Advertisements

ಅಪ್ಪು 4 ತಿಂಗಳ ಪುಣ್ಯತಿ’ಥಿ ! ಮಗಳು ಧೃತಿ ಎಂಥಹ ಕೆಲಸ ಮಾಡಿದ್ದಾರೆ ಗೊತ್ತಾ ? ಕಣ್ಣೀರು ಬರುತ್ತೆ ! ಶಾಕಿಂಗ್

Cinema

ನಮಸ್ತೆ ಸ್ನೇಹಿತರೆ, ದಿ’ವಂಗತ ಪುನೀತ್ ರಾಜ್‍ಕುಮಾರ್ ಅವರ ಬಗ್ಗೆ ಪ್ರತಿದಿನ ಒಂದಲ್ಲಾ ಒಂದು ಹೊಸ ಹೊಸ ವಿಚಾರಗಳು ಹೊರ ಬರುತ್ತಿದೆ.. ಅಪ್ಪು ಅವರು ಬದುಕಿ ಬಾಳಿದ ರೀತಿ ಸಾಕಷ್ಟು ಜನರಿಗೆ ಸ್ಪೂರ್ತಿದಾಯಕ ಆಗಿದ್ರು, ಅದರೊಂದಿಗೆ ಅವರ ಕಾರ್ಯ ಸಾಧನೆಗಳು ಸಾಮಾಜಿಕ ಜಾಲತಾಣದಲ್ಲಿ ಅವರು ಕೈಕೊಂಡ ಸಮಾಜಮುಖಿ ಕೆಲಸಗಳು ಹಾಗು ಸುತ್ತ ಮುತ್ತಲಿನ ಕಾಲವಿದರು ಈಗೆ ಎಲ್ಲರೂ ಕೂಡ ಬೆಳೆಯಬೇಕು ಎಂಬ ಆಸೆಯನ್ನ ಒಂದಿದ್ದರು..

[widget id=”custom_html-2″]

ಈಗಾಗಿ ಅಪ್ಪು ಅವರು ಎಲ್ಲರಿಗೂ ಕೂಡ ಇಷ್ಟ ಆಗಿದ್ರೂ.. ಆದ್ರೆ ಇದೀಗ ಅಪ್ಪು ನಿ’ಧನರಾಗಿ ನಾಲ್ಕು ತಿಂಗಳು ಕಳೆದಿದ್ದೆ. ಆದ್ರೆ ಅದು ದೈ’ಹಿಕವಾಗಿ ಮಾತ್ರ ಅಂತ ಹೇಳಬಹುದು.. ಇನ್ನು ಪ್ರತಿದಿನ ಅಪ್ಪು ಸ’ಮಾಧಿಯ ಬಳಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಪುನೀತ್ ರಾಜ್‍ಕುಮಾರ್ ಅವರ ಸ’ಮಾಧಿಯ ದರ್ಶನ ಪಡೆಯುತ್ತಿದ್ದ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಅಪ್ಪು ಅವರಿಗೆ ಇಷ್ಟ ಆಗಿದಂತಹ ತಿಂಡಿ ತಿನಿಸುಗಳನ್ನ ಮಾಡಿ ಇಂದು ಅಪ್ಪು ಅವರಿಗೆ ನಾಲ್ಕನೇ ತಿಂಗಳ ಪುಣ್ಯ ಸ್ಮರಣೆ ದಿನ ಅರ್ಪಿಸಲಾಗಿದೆ.. ಪುನೀತ್ ರವರನ್ನ ಕಳೆದುಕೊಂಡು ನಾಲ್ಕು ತಿಂಗಳು ಕಳೆದಿದ್ದೆ.. ಪವರ್ ಸ್ಟಾರ್ ಇಲ್ಲ ಎನ್ನುವ ಸತ್ಯವನ್ನ ಒಪ್ಪಿಕೊಳ್ಳಲು ಅಭಿಮಾನಿಗಳಿಗೆ ಸಾದ್ಯಾವಾಗುತ್ತಿಲ್ಲ.. ಆಕ್ಟೋಬರ್ 29 ರಂದು ಹೃ’ದಯಾಘಾ’ತದಿಂದ ನಿ’ಧನರಾದಾಗ ಅವರ ಕುಟುಂಬಕ್ಕೆ ಆದ ನೋ’ವನ್ನ ಬರವಣಿಗೆಯಲ್ಲಿ ವಿವರಿಸಲು ಸಾಧ್ಯವಿಲ್ಲ.. ಇಂದಿಗೂ ಕೂಡ ಪುನೀತ್ ಪತ್ನಿ ಅಶ್ವಿನಿ ಹಾಗು ಮಕ್ಕಳು ಕೂಡ ನೋ’ವನ್ನ ಅನುಭವಿಸುತ್ತಿದ್ದಾರೆ.. ನೆನ್ನೆ ಪೆಬ್ರವರಿ ತಿಂಗಳ ಕೊನೆಯ ದಿನ.. ಆಗಾಗಿ 29 ನೇ ದಿನಾಂಕದ ಬದಲಿಗೆ ಒಂದು ದಿನ ಮುಂಚಿತವಾಗಿ ಪುನೀತ್ ಅವರ ಸಮಾಧಿಯ ಬಳಿ ಅವರ ಕುಟುಂಬದವರು ಅಪ್ಪು ಸಮಾಧಿಗೆ ಪೂಜೆಯನ್ನ ಸಲ್ಲಿಸಿದ್ದಾರೆ.. ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮಕ್ಕಳಾದ ಧೃತಿ ಹಾಗು ವಂಧಿತ ಅವರು ಕಂಠೀರವ ಸ್ಟೂಡಿಯೋ ಬಳಿ ಬದು ಅಪ್ಪು ಸ’ಮಾಧಿಗೆ ನಮಿಸಿದ್ದಾರೆ..

[widget id=”custom_html-2″]

ನಾಲ್ಕನೇ ತಿಂಗಳ ಹಿನ್ನೆಲೆಯಲ್ಲಿ.. ಅಪ್ಪು ಸ’ಮಾಧಿಯನ್ನ ವಿಶೇಷವಾಗಿ ಅಲಂಕಾರ ಮಾಡಲಾಗಿದೆ.. ಪುನೀತ್ ಅವರಿಗೆ ಇಷ್ಟ ಆಗಿರುವಂತಹ ತಿಂಡಿ ತಿನಿಸುಗಳನ್ನ ಮಾಡಿ ಅವರಿಗೆ ಅರ್ಪಿಸಲಾಗಿದೆ.. ಇನ್ನು ಪ್ರತಿದಿನ ನೂರಾರು ಅಭಿಮಾನಿಗಳು ಬಂದು ಅಪ್ಪು ಸ’ಮಾಧಿಯ ಅಂತಿಮ ದರ್ಶನವನ್ನ ಪಡೆಯುತ್ತಿದ್ದಾರೆ.. ಅಪ್ಪು ಕೊನೆಯ ಬಾರಿ ನಟನೆಯನ್ನ ಮಾಡಿದ ಜೇಮ್ಸ್ ಸಿನಿಮಾ ಈಗಾಗಲೇ ಅಭಿಮಾನಿಗಳ ಮುಂದೆ ಬರಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ.. ಈ ಸಿನಿಮಾವನ್ನ ಪುನೀತ್ ರಾಜ್‍ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಇದೇ ತಿಂಗಳು ಮಾರ್ಚ್17 ಜೇಮ್ಸ್ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣಲಿದೆ.. ನೀವು ಕೂಡ ಜೇಮ್ಸ್ ಚಿತ್ರಕ್ಕಾಗಿ ಕಾಯುತ್ತಿದ್ದೀರಾ.. Yes ಅಂತ ಕಾಮೆಂಟ್ ಮಾಡಿ..