Advertisements

ಅಪ್ಪು ಬಾಸ್ ಮಗಳು ಚಿಕ್ಕವಯಸ್ಸಿನಲ್ಲಿ ಹೇಗಿದ್ದಳು ನೋಡಿದ್ದೀರಾ ?

Cinema

ನಮಸ್ತೆ ಸ್ನೇಹಿತರೆ, ನಟ ಪುನೀತ್ ರಾಜ್‍ಕುಮಾರ್ ಅವರ ಮಕ್ಕಳು ಅಂದ್ರೆ ಇಡೀ ಕರುನಾಡಿನ ಜನತೆಗೆ ತುಂಬಾನೇ ಪ್ರೀತಿ.. ಯಾಕೆಂದ್ರೆ ಅವರು ಅಪ್ಪು ರೀತಿ ತುಂಬಾನೇ ಕ್ಯೂಟ್.‌. ಬಹಳಷ್ಟು ಇನೋಸೆಂಟ್, ಜೊತೆಗೆ ತಂದೆಯ ಹಾಗೇಯೇ ಸಮಾಜಮುಖಿ ಕೆಲಸಗಳಲ್ಲಿ ಕೂಡ ಚಿಕ್ಕ ವಯಸ್ಸಿನಲ್ಲೇ ಒಳ್ಳೆಯ ಗುಣಗಳನ್ನ ಕಲಿತುಕೊಂಡು ಬಂದವರು.. ನಿಜಕ್ಕೂ ಅಪ್ಪು ಅವರ ರೀತಿಯೇ ಮಕ್ಕಳು ಕೂಡ.. ತಂದೆಯ ನಡೆದು ಬಂದ ಆದಿಯಲ್ಲೇ ಮಕ್ಕಳು ಕೂಡ ಸಾಗುತ್ತಿದ್ದಾರೆ.. ಇನ್ನ ಚಿಕ್ಕ ವಯಸ್ಸಿನಲ್ಲೇ ಅಪ್ಪು ಅವರ ಮಕ್ಕಳು ಯಾವರೀತಿ ಇದ್ರು ಅನ್ನೋದನ್ನ ನೋಡಬಹುದು.. ಅಪ್ಪು ಅವರು ಚಿಕ್ಕ ವಯಸ್ಸಿನಿಂದಲೂ ಪ್ರತಿವರ್ಷವೂ ಕೂಡ ಮಕ್ಕಳ ಹುಟ್ಟು ಹಬ್ಬವನ್ನ ಮಿಸ್ ಮಾಡ್ತೀರಲಿಲ್ಲ.. ಮನೆಗೆ ಕೇಕ್ ಅನ್ನ ತರಿಸಿ ಮಕ್ಕಳ ಕೈಯಲ್ಲಿ ಕಟ್ ಮಾಡಿಸುತ್ತಿದ್ದರೂ.. ಮಕ್ಕಳು ತುಂಬಾ ಚೆನ್ನಾಗಿ ಬೆಳೆದಿದ್ದಾರೆ..

Advertisements
Advertisements

ಇಡೀ ಕುಟುಂಬವೇ ಒಟ್ಟಿಗೆ ಬೆಳೆದವರು.. ಇನ್ನು ಅಪ್ಪು ಅವರ ಮಕ್ಕಳು ಅಂದ್ರೆ ಶಿವಣ್ಣ ಕುಟುಂಬಕ್ಕೂ ಮತ್ತು ರಾಘಣ್ಣ ಕುಟುಂಬಕ್ಕೂ ತುಂಬಾನೇ ಪ್ರೀತಿ.. ಅಪ್ಪು ಮಕ್ಕಳ ಜೊತೆಗೆ ಇರುವಂತಹ ಅನೇಕ ಪೋಟೋಗಳನ್ನ ಹಂಚಿಕೊಂಡಿದ್ದಾರೆ.. ಚಿಕ್ಕ ವಯಸ್ಸಿನಲ್ಲಿ ಎಲ್ಲರು ಕೂಡ ಎತ್ತಿ ಹಾಡಿಸಿದರು ಅಪ್ಪು ಮಕ್ಕಳನ್ನ.. ಈಗಾಗಿ ಅಪ್ಪು ಮಕ್ಕಳು ಅಂದ್ರೆ ಎಲ್ಲರಿಗೂ ತುಂಬಾನೇ ಇಷ್ಟ, ಈಗಲೂ ಕೂಡ ಎಲ್ಲರಿಗೂ ಮಕ್ಕಳಂತೆ.. ಈಗ ಅಪ್ಪು ಮಕ್ಕಳು ದೊಡ್ಡವರು ಆಗಿರಬಹುದು ಕಾಲೇಜ್ ವ್ಯಾಸಂಗ ಮಾಡ್ತೀರ ಬಹುದು.. ಅದರೂ ಕೂಡ ಅವರಿಗೆ ಪುಟ್ಟ ಮಗುನೇ.. ರಾಘಣ್ಣ ಕೂಡ ಮಗಳೇ ಮಗಳೇ ಅಂತಾನೇ ಕರೆಯುತ್ತಾರೆ.. ತುಂಬಾನೇ ಪ್ರೀತಿ ಮತ್ತು ಮುದ್ದು ಮಾಡ್ತಾರೆ.. ಅಪ್ಪು ಮಕ್ಕಳನ್ನ ತುಂಬಾನೇ ಪ್ರೀತಿಯಿಂದ ಬೆಳೆಸಿದರು..

ಇನ್ನು ಅಶ್ವಿನಿ ಮೇಡಂ ಕೂಡ ಅದೇರೀತಿ ಕೇರ್ ಮಾಡ್ತೀದ್ದಾರೆ.. ತಂದೆಯನ್ನ ಪಾಲೋ ಮಾಡ್ತೀದ್ರೂ ಮಕ್ಕಳು.. ತಂದೆ ಹೇಳಿದ್ರು ಅವರ ಮಾತಿಗೆ ಇಲ್ಲ ಎನ್ನುತ್ತಿರಲಿಲ್ಲ.. ಹೇಳಿದ ರೀತಿ ಕೇಳುತ್ತಿದ್ದರು.. ಇನ್ನು ವಿದ್ಯಾಭ್ಯಾಸದಲ್ಲಿ ಕೂಡ ತುಂಬಾನೇ ಚೆನ್ನಾಗಿ ವ್ಯಾಸಂಗ ಮಾಡ್ತೀದ್ರೂ.. ಹೆಚ್ಚಾಗಿ ಇವರು ಕುಟುಂಬದ ಜೊತೆಗೆ ಬರೆಯುತ್ತಿದ್ದರು.. ಅಪ್ಪು ಅವರ ಮಕ್ಕಳು ತಾತನ ಜೊತೆಗೆ ಹೆಚ್ಚಾಗಿ ಸಮಯವನ್ನ ಕಳೆಯಲು ಸಾಧ್ಯವಾಗಲಿಲ್ಲ.. ಆಗಿನ್ನ ಇವರು ಚಿಕ್ಕ ಮಕ್ಕಳು.. ನಿಮಗೂ ಕೂಡ ಅಪ್ಪು ಅವರ ಮಕ್ಕಳು ಅಂದ್ರೆ ಇಷ್ಟನಾ ! ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…