Advertisements

ಚಿಕ್ಕಪ್ಪ ಪುನೀತ್ ರಾಜ್ ಕುಮಾರ್ ಅವರ ಜೊತೆ ಯುವ ರಾಜ್ ಕುಮಾರ್ ಅವರ ಅಪರೂಪದ ಕ್ಷಣಗಳು! ಇಲ್ಲಿವೆ ನೋಡಿ..

Cinema

ನಮಸ್ತೆ ಸ್ನೇಹಿತರೆ,‌ ದಿ’ವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನ ಕಳೆದುಕೊಂಡ ಕನ್ನಡ ಚಿತ್ರರಂಗ ಒಂದು ರೀತಿಯಲ್ಲಿ ಪವರ್ ಇಲ್ಲದಂತೆ ಅಗಿದೆ.. ಇನ್ನೂ ಇದೇ ಸಮಯದಲ್ಲಿ ಕನ್ನಡ ಚಿತ್ರ ರಂಗದಲ್ಲಿ ಯುವರತ್ನ ಪುನೀತ್ ರಾಜ್‍ಕುಮಾರ್ ಅವರ ಸ್ಥಾನ ತುಂಬ ಬಲ್ಲ ದೊಡ್ಮನೆ ಕುಟುಂಬದ ಯುವನಟ ಯುವರಾಜ್ ಕುಮಾರ್ ಎಂಬ ಸುದ್ದಿ ಇದೀಗ ಎಲ್ಲಾ ಕಡೆ ಕೇಳಿಬರುತ್ತಿದೆ.‌. ಇನ್ನೂ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳು ಕೂಡ ಅಪ್ಪು ಅವರ ಸ್ಥಾನವನ್ನ ಯುವರಾಜ್ ಕುಮಾರ್ ಅವರು ತುಂಬ ಬಲ್ಲರು ಎಂಬುದಾಗಿ ಅಭಿಪ್ರಾಯ ಪಟ್ಟಿದ್ದಾರೆ.. ಇನ್ನೂ ಯುವರಾಜ್ ಕುಮಾರ್ ಅವರನ್ನ ದೊಡ್ಡ ಮಟ್ಟದಲ್ಲಿ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಬೇಕು ಎನ್ನುವುದು ಪುನೀತ್ ಅವರ ಆಸೆ ಕೂಡ ಆಗುತ್ತು ಈಗಾಗಿ ಯುವರಾಜ್ ಕುಮಾರ್ ಅವರ ಮೊದಲ ಚಿತ್ರದ ಟೀಸರ್ ಕೂಡ ಅದ್ದೂರಿಯಾಗಿ ಬಿಡುಗಡೆ ಮಾಡಿದ್ದರು..

Advertisements
Advertisements

ಇನ್ನೂ ಪುನೀತ್ ಹಾಗು ನಿರ್ದೇಶಕ ಸಂತೋಷ ಆನಂದ್ ರಾಮ್ ಅವರ ಕಾಂಬಿನೆಷನ್ ನಲ್ಲಿ ಮತ್ತೊಂದು ಸಿನಿಮಾ ಸೃಷ್ಟಿ ಮಾಡುವುದಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನ ಮಾಡಿಕೊಂಡಿದ್ದರು. ‌ಆದ್ರೆ ಅಪ್ಪು ಅವರ ಆ’ಗಲಿಕವಾಗಿ ನಿ’ಧನರಾದರು.. ಆದ್ರೆ ಇದೀಗ ಆ ಚಿತ್ರಕ್ಕೆ ನಾಯಕ ನಟನಾಗಿ ರಾಘಣ್ಣನ ಮಗ ಕಿರಿಯ ಪುತ್ರ ಯುವರಾಜ್ ಕುಮಾರ್ ಅವರು ನಾಯಕನಾಗಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.. ಈಗಾಗಲೇ ಈ‌ ನಿಟ್ಟಿನಲ್ಲಿ ಮಾತುಕತೆ ಕೂಡ ಆಗಿದೆ.. ಯುವರಾಜ್ ಅವರು ನಟನೆ ಮಾಡುತ್ತಿರುವ ಮೊದಲ ಸಿನಿಮಾ ಸಾಕಷ್ಟು ಸಮಯವನ್ನ ತೆಗೆದುಕೊಳ್ಳುತ್ತಿದ್ದು ಸಿನಿಮಾ ಶೂಟಿಂಗ್ ಅಂತರದಲ್ಲಿ ಇದೇ.. ಈಗಾ ಪುನೀತ್ ಅವರು ನಟನೆ ಮಾಡಬೇಕಾಗಿದ್ದ ಹಲವು ಸಿನಿಮಾ ಕಥೆಗಳಿಗೆ ಯುವರಾಜ್ ಕುಮಾರ್ ಅವರು ಹೀರೋ ಆಗುತ್ತಿದ್ದಾರೆ ಎಂಬುದು ಸದ್ಯದ ಬ್ರೇಕಿಂಗ್ ಆಗಿದೆ.. ಸಿನಿಮಾದ ನಿರ್ದೇಶಕ ಸಂತೋಷ್ ಆನಂದ್ ರಾವ್ ಅವರು ಯುವರಾಜ್ ಕುಮಾರ್ ಅವರ ಚಿತ್ರಕ್ಕೆ ಎಲ್ಲಾ ಸಿದ್ದತೆಯನ್ನ ಮಾಡಿಕೊಳ್ಳುತ್ತಿದ್ದು ಜನವರಿ ಎರಡು ಅಥವಾ ಮೂರನೇ ವಾರದಲ್ಲಿ ಈ ಸಿನಿಮಾ ಶೂಟಿಂಗ್ ನಡೆಯಲಿದೆ ಎಂದು ತಿಳಿದು ಬಂದಿದೆ.. ಅಪ್ಪು ಅವರ ಜಾಗದಲ್ಲಿ ಯುವರಾಜ್ ಕುಮಾರ್ ಅವರನ್ನ ನೀಡಲು ಇಷ್ಟಪಡುತ್ತೀರಾ ಅಗಿದೆ Yes ಅಂತ ಕಾಮೆಂಟ್ ಮಾಡಿ..