ಲಿ ಸ್ಟೇಜ್ ಮೇಲೆ ಕಾಣಿಸಿಕೊಂಡಿದ್ದಾರೆ ಅಶ್ವಿನಿ ಮೇಡಂ ಅವರು.. ಎಲ್ಲಿಯೂ ಕೂಡ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ, ಹೆಚ್ಚಾಗಿ ಮನೆಯಿಂದ ಹೊರಗಡೆ ಕೂಡ ಬರ್ತಿರಲಿಲ್ಲ..ಆಫಿಸ್ ಆಯಿತು ಅವರ ಮನೆ ಆಯಿತು, ಅಷ್ಟೇ ಅವರ ಕೆಲಸ ಹಾಗು ಅವರ ಜೀವನ ಆಗಿತ್ತು..

[widget id=”custom_html-2″]

[widget id=”custom_html-2″]

ಆದ್ರೆ ಇದೇ ಮೊದಲ ಬಾರಿಗೆ ಚಲನಚಿತ್ರರಂಗ ಕಾರ್ಯಕ್ರಮದಲ್ಲಿ ಬಂದಿರೋದು ಅಂತ ಹೇಳಬಹುದು.. ಈ ರೀತಿ ಹೊರಗಡೆ ಬಂದ್ರೆ ಅವರ ಮನಸಿಗೆ ಸ್ವಲ್ಪ ನೆಮ್ಮದಿ ಎಲ್ಲರನ್ನೂ ಕೂಡ ತುಂಬಾನೇ ಚೆನ್ನಾಗಿ ಮಾತನಾಡಿಸುತ್ತಾರೆ.. ಕಾರ್ಯಕ್ರಮಕ್ಕೆ ಬಂದಿರೋದಕ್ಕೆ ಧನ್ಯವಾದ ತಿಳಿಸಿದ್ದರು… ಈ ಕಾರ್ಯಕ್ರಮದಲ್ಲಿ ಅಶ್ವಿನಿ ಮೇಡಂ ಅವರಿಗೆ ಸನ್ಮಾನ ಮಾಡಲಾಗಿದೆ.. ನಂತರ ಅಲ್ಲಿ ಪೋಟೋವನ್ನ ತೆಗೆಸಿಕೊಂಡಿದ್ದಾರೆ.. ಇದೀಗ ಈ ಪೋಟೋಗಳನ್ನ ನೋಡಿದ ಅಭಿಮಾನಿಗಳು ಕೂಡ ತುಂಬಾನೇ ಖುಷಿ ಪಟ್ಟಿದ್ದಾರೆ.. ಅಪ್ಪು ಅವರನ್ನ ಅಶ್ವಿನಿ ಮೇಡಂ ಅವರಲ್ಲಿ ಕಾಣುತ್ತಿದ್ದಾರೆ.. ಅಶ್ವಿನಿ ಮೇಡಂ ಅವರು ಕೂಡ ಅಪ್ಪು ಮಾಡುವ ರೀತಿ ಒಳ್ಳೆಯ ಕೆಲಸಗಳನ್ನ ಮಾಡ್ತೀದ್ದಾರೆ.. ಇನ್ನು ಪುನೀತ್ ನಟಿಸಿದ ಜೇಮ್ಸ್ ಸಿನಿಮಾ ನೋಡಲು ಎಲ್ಲರ ಕೂಡ ಕಾತುರದಿಂದ ಕಾಯುತ್ತಿದ್ದಾರೆ.. ಇನ್ನೇನು ಸಿನಿಮಾ‌ ಬಿಡುಗಡೆ ಆಗಲು ಕೆಲಸವೇ ದಿನಗಳು ಮಾತ್ರ ಉಳಿದಿದೆ.. ನೀವು ಕೂಡ ಜೇಮ್ಸ್ ಸಿನಿಮಾವನ್ನ ನೋಡಲು ಕಾಯುತ್ತಿದ್ದೀರಾ? Yes ಅಂತ ಕಾಮೆಂಟ್ ಮಾಡಿ..

[widget id=”custom_html-2″]