Advertisements

ಅಪ್ಪು ಬಾಸ್ ಮಗಳು ಚಿಕ್ಕ ವಯಸ್ಸಿನಲ್ಲಿ ಹೇಗಿದ್ದರು ನೋಡಿ ನಿಜಕ್ಕೂ ಖುಷಿಯಾಗುತ್ತೆ! ಗುಣದಲ್ಲಿ ತಂದೆಯಂತೆ ಮಕ್ಕಳು….

Cinema

ನಮಸ್ತೆ ಸ್ನೇಹಿತರೆ, ಅಪ್ಪಾಜಿ ಅಣ್ಣವರು ಡಾ ರಾಜ್‍ಕುಮಾರ್ ಎಷ್ಟು ಸಂತೋಷ ಇದೇ ನೋಡಿ.. ಮೊಮ್ಮಗಳನ್ನ ಎತ್ತಿಕೊಂಡು ಮುದ್ದಾಡುತ್ತಿರುವ, ಅದ್ಭುತವಾದ ಪೋಟೋ, ಅವರ ಸಂತೋಷಕ್ಕೆ ಅ ಒಂದು ಸಮಯದಲ್ಲಿ ಕೊನೆಯೇ ಇರುತ್ತಿರಲಿಲ್ಲ.. ಅಷ್ಟರ ಮಟ್ಟಿಗೆ ಅಪ್ಪ ಅವರಿಗೆ ಮಗು ಆದಾಗ ತುಂಬಾನೇ ಸಂತೋಷ ಪಟ್ಟಿದರು.. ಅದೇರೀತಿ ಮುಂದಿನ ಪೋಟೋದಲ್ಲಿ ಪುನೀತ್ ರಾಜ್‍ಕುಮಾರ್ ಅವರು ಮೊದಲು ಬಾರಿಗೆ ಮಗುವನ್ನ ಎತ್ತಿಕೊಂಡು ಪೋಟೋವನ್ನ ತೆಗೆಸಿಕೊಂಡಿರುವ ದೃಶ್ಯವನ್ನ ನೀವು ಇಲ್ಲಿ ಗಮನಿಸಬಹುದು..

[widget id=”custom_html-2″]

ಅವರ ಮುಖದಲ್ಲಿ ಕೂಡ ಎಷ್ಟರ ಮಟ್ಟಿಗೆ ಸಂತೋಷ ಇದೇ ಅಂತ.. ಅಪ್ಪು ಮಕ್ಕಳು ಧೃತಿ ಮತ್ತು ವಂಧಿತ ಬಹಳಷ್ಟು ಪುಣ್ಯವಂತರು ಈ ರೀತಿಯ ಒಂದು ರಾಜ್ ಕುಟುಂಬದಲ್ಲಿ ಜನಿಸಿದ್ದಾರೆ.. ನಿಜಕ್ಕೂ ಇವರು ತುಂಬಾನೇ ಅದೃಷ್ಟವಂತರು,

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಎಲ್ಲರೂ ಕೂಡ ಅಷ್ಟೇನೇ.. ಅದೇರೀತಿ ಅಪ್ಪು ಕೂಡ ಹೇಳ್ತಿದ್ರು ನಾನು ಈ ಒಂದು ಕುಟುಂಬದಲ್ಲಿ ಹುಟ್ಟಿರುವುದು ನನ್ನ ಪೂರ್ವ ಜನ್ಮದ ಪುಣ್ಯ. ನಿಜಕ್ಕೂ ರಾಜ್‍ಕುಮಾರ್ ಕುಟುಂಬದಲ್ಲಿ ಜನಿಸಿದ ಪ್ರತಿಯೊಬ್ಬರು ಕೂಡ ಅದೃಷ್ಟ ವಂತರೆ.. ಕನ್ನಡ ಚಿತ್ರರಂಗದ ಮೇರು ನಟ ಡಾ// ರಾಜ್‌ಕುಮಾರ್ ಕುಟುಂಬ ಅಂದ್ರೆ ಸಾಮನ್ಯಾನ, ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಅಂದ್ರೆ ದೊಡ್ಮನೆನ್ನೆ.. ಪ್ರೀತಿ ಒಳ್ಳೆಯತನ್ನ ಇವರನ್ನ ನೋಡಿ ಕಲಿಯಬೇಕು.. ಒಳ್ಳೆಯ ಸಭ್ಯತೆ, ಒಳ್ಳೆಯ ಮನೋಭಾವ, ಸರಳತೆ, ಇದಕ್ಕೆ ದೊಡ್ಡ ಹೆಸರೆ ಅಪ್ಪು, ಈಗ ಜಗತ್ತಿಗೆ ದೊಡ್ಡ ಮಾದರಿ ಆಗಿದ್ದಾರೆ. ಇವರ ಮುದ್ದಾದ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಹೇಗಿದ್ದರೂ ಅಂತ ಈ ಪೋಟೋಗಳಲ್ಲಿ ನೋಡಬಹುದು.. ಅಶ್ವಿನಿ ಮೇಡಂ ಅವರು ಕೂಡ ಮಕ್ಜಳು ಚಿಕ್ಕವರು ಆಗಿದ್ದಾಗ ಬಹಳಷ್ಟು ಸಂತೋಷ ಹಾಗು ಎಂಜಾಯ್ ಮಾಡಿದ್ದಾರೆ.. ಮಕ್ಕಳ ಲಾಲನೆ ಪಾಲನೆಯಲ್ಲಿ ಮಾಡುವಲ್ಲಿ ಅಪ್ಪು ಕೂಡ ಬ್ಯುಸಿಯಾಗಿರುತ್ತಿದ್ದರು..

[widget id=”custom_html-2″]

ಮಕ್ಕಳ ಜೊತೆ ಬಹಳಷ್ಟು ಸಮಯವನ್ನ ಕಳೆದಿದ್ದಾರೆ.. ಹಾಗೇಯೇ ಎಂಜಾಯ್ ಮಾಡಿದ್ದಾರೆ.. ಅದೇರೀತಿ ಮಕ್ಕಳನ್ನ ಅಪ್ಪು ಅವರು ಬೆಳೆಸಿದ್ದಾರೆ.. ಅಪ್ಪು ಅವರ ಗುಣಗಳು ಮಕ್ಕಳಿಗೂ ಕೂಡ ಬಂದಿರೋದು. ಸ್ವಾಭಿಮಾನ ನಿಷ್ಠೆ ಕೆಲಸದಲ್ಲಿ ಶ್ರದ್ಧೆ.. ಈ ರೀತಿಯ ಉತ್ಸಾಹದಿಂದ ಅಪ್ಪು ಮಕ್ಕಳನ್ನ ಬೆಳೆಸಿದ್ದಾರೆ.. ವಿದ್ಯಾಭ್ಯಾಸವನ್ನು ಕೂಡ ತುಂಬಾನೇ ಚೆನ್ನಾಗಿ ಮಾಡ್ತೀದ್ದಾರೆ.. ಅಪ್ಪ ಅಮ್ಮ ಹೇಳಿದ್ದ ಮಾತನ್ನ ಚಾಚೂ ತಪ್ಪದೆ ಕೇಳ್ತಾರೆ.. ಅಪ್ಪು ಅವರ ಹಾಗೆಯೇ ಮಕ್ಕಳು ಕೂಡ ತುಂಬಾನೇ ಸರಳತೆ.. ಸರಳ ವ್ಯಕ್ತಿತ್ವ ಬೇಕಾಬಿಟ್ಟಿ ಹಣವನ್ನ ಖರ್ಚು ಮಾಡೋದಿಲ್ಲ.. ಈ ರೀತಿ ಅಪ್ಪು ಮಕ್ಕಳು ತುಂಬಾ ಚೆನ್ನಾಗಿ ಬೆಳೆದಿದ್ದಾರೆ.. ನಿಮಗೂ ಕೂಡ ಅಪ್ಪು ಅವರ ಕುಟುಂಬ ಹಾಗು ಅವರ ಸರಳತೆ ಅವರು ಮಾಡುವಂತಹ ಒಳ್ಳೆಯ ಕೆಲಸಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]