Advertisements

ತುಂಬು ಗರ್ಭಿಣಿ ನಟಿ ಅಮೂಲ್ಯ ಅಪ್ಪು ಮನೆಗೆ ಬಂದಾಗ ಅಶ್ವಿನಿ ಮೇಡಂ ಏನ್ ಮಾಡಿದ್ದಾರೆ ನೋಡಿ? ಕಣ್ಣೀರಿಟ್ಟ ಅಮೂಲ್ಯ!

Cinema

ನಮಸ್ತೆ ಸ್ನೇಹಿತರೆ, ಚೆಲುವಿನ ಚಿತ್ತಾರದ ಬೇಡಗಿ ನಟಿ ಅಮೂಲ್ಯ ಅವರು ತಮ್ಮ ಮೊದಲ ಮಗುವಿನ ನೀರಿಕ್ಷೆಯಲ್ಲಿ ಇದ್ದಾರೆ.. ಅಮೂಲ್ಯ ಅವರು ಈ ಸುಂದರವಾದ ಖುಷಿಯನ್ನ ವಿಭಿನ್ನವಾಗಿ ಪೋಟೋ ಶೂಟ್ ಮಾಡಿಕೊಳ್ಳುವ ಮೂಲಕ ಅನುಭವಿಸುತ್ತಿದ್ದಾರೆ.. ಆದ್ರೆ ಇದಕ್ಕಿದಂತೆ ಅಮೂಲ್ಯ ಅಪ್ಪು ಅವರ ಮನೆಗೆ ಬಂದು ಅಶ್ವಿನಿ ಅವರ ಮುಂದೆ ಕಣ್ಣೀರು ಹಾಕಿರುವ ಘ’ಟನೆ ನಡೆದಿದೆ.. ಹೌದು ಕರುನಾಡಿನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನ ಕಳೆದುಕೊಂಡು ಇಡೀ ಕರುನಾಡು ದುಃ’ಖದ ನೋ’ವಿನಲ್ಲಿ ಇದೇ.. ಆದ್ರೆ ತುಂಬು ಗರ್ಭಿಣಿ ಆಗಿರುವಂತಹ ನಟಿ ಅಮೂಲ್ಯ ಅವರು ಇಂದು ಇದಕ್ಕಿದಂತೆ ಅಪ್ಪು ಅವರ ಮನೆಗೆ ಬಂದು ಅಶ್ವಿನಿ ಪುನೀತ್ ಅವರ ಮುಂದೆ ಕಣ್ಣೀರಿಟ್ಟಿದ್ದಾರೆ.. ಹೌದು ಸ್ನೇಹಿತರೆ ಇಂದು ಪುನೀತ್ ರಾಜ್‍ಕುಮಾರ್ ಅವರ ಮನೆಗೆ ಅಮೂಲ್ಯ ಜಗದೀಶ್ ಜೊತೆಗೆ ಬಂದಿರುವ ಬಂದಿರುವಂತಹ ಅಮೂಲ್ಯ ಮನೆಯಲ್ಲಿ ಅಪ್ಪು ಅವರ ಪೋಟೋಗೆ ಹೂವಿನ ಹಾರವನ್ನ ಹಾಕಿ ನಮ್ಮನ ಸಲ್ಲಿಸಿ ಅಪ್ಪು ಅವರನ್ನ ನೆನೆದು ಭಾ’ವುಕರಾಗಿ ಕ’ಣ್ಣೀರಿಟ್ಟಿದ್ದಾರೆ..

Advertisements
Advertisements

ಅಮೂಲ್ಯ ಹಾಗು ಜಗದೀಶ್ ಅವರು ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರನ್ನ ಬೇಟಿ ಮಾಡಿ ಸಮಾಧಾನಕರ ಮಾತುಗಳನ್ನ ಹೇಳಿದ್ದಾರೆ.. ನಂತರ ಅಶ್ವಿನಿ ಮೇಡಂ ಕೂಡ ತುಂಬು ಗರ್ಭಿಣಿ ಅಮೂಲ್ಯ ಅವರಿಗೆ ವಿಶೇಷ ಕಾಳಜಿ ತೋರಿಸಿ ತಮ್ಮ ಮನೆಯಲ್ಲಿಯೇ ಅರಿಶಿಣ ಕುಂಕುಮ ಕೊಟ್ಟು ಕೇಲ ಒಳ್ಳೆಯ ಮಾತುಗಳನ ಹೇಳಿದ್ದಾರೆ.. ಅಶ್ವಿನಿ ಅವರ ಪ್ರೀತಿ ಹಾಗು ಅವರ ಒಳ್ಳೆಯ ಗುಣ ನೋಡಿ ನಟಿ ಅಮೂಲ್ಯ ಎನ್ನನ್ನು ಮಾತನಾಡಲು ಆಗದ ಮೂಕವಿಸ್ಮಿತರಾಗಿದ್ದಾರೆ.. ಅಮೂಲ್ಯ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ‌ ಅಪ್ಪು ಅವರ ಪೋಟೋವನ್ನ ಶೇರ್ ಮಾಡಿಕೊಂಡು.. ಅಪ್ಪು ಸರ್ ಮನೆಗೆ ಹೋಗಿದ್ದು ನನಗೆ ಪವರ್ ಪುಲ್ ಶಕ್ತಿ ಸಿಕ್ಕಿದೆ.. ಹಾಗು ಅಶ್ವಿನಿ ಮೇಡಂ ಮಾತು ಅವರ ಒಳ್ಳೆಯ ಗುಣ ಮೋರಲ್ ಸರ್ಪೋಟ್ ನನಗೆ ತುಂಬಾನೇ ಇಷ್ಟ ಆಯಿತು.. ಅಪ್ಪು ಸರ್‌ ಮಿಸ್ ಯೂ ಎಂದು ಬರೆದುಕೊಂಡು ಶೇರ್ ಮಾಡ್ಕೊಂಡಿದ್ದಾರೆ.. ಸ್ನೇಹಿತರೆ ಅಮೂಲ್ಯ ಅವರು ಮನೆಗೆ‌ ಬಂದಾಗ ಅಶ್ವಿನಿ ಮೇಡಂ ಅವರು ತೋರಿದ ಕಾಳಜಿ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…