Advertisements

ನನಗೆ 2 ಭಾರಿ ಹೃ’ದಯಾಘಾ’ತವಾಗಿದೆ ದೇವರು ಒಂದು ಅವಕಾಶ ಅಪ್ಪುಗೆ ಏಕೆ ನೀಡಲಿಲ್ಲ ಅರ್ಜುನ್ ಜನ್ಯ ಕ’ಣ್ಣೀರು!

Cinema

ನಮಸ್ತೆ ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ದೈ’ಹಿಕವಾಗಿ ನಮ್ಮನೆಲ್ಲ ಬಿಟ್ಟು ಹೋಗಿ ಮೂರು ತಿಂಗಳು ಕಳೆದು ಹೋಗಿದೆ.. ಗಟ್ಟಿಮುಟ್ಟಾಗಿ ಆರೋಗ್ಯವಂತರಾಗಿ ಇದ್ದ ಅಪ್ಪು ಇದಕ್ಕಿದಂತೆ ನಿ’ಧನ ಹೊಂದಿದ್ದಾರೆ ಎನ್ನುವ ಸುದ್ದಿ ಇಡೀ ಕರುನಾಡಿಗೆ ಒಂದು ಕ್ಷಣ ಸಿಡಿಲು ಬಡಿದಂತೆ ಆಗಿತ್ತು.. ಹೌದು ಅಪ್ಪು ನಿ’ಧನರಾಗಿ ಮೂರು ತಿಂಗಳು ಕಳೆದಿದ್ದರು, ಅದರಿಂದ ಕನ್ನಡಿಗರ ಮನಸಿಗೆ ಆಗಿರುವ ನೋ’ವಿನ ಪ್ರಮಾಣ ಮಾತ್ರ ಕಡಿಮೆ ಆಗಿಲ್ಲ.. ಕರ್ನಾಟಕದಾದ್ಯಂತ ಎಲ್ಲೆಲ್ಲೂ ಅಪ್ಪು ಸ್ಮರಣಾರ್ಥ ಕಾರ್ಯಗಳು ನಡೆಯುತ್ತಿವೆ..

[widget id=”custom_html-2″]

ಪ್ರತಿಯೊಬ್ಬ ತಮಗೆ ತೋಚಿದ ರೀತಿಯಲ್ಲಿ ಅಪ್ಪು ಅವರನ್ನ ಸ್ಮ’ರಣೆ ಮಾಡುತ್ತಿದ್ದಾರೆ.. ಅದೇರೀತಿ ಅರ್ಜುನ್ ಜನ್ಯ ರಾಜೇಶ್ ಕೃಷ್ಣನ್, ಹಾಗು ನಾಗೇಂದ್ರ ಪ್ರಸಾದ್ ಸೇರಿದಂತೆ.. ಪುನೀತ್ ರಾಜ್‍ಕುಮಾರ್ ಅವರಿಗೆ ನಮನ ಸಲ್ಲಿಸುವ ಸಲುವಾಗಿ ಗೀತೆ ಒಂದನ್ನ ರಚನೆ ಮಾಡಿದ್ದರು.. ಈ ಹಾಡನ್ನ ಬಿಡುಗಡೆ ಮಾಡಲು ಪ್ರೇಸ್ ಕ್ಲಬ್ ನಲ್ಲಿ ಕಾರ್ಯಕ್ರಮ ಒಂದನ್ನ ಹಮ್ಮಿಕೊಳ್ಳಲಾಗಿತ್ತು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಈ ಒಂದು ಕಾರ್ಯಕ್ರಮದಲ್ಲಿ ಮಾತಾನಾಡಿದ ಅರ್ಜುನ್ ಜನ್ಯ ಪುನೀತ್ ರಾಜ್‍ಕುಮಾರ್ ಅವರ ಬಗ್ಗೆ ಕೆಲವು ವಿಚಾರಗಳನ್ನ ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ.. ಈ ವೇಳೆ ತಮ್ಮಗೆ ಎರಡು ಬಾರಿ ಹೃ’ದಯಾಘಾತ ಆಗಿರುವ ವಿಚಾರ ಬ’ಹಿರಂಗ ಪಡಿಸಿದರು ನನಗೆ 41 ವರ್ಷ ಎರಡು ಬಾರಿ ಹೃ’ದಯಾಘಾ’ತ ಆಗಿದೆ.. ಆ ದೇವರ ಅನುಗ್ರಹದಿಂದ ಬದುಕಿ ಬಂದಿದ್ದೇನೆ.. ಆ .ಸಮಯದಲ್ಲಿ ನನಗೆ ನೀಡಿದ ಅವಕಾಶವನ್ನ ಪುನೀತ್ ಸರ್ ಗೆ ಯಾಕೆ ದೇವರು ನೀಡಲಿಲ್ಲ.. 15 ನಿಮಿಷ ಆದ್ರೂ ಪುನೀತ್ ಅವರಿಗೆ ಅವಕಾಶ ನೀಡಿದ್ರೇ ಸಾಕಾಗಿತ್ತು, ಹೇಗಾದರೂ ಮಾಡಿ ನಾವು ಅವರನ್ನ ಉಳಿಸಿಕೊಳ್ಳಬಹುದಾಗಿತ್ತು.. ಅವರಿಗೆ ಒಂದೇ ಒಂದು ಅವಕಾಶವನ್ನು ನೀಡಲಿಲ್ಲ.. ಎಷ್ಟೇಲ್ಲಾ ಒಳ್ಳೆ ಕೆಲಸಗಳನ್ನ ಮಾಡಿರುವ ಇಂತಹಾ ವ್ಯಕ್ತಿಗೆ ದೇವರು ಒಂದೇ ಒಂದು ಅವಕಾಶ ಕೊಟ್ಟಿದರೆ.. ಈ ಸಂದರ್ಭ ಬರುತ್ತಿರಲಿಲ್ಲ ಅಂತ ಭಾ’ವುಕರಾಗಿ ಮಾತಾನಾಡಿದ್ದಾರೆ ಆರ್ಜನ್ ಜನ್ಯ.. ಅರ್ಜುನ್ ಜನ್ಯ ಹೇಳಿದ ಮಾತಿನ ಬಗ್ಗೆ ನಿಮ್ಮ ಅನಿಸಿಕೆ ತಪ್ಪದೆ ಕಾಮೆಂಟ್ ಮಾಡಿ.. ಹಾಗೇಯೇ ಶೇರ್ ಮಾಡಿ…

[widget id=”custom_html-2″]